ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೩ ವ - ೨ - ೧ ಭ ೧೨} ಮೋಹನತರಂಗಿಣಿ - ಸನೆ ನೀ೬ ದಿಗ್ಗಜದ ಮುಂಡೆಯ ಮೆಟ್ಟಿ ಸುನೆ ಸುರಿವೆನೇ ಡಲ! ತಿನೆ ತಿರುಹುವೆ ಧರಣಿಯ ಮಹದಾದಿ ಪರ್ವತವನು ಕೀಟ ನೋಡು | - ಕೋಪವಿನ್ನೇತಕೆ ಮಗನೆ ನಿನ್ನೊಳು ಕಾದ ಲಾಸಕ ಸುರನರೋರಗರು! ಈಪಡುಚನ ಕೆಯ ಕಾರ್ಯವೆನೆಂಬುದನೀಪರಿಕಿಸಿ ಕೇಳ ಆಯ!೧೨) - ಆದಿಯೋ ಸ ಕೊಟ್ಟ ವರ ನಿನ್ನ ವಿದ್ಯೆಯು 'ಸಾಧಿಸಿದನ ಕೆಯ್ಯ ನೀನು | ಛೇದಿಸಿಕೊಂಬ ಸಂಘ ಸಿಯುಂಟೆಲವೊ ವಿ ಛೇದಿಸಿ ನೋಡಿಕೊ ಮಗನೆ! - ನೀತಿಯಿದಹುದು ಸನ್ನು ನಿರಾಯ ನಿನ್ನಯ ಮಾತ ವಿಕ್ಕವನಲ್ಲ ನಾನು || ಇತರಳನ ಕೆಯ್ಯಕೊಂಬೆನೆ' ಸಮರಕ್ಕೆ ಪೀತಾಂಬರ ಬಂದರೇನು |೧೪|| ಅಂತಕಸರ 'ನಾದೊಡಾಗಲಿ ಬs'ಬಾಯ ಪಂತದ ವಾತ ಸೋರಿಸರೆ || ಎಂತಾದೊಡೆ ಕಾದಿಯೆಡರಿಲ್ಲದೆ ಗೆದ್ದು ನಿಂತರೆ ನಿಜವೆನ್ನ ಬಹುದು |೧೬|| - ಹುಟ್ಟಿದ ದಿನವೇceಳಗೆ ಸುಖ ಕುಡಿ ಗುಟ್ಟಿದು ತಾರಕಾಸುರನ ನೆಟ್ಟನೆ ಮುಗಿದು ನಿರ್ದರಿಗೆ ಪಟ್ಟ ಕಟ್ಟಿದ ಕತೆಯ ಕೇಳ್ಯಾ ೧೬ || - ಸಣ್ಣವನೆನಬೇಡ ಸರಿ ತನ್ನ ಹೆತ್ತವಳೆ ಎಣ್ಣನ ಮುತುಹಿ ಮೇದಿನಿಯ | ತಿಣ್ಣವನಿಜುಹಿದ ಬಾಹುಬಲಾಢರ ಕಣ್ಣಾರೆ ಕಂಡು ನೀ ನಯಾ [೧೭ | ಕಪಟನಾಟಕಸೂತ್ರಧಾರನ ಸುತ ನಿನ್ನ 'ಕಸಟವಿದ್ಯೆಗಳ ಸಾಧಿಸಿದ | ಕಪಟಾನ್ನಿತನೊಳು ನಾನೊಮ್ಮೆ ಪೋಗಿ ನಿಸಸಟದಿ ವಾತಾಡಿ ಬರಲೇ !! ನಾರದಮುನಿಪುಂಗವ ನಿನ್ನ ಹೊಗೆನ ಬಾರದು ಬೇಡೆನಬಹುದೇ || ಆರ ಮೇಲಾಪೇಕ್ಷೆಯಿದ್ದಂತೆ ಸರವವಿ'ಚಾರವ ಮಾಡು ಹೋಗೆಂದ ರ್೧ ಓರಂತೆ ಮಧುಸ್ಸು ತರಸದಾ೪ರಸಗೋ ಕ್ಷೀರದಂತೆಸೆವ ಕಾರ್ಯಕ್ಕೆ || ನೀರಂತೆ ಕಡಣಿಗ'ನೆಸಳಂತೆ ಪುಟಿಯಂತೆ ನಾರದ ಬಂದನಾಯೆಡೆಗೆ ೨೧|| ಬೋಧಾ ರುಹನಾಗಿ ಮುನಿರಾಯ ನೀ ಬಂದ ಭೇದವ ತಿಳಿದೆನೆಂದೆನುತೆ || ಪಾದಕೆ ಪೊಡೆವಟ್ಟು ರತಿದೇವಿ ಪರಮಪು ಣೋದಯ ಸಲಹೆಂದಳಂತೆ ! ಕೊರಳೊಳಗದ್ದದ ಸುರಿವ ಕಣ್ಣನಿ ಕೆಯ್ಯಬೆರಲನೆಗ್ಗಿ ಸುವ ಸಂಪಗೆಯ ಅರಳುಂಡ ಹೆಣ್ಣುಂಬಿಯಂದದಿನಿಯಪೂಸರಲನ ತಂದು ತೋಟದಳು ||೧೩|| ಕ. ಸ. ಅ-1. ಸಣ್ಣವ 2. ಲಕ್ಷ್ಯಮಾಡುವೆನೆ ? 3. ಈಶ್ವರ ; ಹೇಗೆ ? 4. ಭಾರ, 5, ಕಡಜಿಗನೆಸರು- () M 9.