ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


4w ಕರ್ಣಾಟಕ ಕಾವ್ಯಕಲಾನಿಧಿ [ಸಂ ಧಿ ಎಡಗೆಳೇನು ಚಮತ್ಕಾರದೆಹಾರೆ ಹೊಡೆದು1 ಮಟ್ಟವಕಿತ್ತು ಕೊಂಡು || ದೃಢಗಲಿ ಖಳನು ರಸಲದೆ ಕಠಾರಿಯ | ಬುಡಮುಟ್ಟಿ ಚಾಚಿ ಬೇಬಿ ಅದ|| ಹೊನ್ನಿನಹೊಳವಕಠಾರಿಯ ಮೊನೆಮೊಳೆ ಬೆನ್ನೊಳು ತಲೆದೋfಸಲು | ತನ್ನ ಡಗಾಲ ರಕ್ಕಸನೆರ್ದೆಯೊಳು ಚಾಜೆ | ಬಿನ್ನಾಣದೆಳು ಕಿತ್ತು ತೆಗೆದ | ಸುರಿದುದು ಖಳನ ಗಾಯದಿ ರಕ್ತ ಕಣ್ಣೀರು ಸುರಿದುದವನ ಸೆನಕೆ || ಸುರಿದುದು ಪೂವಳ ಕಾಮಗೆ ನೇತ್ರದೆ ಸುರಿದುದಾನಂದಾಶ್ರು ರತಿಗೆ [೬೯|| - ಗೆಲವಾದುದಸುರನ ಕಿ೬ಡಿಸಿದ ಬಾಹು | ಬಲವಂತ ಕಾಂತನ ಕಂಡು | ಲಲನೆ ಬಂದಮರ್ದಪ್ಪಿ ಮುಂಡಾದಿ ಕುಟುಕುದಂ ಬುಲವಿತ್ತು ಕುಸರಿಸಿದಳು || - ಗಾಯದೊಳೊರೆವ ರಕನ ಕಟ್ಟಿ ಕುವರನ | ಬಾಯ ತಂಬುಲವನು [ಕೊಟ್ಟು ! ಆಯತಾಕ್ಷಿಯರು ಬೀಡಲಾಗಿ ರಕ್ಕಸ ರಾಯ ಬಂದಿದ ಶೂಲದೆ। - ಶೂಲವ ಖಂಡಣೆಗೆಯು ಖಂಡೆಯದಿಂ ಪೂ ಗೋಲ ದೈತ್ಯನಕಡಿಯ|| ಕಾಲಭೈರವನಂತೆ ಗದೆಯೊಳ ಪ್ಪಳಿಸಿಲಾಬಾಲ ತದ್ಧ ದೆಯೊಳೊಡ್ಡಿದನು| ೭೦ * ಪೆಟ್ಟಿಗೆ ಪೆಟ್ಟ ಕೋ ಎನುತ ಮಸ್ತಕದಲ್ಲಿ ಕಟ್ಟಿದ ಗದೆಯ ಗಾಯದಲಿ!! ಕುಟ್ಟಿದ ನಿಟ್ಟು ರದನಿಗೆ ಖಾತಿಯಲಿ ಕಂ ಗೆಟ್ಟುದು ಸುರನಿಶಾಚರ ರು ೭೩|| ಕೊಂಡಾಡುವಂದದೆ ಕಡಿದಾಡುತಿರ್ದವು ದಂಡವೀರರ ಕೆಳಸೆವ || ತಂಡತಂಡದ ಗಡ್ಡ ಧಾರೆಯ ಕೆಂಗಿಡಿ | ಕೆಂಡದ ಮರೆಯಾದುದಿಳಗೆ ೭8 ಬಾಣಪಂಚಕನೊಳು ಬತ್ತೀಸ > ಖಡ್ಗ ಪ್ರವೀಣತೆಯಲಿ ಕಾದಿ ದಣಿದು! ಕೇಣವಿಲ್ಲದೆ ಮುನ್ನ ಕಲಿತಿರ್ದ ಮಾಯಾ ತಾಣವನುದ್ಯೋಗಿನಿದ ೭೫|| ಹರನರಸಿಯೊಳೆಂದು ಸೆಣಸಿದ ಮಹಿಷಾಸುರನೇನು ಲಕ್ಷವೆಂದೆನುತೆ|| ನರಸೈರಿಭನರೂಪಾಗಿ ಒಂದೆಂಗಿದ ಸ್ಮರನೊಡಲೊಡನೆಡೆವಂತೆ [೭೬|| ಎರಿಜಲೋಚನೆ ನಿಕೇಳು ರಣಮಹಾ ಮಾರಿಯಮುಂದೆ ಬೊಬ್ಬೆ ಇದು ತೊರಿದು ಕೂನ ತಲೆಗಡಿನಂತೆ ಹರಾರಿ ಖಂಡಿಸಿದ ಗಂಡೆಯದೆ [೭೭ || ಅದು ಮಸ್ತಕವುಡಿದುರುಡೆ ಮತ್ತೊಂದು ಮದಗಜರೂಪಿನೊಳ್ಳಿ [ಬರಲು || ತ್ರಿದಶಾರಾತಿಯ ನರಸಿಂಹನಂದದಿ | ಕದನದಿ ಮೆಟ್ಟಿ ನೀಟದನು ೭v ಕ, ಪ, ಆ-1. ಹಾರಿಹೋಗುವ ಹಾಗೆ 2. ಭಯಂಕರವಾದ ಧ್ವನಿಗೆ. - 3, ಮೂವತ್ತೆರಡು, 4, ಚಾಮುಂಡಿ, 5, ಕೋಣನ, 6, ದೊಡ್ಡದಾದ m ಬ