ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೩ ೧೩] ಮೋಹನತರಂಗಿಣಿ ಗಂಭಗವನೆ ಕೇಳ್ ಬಲರಾಮಸಹಿತ ಗೋವಿಂದನೊಂದೆಸೆಗೆ [ಪೋಗಿರ್ದು | ಬಂದನಾಕ್ಷಣವೆ ಮಂದಿರದಲ್ಲಿ ಹೊಕ್ಕಿರ್ದ/ ಕಂದ ರ್ಸವಿರವನೀಕ್ಷಿಸಿದ!|೨೬|| * ಈತನದಾರು ಬಂದಾತನೆಂದೆನುತಗ್ರ | ಜಾತನ ಬೆಸಗೊಳಲಾಗಿ | ಭೂತಾಂತರಾತ್ಮಕ ನೀ ಬಲ್ಲೆ ಪೇರೆಂದು ಪೀತಾಂಬರನ ಕೆಳಿದನು |೨೭|| ನೆರೆದಿರ್ದ ಸತಿಯರು ಭಾವನ ನುಡಿಗಳು ತಿರಂಜೆಹೊಕ್ಕರಾಲಯವ, ದರಹಾಸಮುಖಿ ರುಕ್ಕಿಣಿದೇವಿ ಕಾಂತರ ಹೊರೆಗೈತಂದಳುತ್ಸವದಿ |ov|| ಕುಂಭಕುಚಾನಿತ ಕುವಲಯನೆ'ಿ ದಾಳಿಂಬದ ಬಿತ್ತಿನಂತೆಸೆವ | ಕೆಂಬ ರುಚಿರೋಲಿ ಬಿನ್ನವಿಸದಳು ಏ ತಾಂಬರಧರಗೊಂದು ವಾತ | - ಸಕಲಜೀವರುಗಳಂತರ್ಭಾವದಲಿ ವ್ಯಾ' ಸಕಮತಿ ನಿನಿದ ಬಟ್ಟೆ ! ಪಕಟವ ಮಾಡುವರಾರಿವೆ ಮನಕುವಾ ರಕನಲ್ಲವೆ ಸೇಣ ಜೀಯ!!೩೦ ಒಡಲೊಳ ಗೊಂಬತ್ತು ತಿಂಗಳು ಹೊತ್ತಿರ್ದ ನಡೆದ ಪರವಶವಾಯ್ತು! ಕಡೆಗೆಳಿದ್ಯಾತನೆಂತ'ವೆನು ನಾನೆಂದು? ಮಡದಿದೆ ಮಾತನಾಡಿದನು || ಏಣನಿಭಾಯತೇಕ್ಷಣೆ ಕೇಳು ವರಸಂಚ ಬಾಣನ ಕತೆಯ ಪೆವೊಡೆ ಮಾಣದೆ ರಾಜಹಂಸೆಯನೇಲಿ ಕೆಲಹಪ್ರವೀಣ ನಾರದನು ಎಂದಿದ '೩೦ ಒಂದನಾರದಗುಪಚರಗೈದುಮುನಿಯನು ಹೊಂದನಗಳ ಗೋಳುಕುಳ್ಳಿರಿಸಿ | ಗಂಧಕತ್ತುರಿಯ ಲೇಪವನಿತ್ತು ದೇವಕಿ ನಂದನ ವಾತನಾಡಿದನು |೩೩|| ಹಕ್ಕಿಯನೇwಯಾಯಸವಡುತಲಿ | ತುಕ್ಕಿಬಂದಿರಿ ಸೇಲ್ಕುದೆಸಲು ಸೊಕ್ಕಿದ ಶಂಬರಾಸುರನ ವಿಗ್ರಹವ ನೀಕ್ಕಿಸಿ ಬಂದೆನು ಜೀಯ |೩೪|| ತ್ರಿಜಗದೊಳ ದಟುಳ್ಳ 'ದೈತ್ಯನ ಮಡುಹಿದ ಭುಜಬಲವಾರು ಸೇವೆನಲು ನಿಜಗಲಿ+ಯಿವನೀಗ ನೋಡೆಂದು ಮಕರಧ್ವಜನ ವಿಗ್ರಹವ ತೋಜಿಸಿದ | ಎನಲಿವನಾರ ಕುಮಾರಕನೆಂಬುದ ಭುನಪೌರುಷದಿ ರುಕ್ಕಿಣಿಗೆ | ಕನಲದೆ ಹೇಳು ಪೇಳೆನಲಾಗಿ ನಾರದ ಮನವೊಲಿದೊರದನಾಯಕಗೆ” {೩೬ || ಭಿನ್ನವಿಲ್ಲದೆ ಸೇವೆ ಬಿಸಜಾಕ್ಷಿ ಕೇಳಿತ ಮುನ್ನವೀಶ್ವರನ ಕಣ್ಣುರಿಗೆ | ತನ್ನ ದೇಹವ ತೆತ್ತು ಮನಸಿಜನಾಗಿರೆ | ಗನ್ನ ಗತಕವಾದುದೊಡನೆ |೩೭|| ಕ. ಸ. ಅ-1, ಅಗಲವಾದ ಚಿನ್ನದ ಜಗಲಿ. 2ನುಗ್ಗಿ. - 3, ಪರಾಕ್ರಮವುಳ್ಳ, 4• ಸತ್ಯವಾದ ಪರಾಕ್ರಮವುಳ್ಳ, 5. ಅಕ್ಕಗೆ. 10 | ೧ ಕಿ