ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೭೪ ೧ ಕರ್ಣಾಟಕ ಕಾವ್ಯಕಲಾನಿಧಿ ( ಸಂಧಿ ಭೂತಲದೊಳು ಶಂಬರನೆಂಬ ರಕ್ಕಸನಾತಗೆ ರತಿ ಸಿಲುಕಿರಲು || ಆತನ ಕೊಲಂಗಜನು ದೇಹವ ಬಿಡಿ ಪೀತಾಂಬರನ ಪ್ರಾರ್ಥಿಸಿದ ||೩|| ಮಧುಮಥನನು ಮೆಚ್ಚಿ ಕಾಮಗೆ ತನ್ನಯ ಯದುವಂಶದ ಬಹುದೆನು|| ಅದು ನಿಮಿತ್ತದೊಳೆ ನಿನ್ನಯ ಜಠರದಿ ಬಂ ದುದುಭವಿಸಿದ ಕೇಳು ತಾಯೆ | ಮುದ್ದು ಮುಖಾತೆ ಶಿಶು ನಿನ್ನ ಮಗು ಲೋ೪ದ್ದುದ ಮಟಮಾಯಗೆಯ್ದು ಕದ್ದು ಕೊಂಡುಯು ಶಂಬರ ಶರಧಿಯೊಳಡೆ | ಬಿದ್ದುದು ವಿಾನ ಬಾಯೊಳಗೆ|| - ಮೃಡತಸಧ್ಯಸಿಯ ನುಂಗಿದ ಪೆನು/ ಕಡಲೊಳಗಿರಿರ್ವವಿಡಿದು || ಪೊಡವಿಯನಾಳ ಶಂಟರಗೀಯಲದನು ನೀಡಿಗೆಯ ಮಾಡೆಂದ ರತಿಗೆ | - ಆಮಾವಿಾನಗರ್ಭವ ಸೀಳಗಿದ್ದ | ಕಾಮನ ತರಳ ವಿಗ್ರಹವ | ಹೇಮಾಂಬುರುಹನೋಗ್ಗೆ ಮೊಲೆಯ ಮಾನಿನಿ ಕಂಡು ಭಾವುಕವಡೆದಳಾ [ಕ್ಷಣದಿ ೪೩ || - ಹಲವು ದಾಯ ಹೇಳಿ ನಾ ಪೊಗೆ ಬಾಲನ ಸಲಹಿದಳ ತಿಕಾಂಕ್ಷೆಯಲಿ|| ನಲಿದು ಶಂಬರನ ಮಾಯಾವಿದ್ಯಗೆಳೆಯರೆಲಬ ತೋ'ದಳಾಳನಿಗೆ || ಭೇದಿಸಲಿದೆಂಬ ಮಾಯೆಯ ವಿದ್ಯಮ | ಸಾಧಿಸಿ ಶಂಬರನೊಡನೆ || ಕಾದಿ ಬಂಡಣ'ದೊಳು ಸತಿಶಿರೋಮಣಿದು ಸಂಪಾದಿಸಿ ತೆಗೆ ತಂದೆನಿದೆ! - ಮಾಧವನರ್ಧಾ೦ಗಿ ಮುಖದೆ ಕೇಳಂದು, ಪೊದ ತಪ್ಪು ತಪುದಿಂದೆ ಕಾದಲೆ?ಸಹ ಬಂದ ಕೈ ಕೆ ೧೧ ಬುದೆಂದು ಶ್ರೀ ಪಾದಕೆ ಪೊಡೆಮುಡಿಸಿದನು || - ಚರಣದೊಳೆ ಆಗಿದ ತನಯನ ಪಿಡಿದೆತ್ತಿ | ಭರವಶದಿಂದೆ ತಕ್ಕೆಸೆ ! | ತೊರೆದು ನುಣೋಲೆವಾಲು ಕಂದನ ಮೈಮೇಲೆ ಸುರಿದುದಿನ್ನೇನ ಬಣ್ಣಿಸುವೆ| - ನೋಡುವಳ ಜುಗನ ಬಿಗಿಯ ಬಿಡದೆ ಮುಂ'ಡಾಡುವಳ ಮೊಲೆವಾಲು [ಸುರಿಯೆ || ಊಡುವ ಕರಯುಗದೊಳಗುಪಚಾರವ ಮಾಡುವಮರೆಯದೆಸೊಸೆಗೆ|| ಮಗಸೊಸೆಸಹಿತ ರುಕ್ಕಿಣಿ ಕಾಂತನಪಾದ ಯುಗಳ ಕೈಪೊಡೆಮುಡಿಸಿದಳು! ನೆಗೆಂದು ಶ್ರೀಕೃಷ್ಣವಲ್ಲಭೆಗೊರ್ವ ಮೊಮ್ಮಗನಾಗಲೆನುತ ಹರಸಿದ|೪೯ || ದೃಢಗಲಿಯಹುದೆಂದು ಮಗನ ಮಸ್ತಕವ ಮೆ/ಯಡಹಿ ತಕ್ಕೆಯೊಳ [ಟ್ಟುಕೊಂಡು | ಕ, ಪ, ಅ-1, ಯುದ್ಧ, 2, ಪತ್ನಿ,