ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wm ೧೪] ಮೋಹನತರಂಗಿಣಿ ಹಿಮರುಚಿಕಾಂತತ ಡಾಕುಳಗೆ ಕುಂಕುಮದಲಿರ್ದುದೆಡೆಗಲಸಿ! ರಮಣಿಯರ್‌ ತಳಿರಡಿದಳದಿರ್ದ ಲತೆಯಂತ ರಮಣೀಯವಾಯು ಕರು| - ಸಕಲಪರಿಮಳದ್ರವ್ಯಂಗಳ ಗಂಧೋದಕದಲ್ಲಿ ಹದವಾಡಲೊಡನೆ || ವಿಕಸಿತಕಮಲದಳಾಕ್ಷ ತನ್ನ ಯ ವಧುನಿಕ ರಕೆ ಸೂಚನೆಗೆಟ್ಟು ೩v... * ಖಂಡೇಂದುಭಾಳದ ಸತಿಯರ್ಗೆ ರನ್ನ ಹೊನ್ನಂಡೆ ಬೇರ್ಕೊಲನೆ - [Gಳ್ಳಲರ | ಚೆಂಡಲರಿನ ಪೊಟ್ಟಣ ದಿವ್ಯಚಂದನ್ನ ದುಂಡೆಗಳನ್ನು ಕೊಟ್ಟ ನಗುತ ||ರ್೩! ಆರಾರಿಗೇನೇನ ಕೊಡಬೇಕಾದುದ ತಾರತಮ್ಯದಿ ನಿಯೋಗಿಸಲು || ತೋರನುಸ್ಕೊಲೆಯ ನಾನಿನಿಯರುಗಳು ಶೃಂಗಾರವ ತಾಳರುತ್ಸವದಿ | ಕೋವಿದೆ?ಕೇಳು ರುಕ್ಕಿಣಿ ಸತ್ಯಭಾಮಾ ದೇವಿಯರ್ ಕುರುಳ [ಬಾಸಣಿಸಿ | ಪೂವಿಡಿಕಿದು ಹೆರ್ಜೆ ಡೆವೆಣೆದರು ಕೃಷ್ಣಮೂವೀದಿಗೊಂಡು ನಿಂತ ಶೃಂಗಕುಂತಲವನು ಬಾಗಿಸಿ ನಿಖಿಲಗೋ ಪಾಂಗನೆಯರು ಜಡೆವೆಣೆಯೆ! ತುಂಗಸ್ತನದ ಕೊಪ್ಪರಿಗೆಯ ಕಾವ ಭುಜಂಗನವೋಲು ಬೆನ್ನೇದುವು!! ಭರ್ಮ'ಕಲಶಕುಚೆಯರು ಕೃಷ್ಣರಾಯನ ತಮ್ಮೆರ್ದೆವನೆಯೊಳಿಂಬಿಡಲು ನಿರ್ವಹಿರ್ಭಾಗದೊಳಸೆವಂತೆ ಪ್ರಧ-ಪ್ಪಿಲ್ಲ + ಜಡೆಗಳೊಪ್ಪಿದುವು || - ಜಡೆಗೆ ಪೂಸಿದರು ಕತ್ತುರಿ ಕಮ್ಮಲರ್ಗಳ ಬಿಡುವಿಲ್ಲದೆ ಕೇವಣಿಸಿ | ತಡೆಯದೆ ಕಪ್ಪುರವಟ್ಟುಗಳನು ಶಿರದೆಡೆಯಲ್ಲಿ ನೆಲೆಗೊಳಿಸಿದರು ||೪|| ನೊಸಲ ಕತ್ತುರಿಯರ್ಧ್ವ ಪುಂಡ್ರದ ಕರ್ಣದೊಳಸವ ಜವಾದಿ [ಮೆಯೊಳಗೆ 3. ಬಿಸಜಗಂಧಿಯರಾಯತವೆತ್ತು ಕಾನನ | ಮಸೆದ ಕರ್ಗಣೆಗಳಂತಸಯ | ನೀಯರುಗಳಾಯತವೆತ್ತು ಬರಲಾಗಿ, ಬೇmತಿ ಬೇಡವರವರುಗಳ | ಮೋರೆಯ ಸೊಬಗನೀಕ್ಷಿಸಲು ಕೃಷ್ಣನ ಮನಸವೋಗದೆ [ಸುಮ್ಮನಿಹುದೆ 18೬ | ಕ. ಪ. ಅ-1. ನೀರನ್ನು ಎರಚುವ ಜಲಯಂತ್ರ, 2. ವಿದುಷಿಯೇ 3. ಚಿನ್ನದಿಂದ ಮಾಡಲ್ಪಟ್ಟ, 4, ತುರುಬು, ಕಬರಿ, 5, ಗುಂಪಾಗದಂತೆ, ವಿರಳವಿರಳವಾಗಿ, 6, ಸೇರಿಸಿ, ಮುಡಿದು, 11 ಣ ಲಿ |