ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೭೫ ಣ - ೪ ೩ ೧೩] ಮೋಹನತರಂಗಿಣಿ ಸಡಗರದಿಂದೇಳು ಬಲರಾಮನಂಫಿಗೆ | ಪೊಡೆಮುಡಿರೆಂದನು ನಗುತ ||೫°! ನೀಲಾಂಬರ1 ಸತಾಜಿಸುತೆಗೆ ಈ ಗೋಲ ವಂದನೆಗೆಯು ತನ್ನ || ಲೋಲಾಕ್ಷಿಯೊಡನೆ ನಿಂದಿರಲಾಗಿ ಪರವಾನುಕೂಲ ಶಿಕೃಷ್ಣ ನೋಡಿದನು [i೫೧|| ವಿನಯದೊಳಗಜಾತನ ಕಡೆ ಕ ಪ್ರಯೋಚನೆಗೊಂಡು ಹೇಳಿದ ನಿನ್ನ || ತನಯಗೆ ತತ್ತು ರಸಾನದ ಶಭವೆತ ಮನೆಗುಡಬೇಕೆಂದ ನಗುತ ೫೦ - ಅಂಗಜಾತಗೆತಕ್ಕ ಮನೆಯಾವುದೆನುತ ರಂಗನೊಳ್ಳಬಲರಾಮನುಡಿದು ಮಂಗಳ ಶುಭ ಮುಹೂರ್ತವ ಕೇಳಲೆಂದು ಪolತಾಂಗ ಜ್ಜೆಯ ರನು ಕರೆಸಿ|| ಬಂದರನೇಕಜೋತಿಷ್ಯರಾತೀರ್ವಾ ದ | ದಿಂದೆ ಮಂತ್ರಾಕ್ಷತೆಯಿತ್ತು || ಅಂದವಡೆದ ಪಂಚಾಂಗ ಪ್ರಶ್ನೆಯ ಗೋ ವಿಂದಗೆ ಬಿನ್ನವಿಸಿದರು [೫೪) ಕೇಶವಮುದವೆತುಬೆಸಗೊಳ ನಿಖಿಲತೀಪಳ ಧಿಕೆ ಶಾಸ್ತ್ರಿಗಳು | ಭಾಸುರವೆ ಪ್ರದ್ಯುಮ್ಮ ಸಹದ 3 ವೆರಕೆ ದಿನನೊಡಿರೆಂದ [೫>{! ತಿಧವಾರನಕ್ಷತ್ರ ಯೋಗಕರಣಗ್ರಹ | ಗತಿ ನತಿಗಳ ನೆಜತೆ ಗುಣಿಸಿ | ಮಿತಿಮಾಡಿದರು ಮಾನಸಿತಸಂಚಮಿ ವೃಕ ಸೃತಿವಾರಗೆಳಗೊಳ್ಳಿತೆಂದು ಗುಣಿಸುವರಾವೇನ ಬಲ್ಲೆವು ಶ್ರುತಿಶಿರೋ ವಣಿಯೆ ಸರಜ್ಞನೀಬಳ್ಳಿ!! ಫಣಿತಲ್ಪ ಸರಿಸಿದ್ದಾಂತ ನಿನ್ನದು ಕಣ್ಣ ಕುಣಿಕೆಯೆ ೪ಹುದೆಂದ ರವರು ! ಸಾರದ ಮಾತನಾಡಿದಿರಿ ನೀವಹುದೆಂದು ನಾರದನವರ ಕೆಸರಿಸಿ ! ಓರಂತೆ ಭಕ್ತಿಪೂರ್ವಕದಿಂದೆ ತಿರನು ೧೩' ರಮಣನ ಹೊಗಳಿದರು |೫|| ನಿಗಮಾಗಮಶಾಸ್ತ್ರವುಪನಿಷತ್ಕಾರಾಣಾದಿಗಳ ನವರತ ಕೊಂಡಾಡಿ | - ಜಗದಧಿಪತಿ ಕೃಷ್ಣರಾಯನ ಶ್ರೀಪಾದಯುಗಳ ನ ಕಡೆಗಂಡಂದಿಲ್ಲ! {೯ ಅಜಭವೇಂದ್ರಾದಿವಂದಾರಕವನುಮುನಿ ವಜದೊಳು ಪಿರಿಯ [ಜ್ಞಾನಿಗಳು ! ಭಜನೆಯ ಮಾಟ್ಟಿರು ಬಕುತಿಯಿಂದಲಿ ಚತುರ್ಭುಜ ನಿನ್ನ ನೆಲೆಗಡುದಿಲ್ಲ ! ನಾಟಕವಲ್ಲದೆ ನರರಂತೆ ನಕ್ಷತ್ರ ಪಾರರ ಪ್ರಶ್ನೆ ಕೇಳುವುದು | ಕಿಟಕರೇ ಬಲ್ಲರು ಕೃಷ್ಣ ನಿನಗೆ ಚುನ್ನಾಟ ಬೇಡೆಂದ ನಾರದನು [೬೧ ಸರ್ವಜ್ಞ ಸರಸಿಜೋದರ ಕಂತು ರತಿಗೆ ಗಾಂಧರ್ವ ವಿವಾಹವಮಾಡಿ! ಕ. ಪ. ಆ-1. ಒಲರಾಮ, 2. ಸ್ಥಿರವಾದ. 3. ಜ್ಯೋತಿಷ ರು. 4. ನಿಂದೆಯಾಟ ; ( ಚುನ್ನ ಮನೆ ನಿಂದೆ ” ನಿಘಂಟು, m W ' ® |