ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪} ೬೯ ಲ ಣ 0. ಮೋಹನತರಂಗಿಣಿ ಪ್ರೀಯದಿ ದದ್ಧನ್ನವನು ಕೈಕೊಂಡು ರಸಾಯನಗಳ ನೀಂಟಿದರು ||೧೩|| * ಉಚಿತವದು ಮಿಂಡಿವೆಳು ನವರತ್ನ ಖಚಿತಭೂಷಣಹಸ್ತದಲಿ || ರುಚಿವೆತ್ತು ಬಡಿಸಿ ಶ್ರೀಕೃಷ್ಣರಾಯನು ರುಚಿಗೆಯು ಸೊಗವನೀಕ್ಷಿಸಿದ|| ಬಡಿಸಿದರ್ ಮಂಡನೆ ಮಜ್ಜಿಗೆ ಕೆಲಬರ್ಗೆ ನೀಡಿವೆತ ತಿಳ ಕೆಲಬರ್ಗೆ | | ಹಿಡಿಹೊನ್ನಹೊಳೆಗಳಿ೦ದ ಸೌರಭವೆತ್ತ ಕುಡಿನೀರ ಕುಡಲೀಂಟಿದರು ||೧೫|| * ಊಟವ ಮಾಡಿದುವಧು ಬಂಧುಗಳು ಚೆನ್ನಾಟದಿ ಕೃಷ್ಣಕೈದೊಳೆದು | ವಿರಾಟದ ಸಿರಿಗಂಸ ಕೈಕೊಂಡು ಕರ್ಪೂರ ಕೂಟವೀಟಿಕೆಯನು ಸವಿದು || - ಮಣಿವರ್ತಿಗಳನೆ ವರಸತ್ಯಭಾವೆ ರುಕ್ಕಿಣಿ ವಸಂತಾಪೇಕ್ಷೆಯಲಿ | ಫಣಿತಲ್ಪಂಗೆ ಬಿನ್ನಿಸಲು ಮನಗೊಳ ,ಟ್ಟಣಿಸಿದ ಕೇಳಾಯತಾಕ್ಷಿ !೧೭! ಭಕ್ತರಾಲಯ ನಾಗ ಪೊಯಮಟ್ಟು ಮಾಣಿಕ ವೆತ್ತ ಪೊಂಬಾವುಗೆ?ವೆರಸಿ || ರಕಾಧರೆ ಖರಗ್ಗಡಿಸಲು ಹಿಂಸಕನಕಂಚರಭೇದಿ ನಡೆದ || ಇಳಯನೀರಡಿಮಾಡಿದ ಪಾದ ಜತನ ! ಬಾಂಬೋಜನೆಯ ಸರಿಸಿದಂಫಿ) [ಜತನ ! | ಹಗಲ್ಲಾಗಿದ್ದ ಮುನಿವಧುವಿಗೆ ಜೀವ ಕಳೆಯಿತ್ತ ಪಾದವೆಚ್ಚ ಆಕೆ ! |೧೯|| ಸಿಟ್ಟಿಗೆ ಬವಳಾರ್ಜುನರ ಬಿಂಕವ ಮರಿ ದೆಟ್ಟದ ಪಾದದೆಚ್ಚರಿಕೆ || ತೊಟ್ಟಿಲಂತೆಸೆದಿರ್ದ ರಕಟನ ನೆಲಕಿಕ್ಕಿ ಬೆಟ್ಟದ ಪಾದವೆಚ್ಚಕೆ ! |೨೦|| ತಡರುಗೆಕಾಳಿ೦ದಿಯೊಳಗಿರ್ದ ಫಣಿಪನ ಹೆಡೆಯ ಮೆಟ್ಟಿದ ಪದಜತನ! | ಸಡಗರದಿಂ ಹರ್ವ್ಯದೊಳಗಿರ್ದ ಮಾವನ ಕೆಡಹಿ ಮೆಟ್ಟಿದ (ಪಾದ) ಜತನ ! | ಎಲ್ಲಾ ದೇವರ ಸಿರಿಮುಡಿಗಡರ್ಚುವ | ಮೆಲ್ಲಡಿ ಜತನವೆಂದೆಂಬ || ಸಲ್ಲಲಿತಾಂಗಿಯರುಗ್ಗ ಡಿಸಲು ನಾವಲ್ಲಭ'ನೈತಂದನೊಲಿದು ||೨೦|| - ಪೊಗಳಲಡ್ಡ ರಿ ರುಕ್ಕಿಣಿಸತ್ಯಭಾಮೆಯರುಗಳು ಸಖೀಜನವರಸಿ | ಜಗದೀಶ್ವರನೆಡಬಲದಲ್ಲಿ ಬರಲು ಹೊಮ್ಮಿಗವೇಂಟೆಯಂತಾದುದಂದು| ಬಾಲೆ ರುಕ್ಕಿಣಿಸತ್ಯಭಾಮೆಯರ್” ಕೃಷ್ಣಾನುಕೊಲೆಯರ್ ಹೊನ್ನ fಹಾವುಗೆಯ | ಲೀಲೆಯಿಂ ಮೆಲ್ನಡಿಯಿಡುತೈತರ ರಂಗ ವಾಲಿಯ ಪಜ್ಜೆಯೊಪ್ರಿದುವು೦8! ಮುರಹರನರ್ಧಾಂಗಿಯರ ಕೋಮಲವೆ ಚರಣಾಂಗುಲಿಯಭೂಷಣದ ಕ. ಪ, ಆ-1. ಭಕ್ತರೇ ತನಗೆ ವಾಸಸ್ಥಾನವಾಗಿರುವ ಕೃಷ್ಣನು, 2 ಪಾವು ಕೊರಡು. 3. ರಾಕ್ಷಸ ಸಂಹಾರಕನಾದ ಕೃಷ್ಣ, 4, ಲಕ್ಷ್ಮೀಪತಿ, |