ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಣ m & ೭೦ ಕರ್ಣಾಟಕ ಕಾವ್ಯಕಲಾನಿಧಿ | [ಸಂಧಿ ತಿಳಿಯನ ಕಣ್ಣ ಕೆಂಗಿಡಿ ಬಂದುದೆನುತೆ ಘೋಷಣೆಯಿಂದ ಕತಗೆ ಚೆಲ್ಲಿ - [ದುವು [va| ಸಿಟಿಲರಂಧವ ಮುಚ್ಚಿ ಖಳನ ಕುಸರಿನಿದು ಕುಟಿಲಾಳ ಕಿಯರೌಪಧವ! ಸುಟತ್ತು ಮದನಗೆ ರತಿ ತನ್ನ ತೊಂಡೆನ 'ಇಟಿಯ ಕವಳವಿತ್ತಳೆಲಿದು| - ಮುಂಡೆಯನೊತ್ತಿ ಸೆರ್ಭುಜಗಳ ನೊರಸಿ ಹೊ ಇಂಡೆಯೊಳ್ ಪನಿನೀ [ರನಿತ್ತು ! ಖಂಡೇಂದುವದನಬಾಲೆಯರು ಗೆಲಿನಿಕುಡೆ ಗಂಡೆ-1 ಮಾತನಾಡಿದರು|೧| ಸತಿಯಿಲ್ಲದವಳೆನುತೆನ್ನಯ ಮಿಂಡಿವೆಂಡತಿಯ ಕೊಳೆ೦ಡಿರ ಕುನ್ನಿ -5 ಧೃತಿಗೆಡಬೇಡ ಧೈರವನಾಂತು ಬಾರೆಂದು ರತಿರಾಜ ಮದಲಿಸಿದನು |F ಎಂದೆನಲಿನಿತೊಂದು ಗರ್ವದ ಬಿರುನುಡಿ ! ಚೆಂದವ ನಿನಗೆಂದು ಗೈತ್ಯ | ಬಂದಡಹಾಯು ' ರಟ್ಟೆ ಯ ಹಿಡಿದಿಡಲಾಗಿ ಕಂದರ್ವ ನಿಂದನಾಗಸದೆ ೯೩ | ಹಕ್ಕಿಗಳ ರಸ ಜೀವತವಾಹನಗೆ ದುಮ್ಮಿಕ್ಕಿದೊಲೆಡಗಿ ರಕ್ಕಸನ | ಸಿಕ್ಕಿಸಿ ತಲೆನುವಂತದ್ದು ನೆಲಗೊಳ ಗಿಕ್ಕಿದ ಕಾವು ಖಾತಿಯಲಿ ೯೪) ನಿಲ್ಲದೆ ರತಿಯ ಕೊಇಡಿದಾತನ ಪಾಣಿ ಪಲ್ಲವಗಳ ಕಿತ್ತು ಬಿಸುಟ | ಫುಲ ಶರಗೆ ಮೆಚ್ಚಿ ಸುರರು ಪೂಮಿ ಗತೆ ದೆಲ್ಲ ರು ಕೊಂಡಾಡಿದರು|FH ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿ ಚಂದ್ರನರುಳ್ಳನಕ ಸತ್ಸೆಯಿತ್ತು ಪೊರೆವ ಲಕ್ಷ್ಮೀಕಾಂತಬಿಡದೆ, – ಅಂತು ಸಂಧಿ ೧೨ ಕ್ಯಂ ಪದ ೭೪೦ ಕ್ಯಂ ಮಂಗಳಂ – ಈ m ಹದಿಮನೆಯ ಸುಧಿ ರತಿಯ ವಿವಾಹ :- ನೀಲೋತ್ಪಲಶ್ಯಾಮ ಕಮಲಾಂಬಕ ಸಂಕ ವಾಲಾಸುಪ್ರಬಂಧವನು | ಆಲಸ್ಯೆ ಪರಿಹರವಪ್ಪಂತೆ ಪೇಜರ್ ನಿನ್ನ ನಾಲಗೆ ಪರಮಪವಿತ್ರ in, ಕ. ಪ. ಅ-1ಗಂಡುತನಹಳ್ಳಿ, ಬಲಹೆಚ್ಚಿ, 2. ಮರಿನಾಯಿ, 3. ಅಡ್ಡ ಹಾಕಿ, 4. ಕೃಷ್ಣ 5. ಯುದ್ಧ.