ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೭೩ M ೧೩) ಮೋಹನತರಂಗಿಣಿ ಚರಣದೊಳೆಗಿದ ಚಾರುದಂಪತಿಗಳ್ ವರವಿತ್ತು ವಾತ್ಸಲ್ಯದಿಂದ | ಮುರಹರಮುದ್ದು ರುಕ್ಕಿಣಿಗೆ ಕೈಯೆಡೆಗೊಟ್ಟು ಕರವ ಸಂತಸವನೈದಿಸಿದ | ಹೊನ್ನೊಡಲನ ಪುತ್ರ'ಕೇಳು ಖೇಚರದಿಂದಲೇನಾತ್ಕಜ ಬಂದ ಮನೆಗೆ ನಿನ್ನಿಂದೆ ಕೈಸಾರಿದುದು ನಿಶ್ಚಯವೆಂದು ಬಿನ್ನ ಸಿದಳು ನಾರದಗೆ |೬೬|| ಅಪರಾವತಾರದ ಸಿರಿದೇವಿ ಕೇಳಿ ನಿನ್ನ ಲಜನಾಬ್ಬ ಮಿತ್ರಮಾಧವನ | ಕಪಟವಿದಲ್ಲದೆ ನಾನೇನ ಬಲ್ಲೆನೆಂ ದುಷಮಿಸಿ ನಾರದ ನುಡಿದ |೬೭.! ಹಮ್ಮನಾಡಿದೊಡಾಕ್ಷಣದಲ್ಲಿ ಮುರಿದಿಕ್ಕಿಬೊಮ್ಮಾದಿಗಳ ಶಿಕ್ಷಿಸುವ || ನಮ್ಮನದಾರು ಬಲ್ಲರು ಮಶಕಿಯಮಾತ್ರ ನಿಮ್ಮಾಣೆ ಕೇಳ ತಾಯೇ | ಹೂಡುವ ಜಗವನೊಂದೆವೆಯಾಟದೆ ಬಯ/ಲ್ಯಾಡುವ ಮರಳ ಸೃಷ್ಟಿಸುವ || ನೋಡುವ ತಾನಲ್ಲದವನಂತೆಯೊಳ ಹೋಗಾಡುವ ಚೇಷ್ಟ್ರಕನೀತ |೭೯ || ಹಿತನೀತ ಶತರೂಪಕನೀತ ವಿಧಿಭವಾ ಚೆ-ತಪದಾಂಬುಜ ಸರ್ವ | ಗತನೀತ ಮನವಿವೇಕದಿ ನಿರೀಕ್ಷಿಸಲ ಚ್ಯುತನೀತ ನೋಡವ್ವ ತಾಯ [vo|| - ಇತಿಹಾಸ ನಿಗಮಾಗಮಶಾಸ್ತ್ರ) ಪೌರಾಣ, ತತಿಗಗೋಚರನೆನ್ನ ಸ್ವಲ್ಪ ನಿ ಮತಿಗೆಂತು ಕಾಣಿಸಿಕೊಂಬನು ತ್ರೈಲೋಕ್ಯ ಸತಿಶಿರೋಮಣಿ ಲಾಲಿಸನ್ನ | ಸಾರವಿಲ್ಲದ ಪೂರುಷನೀತ ದ್ವಿತಿಯಾವತಾರದ ಶ್ರೀದೇವಿ ನೀನು | ಓರಂತೆ ಸೊಗವಾಡ)ವುದೆಂದು ಬೀುಂಡು (ನಾರದನಡರಿದ ನಳವ ||vo - ನರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿಚಂದ್ರನರುಳ್ಳನಕ ಸತ್ಕೃಪೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ | ಅ೦ತು ಸಂಧಿ ೧೩ಕ್ಕಂ ಪದ V೨೩ ಕ್ಯಂ ಮಂಗಳಂ. ಹದಿನಾಲ್ಕನೆಯ ಸಂಧಿ ಜಲಕ್ರೀಡೆ - - ಗದೆ ಶಂಖ ಚಕ್ರ ಸಂಕೇರುಹಪಾಳೆಯ ಹೃದಯದೊಳಿಂಬಿಟ್ಟು ಕೊಂಡು | ಸೊದೆಗಡಲೊಳರೆಯಂತೆಮೇಲ್ಲ ತೆಯ ವಾಅದೆ ಪೇಳಮನ್ನನೆನಾಥಃ ಕ, ಪ, ಅ-1: ಹಿರಣ್ಯಗರ್ಭನ ಮಗ, ನಾರದ, 2. ಮುಖಕಮಲಕ್ಕೆ ಸತ್ಯ ನಾದ. 3. ಶ್ರೀದೇವಿಯ ಎರಡನೆಯ ಅವತಾರವಾದ ರುಕ್ಕಿಣಿ ; ಮೊದ ಲನೆಯ ಅವತಾರ ಸೀತೆ, 4, ಕ್ಷೀರಸಮುದ್ರದ ಅಲೆ. - - - -