ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟ M. to ಕರ್ಣೆಟಕ ಕಾವ್ಯಕಲಾನಿಧಿ {ಸಂಧಿ ವರರತ್ನಗಳ ಡಿಯಿಡಲುದುರಿದ ಪುಡಿ | ಮೆಅಲೆದುದು ಮನದೀಪದಂತೆ|೨೫|| ವರನಾರಾಯಣನ ರಾಣಿಯರ ಪಾದದ ಹೊನ್ನ 'ಸರಪಳಿಯಂತೆಯತ್ತೆ [ಬರಲು | ವರನೀಲದ ನೆಲಗಟ್ಟಲ್ಲಿ ಪೊಂಬಳ್ಳಿ ವೆರೆದಂತೆ ರೇಖೆದೋದುವು ||೨೬|| ತುಂಟರಕ್ಕಸರ ಹಾಡೆಗಳ ಮಧ್ಯದಹೊನ್ನ ಗಂಟೆಯನಾದವಂಫಿಯೊಳು ವೆಂಟಲಿಸಲು ಕೃಷ್ಣನಂದು ಕ್ರೀಡಾಕುಲ' ಮಂಟಪವನು ಸಾರ್ದನೊಲಿದು ! - ನೋಡಲು ಕಣ್ಣೆಸೆದುವು ಚಂದ್ರಕಾಂತದ ಕ್ರೀಡಾಕುಗಳಲ್ಲಿ | ಜೋಡಣೆಗೆಯ ಸುವರ್ಣಮಂಟಪದ ಕೈ ವಾಡವನೇನ ಬಣ್ಣಿಪೆನು |೨| ಕುಂಭಸ್ತನ ಬಾಹುಲತೆ ಪಕ್ಷ ಮುಖಚಂದ್ರ' ಬಿಂಬಲಾವಣ್ಯದೆ ಮೆ.ವ) ಹೊಂಬತ್ತಳಿಗಳಿರ್ದುವು ರತ್ನನಯ ಹೇನು | ಗಂಧ ಚಾವಡಿಗಳ ವ್ರದಲಿ, ನರ್ತನ ಕೋಲಾಟಹನ್ನಂಡೆಗಳ ನಾಂತು ಪುರ್ತ ಮದನಕ್ಷೆಯೊಡೆಯ ಚಿತ್ತರಗೈದಿದರ್ದ ಬಿನ್ನಾಣಗಳ ನೋಡಿ ಚಿಸಿದನು ಕೃಷ್ಣ ನಗುತೆ || ಮುಡಿವಾಳ ದವನ ಪಚ್ಚೆಯ ತೆನೆ ಸೌರಭ್ಯ/ವಡೆದ ಪೊಂಬಾಳ ಹೂದಂಡೆ| ನಿಡಿದಾದ ಮೃಗಝಲ್ಲಿ ನಿಖಿಳ ಪುಷ್ಪಂಗಳುಡಿದಿರೆ ಕೈ ನಿಟ್ಟಿಸಿದ೩೧| - ಶಾಲೆಗಳಿ೦ದೆ ಕುಚ್ಚು ಗಳಿ೦ದೆ ಕಮ್ಮ ಅರ್ವಾಲೆರಿ ಝಲ್ಲಿಯಿಂದ | ಬಾಲೆಯರುಗಳ ಕಣ್ಮನಕೆ ರಾಟಣದು ಮ್ಯಾಲೆ ನಾಲೈಸೆಗೊಳಪ್ಪಿದುವು ಕೆಳದಿ ಕೇಳಿ೦ತಪ್ಪ ಶಶಿಕಾಂತಕ್ಕೀಡಾ ಕೊಳವಿರಲೊಂದೊಂದ ನೋಡಿ! ಬಲರಾಮಸಾತ್ಯಕಿ ಪ್ರದ್ಯುಮ್ಮ ಗೆಯಿತ್ತು ಜಲರುಹದಳ ನೇತ್ರೆ ನಗುತ೩೩: ಅವರವರುಗಳುತಮ್ಮಯಪಣಕಾಂತರ ನಿವಹವೊಂದಾಗಿಯಾಳದಿ ಬೆವಹರಿಸಿದರಾಯತವೆತ್ತು ಧರಣಿ! ಧವನೋಕುಳಿಗೆ ನೇಮಿಸಿದ ||೩೪|| ಲೀಲೆಗಾರ್ತಿಯ ರಚ್ಚುತನಾಜ್ಞೆಯಿಂದ ಹೆ ರ್ಗಾಲ' ಹೊಂದ೦ಬನು ನೆಗ| ಕೀಲನೆಗೆ ಸುವರ್ಣತಂಡ ಶುಂಡಾಲದೆ ಸುರಿದುದು ಸಲಿಲ |೩೫|| - ನಳಿನಾಕ್ಷಿಯರ ಕಂಧರದ ಪ್ರಮಾಣಕ್ಕೆ ಸಲಿಲಪೂರಿತವಾಗಿಡನೆ || ಬಲಿದರು ಮೇಲೆ ಪೊಂದಂಬ ನವಾಂಬವು/ಚ್ಚಳಸಿತು ಸಿಂಗರಬನದಿ|೩೬| Y . ನಿ ಎ. ಕ ಪ, ಆ-1. ಬೊಂಬೆಗಳ, 2. ವೃದ್ಧಿ ಹೊಂದಲು, 3. ಕ್ರೀಡಾಸರಸ್ಸು ; ಹೀಗೆ ಅರಿಸಮಾಸ ಮಾಡಬಾರದು. * 4. ವಸಂತೋತ್ಸವಕ್ಕೆ 5. ದೊಡ್ಡ ಕಾಲುವೆ, 6, ಆನೆಯ ಸೊಂಡಿಲಿಂದ.