ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&L [ಸಂಧಿ ಜ ಜ. - ದ | ಕರ್ಣಾಟಕ ಕಾವ್ಯಕಲಾನಿಧಿ ಬಿಡದೆದರುವ ಗಂಟೆ ಸರಪಣಿ ಸುರಹಾವೆ ದೊಡರು ಮಾಣಿಕ್ಯದಿನೆಸೆವ ಕಡೆಯ ಪೆಂಡೆಯ 'ವಿಟ್ಟು ಕಾದುವ ರಣಧರೆಯೆಡೆಗೈತಂದು ನಿಂದಿರ್ದ ||೭|| - ಪರಿಮಳತಾಂಬೂಲ ಕಾಸೆ ಚೆಲ್ಲಪೊಂಬರಿಯಣದೊಳು ಕುವರನಿಗೆ, ಸರಿಮೈಭಾಗವ ಕಳುಹಲು ಕೈಕೊಂಡು ಪಿರಿದು ನಿಂಗರವಾಂತು ಬಂದ | ಹಜ್ಜಿಹಜ್ಜೆಗೆ ತೊಡೆಚಇವಡಸಿರ್ದ | ಗೆಜ್ಜೆಯು ಗಲಿರೆಂಬ ರವದಿ | ನಿರ್ಜರರಿಪುವಿರ್ದ ಬಳಿಗೆ ಬಂದನು ಕಂತು ದುರ್ಜಯಕ ಪ ನಂದದಲಿ ||ರ್೪ | ಬಾಲನಂತೆಸೆದನು ಸುಕನರ ಕಣ್ಣೆ ಪೂಗೊಲನಂದದಿ ಸೆನಕೆ || ಕಾಲನಂತೆಸೆದ ಶಂಬರನ ಕನಸಿಗೆ ಲೋಲಾಕ್ಷಿ ಕೇಳ ಚಿತ್ರಸು !!! | - ಕಾಳಗಕಿದಿರಾಗಿ ನಿಲ್ಲಲಾಂಗೆ ಚಿಲ್ಲ ಡಾಳಕತನದೊಳೊಡುವನು | ಕಾಳಾಸವ' ಮಾಡಿಸೆಂದು ಬಂಧಿಸಿದ ಮ 'ರಾ೪ಾಸನ ಕಪಟದಲಿ !}{೧|| ಕಂಡ ಮಾತ್ರದಿ ಖಳರಾಯ ನೇವರಿಸಿ ಕೊದಂಡವತೀವಿಜೇವೊಡೆಯೆ? ಸೊಂಡಿಲ ನೆಗಡಿ ಭೂಮಿಯ ಹೊತಸತ್ಯವೇತಂಡ ಗಳೆರಲಿದಂತಾಯ್ತು! - ರಂಜಿಸ ಹೊಂಗಟ್ಟಿನ ಬಿಲ್ಲ ಮನ್ಮಥ ಸಿಂಜಿನಿ ಗೊಳಿಸಿ ಜೇವೊಡೆಯ | ಅಂಜಿದು ಫಣಿರಾಯ ತಲೆದೊನೆಯಲು ರತ್ನ ಗುಂಜಿಯಂತೆಸೆದು ಚೆಲ್ಲಿದುವು! ದ್ವಿತಯಕಾರ್ಮುಕ ನಿಷ್ಟುರದಿಂದಖಿಳದೆವತೆಗಳೆಲ್ಲರ ಭೀತಿಗೊಳಿಸಿ | ವ್ಯಧೆಗೊಂಡು ಶಂಬರಾಸುರನೆಚ್ಚ ರೌದೆ ತಬಾಳೆದಿಂದೆ ಬಾಲಕನ || ಶರಸಂಧಾನವಿನ್ನೆಂತು ಬಂದ ನಿಷ್ಟುರಬಾಣನಿಚಯವ ಕಡಿದು | ಸ್ಕರ ಬೊಬ್ಬಿಲದೆಚ ಶಂಬರಾಸುರನ ಸೇರುರದಲಿ ಧಟ್ಟು ಗಿವಂತೆ !{೫] ಇ೦ತು ಕೈಚಳಕದ ಬಿಲುಗಾwತನ ಕಾಣಬಂತು ನೀನೆನಗಿದಿರ್ವಂದು | ಗೊಂತಾಗಿ ನಿಲಬೇಡವೆನುತೆ ಕೂರ್ಗಣೆ1 ಆಯೆಂದೆಕಂತುವಿನೆರ್ದೆಯೊಳಕ್ಕಿ [ದನು [೫೬ | (* ಕ, ಪ, ಅ-1. ದೇವತೆಗಳ ಆಕಾರವನ್ನು ಕೆತ್ತಿರುವ ಕಾಲಿಗೆ ಹಾಕಿಕೊಳ್ಳುವ ರುಳಿ; ಸಕಲ ದೇವತೆಗಳನ್ನು ಜಯಿಸಿದನು ಎಂಬುದನ್ನು ತೋರಿಸುವ ಬಿರು ದಿನ ಬಳೆ, 2. ವ್ಯ, ಕಟಕ, ಕಡಗ 3 ಮುತ್ತುಸರ. 4. ಚಿನ್ನದ ತಟ್ಟೆ, 5, ಕುಣಿಕ, 6 ನಾರದೆ. 7. ಒಲವುಳ್ಳ ಆನೆ. 8, ಬಿಲ್ಲಿನ ಹೆದೆ. 9. ಗುರಿಯಾಗಿ, 10 ಹರಿತವಾದ ಬಾಣ.