ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೫ ೩ ೧೨] ಮೋಹನತರಂಗಿಣಿ ಎಡಬಲದಲಿ ಪಿಂತೆ ಮುಂತು ಎಂದಸುರರುತುಡುಕಲು ಬಿಡಿಸಿಕಂ [ಡವರ || ಮೃಡನ ನಾಟ್ಯವನಾಡಿ ದಂಡೆ ಕೈಕಾಲಿಂದೆ ಹೊಡೆದುರ್ವಿಯಲಿ ಮಗ್ಗಿಸಿದ | ಪ'ದಿಟ್ಟ ದಿಟ್ಟಿಯ ಬಳಿ ಕೊರ್ವನ ಕಾಲ ಮುಂದಿಟ್ಟ ನಿಟ್ಟಿಲುಗಳನು! ನಿಕಿನಿಟಿಲೆಂಬಂತೆ ಕಿತ್ತು ಮಸ್ತಕವನು ತಿಕ್ಕಲ್ಲನಾಡಿ ಬೊಬ್ಬಿದ|೩೭| ಕಾದಿಯೊಳು ವರನ ಪಿಡಿದರು ತಿರುಗದ ಹಾದಿ ಸು ಹತ್ತಿದರ್! ಮಗಳೆ || ಭೇದಿಸಲರಿದೆನೆ ಬಳಿಕ ಹಲವು ವಿರೋಧಿಯ ಮುತ್ತಿತೇನೆಂಬೆ |೩|| ಕಾಯುರಿಯೊಳು ಕೆರ್ಬನದ ಮೇಲಿ೦ಬದಿ ಸಾಧನೆಗೆ ಫುಲ್ಪರದಿ | ಐದಿದ ದಾರಿ ತಾ ನಾಲು ತೆರೆ ತಾ ನಾದುದು ಬಂದ ದೈತ್ಯರಿಗೆ ||ರ್೩! - ಮೃಡನ ಕಣ್ಣುರಿ ಕಾಮನ ಬಾಹುಬಲದೊಳಗಡಗಿರ್ದು ತಲೆದೋ [ಕುವಂತೆ | ಬಿಡದೆ ಕಂತುವಿನ ಪ್ರತಾಪಾಗ್ನಿ ಬೆನ್ನಟ್ಟಿ ಸುಡತೊಡಗಿತು ನಿತಿಚರರ 18೦| ಕದನದೆ ಮುದಿಕ್ಕಿ ಖಳರಾಯನ ಶಸ್ತ್ರ ಸದನವ ಹೊಕ್ಕು ಊಟಿಯಲಿ|| ಹದವಿಲ್ಲು ಕೊಲ್ಲಳ' ಕೈಕೊಂಡುಬತ್ತೀಸಾಯುಧನಾಗಿ ಪೊಡವಟ್ಟು ಬಂದ| ಕೊಲುವುದೇನಚ್ಚರಿ ರಣರಂಗದೊಳು ನೀವು ಹುಲುರಕ್ಕಸರೆ ಮುನಿದರೆ! ಚಲವುಳೆಡೆ ಬರಹೇಳಿತೆಂದು ಮನ್ಮ ಧಕಲುಹೃದಯನ ಕರೆಸಿದನು |೨|| ಬಿಡಿಸಿಕೊಂಡೆರ್ವ ಎಂದುಸಿರಿದ ಕುವರನ ತುಡುಕಿದ ನಿಖಿಳ ರಾಕ್ಷಸರ, ಮುಡಿ ತೋಡೆಗಳ ಕಿಟ್ಟನೆನೆ ಕೇಳ್ ಹುಡುಗನ ಸರಮವಿರುವವ|| - ರಣಹೇಡಿಗಳಾದವರ ಕಣ್ಮನಕೆ ನೀರ್ನೋ9 ಗರುತ್ಯಂತನಂತಿಹುದು || ಬಂಗರ ತೊಲಗಹೇನುತೆ ಮುಮ್ಮಡಿ ರಾವಣನಂತೆ ನಿಂದು ಗರ್ಜಿಸಿದ | ಬಟ್ಟಮುತ್ತುಗಳು ಕೇವಣಿಸಿರ್ದಪಾರಿಯ ಪಟ್ಟಾವಳಿ ಚಲ್ಲಣವ || ತೊಟ್ಟು ಪೆರ್ದೊಡೆಗೆ ಕೇಸರಿಮಧ್ಯಕೆ ಬಿಗಿದುಟ್ಟ ಕಾಸೆಯ ರಥೋತ್ಸವದಿ | - ನೀರ ಚಿಮ್ಮುರಿಯ ಸುತ್ತಿದ ಸಿರಿನುಡಿಗೆ ಮುಂ ದಾರಮಾಲೆಯ ಸುತ್ತಿ [ಹಣೆಗೆ || ರಾರಾಜಿಸ ತಿಲಕವನಿಟ್ಟು ಗಂಧವಪೂರಯಿಸಿದನು ನುಣೆಯ ೪೩ || - ಕ, ಪ. ಅ-1, ಸತ್ತರು. 2, ಬಾಣಗಳನ್ನು. 3, ಪೋಣಿಸಿದ್ದ. ಟ ವ