ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v ಣ ಕರ್ಣಾಟಕ ಕಾವ್ಯಕಲಾನಿಧಿ - [ಸಂಧಿ ಆಂದುವಡನೆ ರುಕ್ಕಿಣಿ ಸತ್ಯಭಾಮೆಯ/ಗಂದುಗೆ ಘಲಿರೆಂಬ ಶಪದಿ | ಬಂದು ವಸಂತಪೂಜೆಯ ಮಾಡಬೇಕನ; ಅಂದು ಸರ್ಚಿದರು ವಸ್ತುಗಳ | ತೋರತಂಗಾಯಿ ನಾನಾವಿಧಪಣ್ ಫಲಾಹಾರವ ರಾಸಿಮಾಡಿದರು || ಓರಂತೆ ಗಂಧಾಕ್ಷತೆ ಪುಪ್ಪ ನಿಖಿಲಪಚಾರವಸ್ತುಗಳನಿಕ್ಕಿದರು|೪v - ತಾಳ ದಂಡಿಗೆವಿಡಿದವಳಗನಯರು ಹಿಂದೋಳವಸಂತರಾಗದಲಿ || ಆಳಾಪಗೈದುತ್ಸವದಿ ಮಾಡಿದರು ಗೋಪಾಲಕೃಷ್ಣನ ಮುದ್ರಿಕೆಯ ||೪೯ | ಬಳಿಕ ರುಕ್ಕಿಣಿ ಸತ್ಯಭಾಮೆಯರುಗಳತು ಪಳಕಿನ ಕಲ್ಲತಣ್ಣೆಳದಿ| ತಳುಕುತಿ ಕಡಗೆ ಕಂಕಣ ಝಣಝಣಿಸಲು 'ತುಳುಕಿದರ್ ಗಂಧೋದಕವ; ೫೦ - ನಡನಡುಗಿಸಿ ನಲ್ಲನೆದೆಯ ಧೈರ್ಯವ ಮೊಲೆಗೊಡದಿಂದೆ ಮೊಗೆವಂತೆ [ಮೊಗೆದು | ಅಡರ್ದಪೊಂಗೊಡಮೊಲೆವೆಂಗಳಮುಸುಕಿತು ಮೃಡತಪಧ್ಯಂಸಿಯುಪಿತನ || ನೆಟ್ಟನೆ ವಿಧಿಭವೆಂದಾದಿನಿರ್ಜರರನು ಕಟ್ಟಿಯಾಳುವ ಕೃಷ್ಣ ನಿನಗೆ || ಪಟ್ಟಾಭಿಷೇಕವಿದೆಂಬಂತೆ ತಂದಿಟ ದಿಟ್ಟರೋಕುಳಿಯ ಮಸ್ತಕದೆ [೫೨) ಎಲೆಗೆ ರುಕ್ಕಿಣಿ ಸತ್ಯಭಾಮೆ ನಿನುತೆ ಕೋಮಲೆಯರ ಕೆಯ್ಯ [ಹೊಂಗೊಡನ || ಸೆಳೆದು ಕೊಂಡು ಮಸ್ತಕದಲ್ಲಿ ಸುರಿದನು ಮೊಲೆ ನುಡಿಗಳು ತೋಯ್ದು [ತೆಅದಿ ೫೩ || ನೀರನು ಬಿಟ್ಟಿರಲಪ್ಪದೆ ಮತ್ತಾವತಾರ ನೀನೆಂದು ನೀwತೆಯರು ! ರಾರಾಜಿಸುತಿಪ್ಪ ಕುಂಕುಮಜಲದೊಳು ನಾರಾಯಣನನದಿದರು !id{೪|| ಕಮಲಾಕ್ಷ ನೀರೊಳು ಬಿರ್ದು ನಿಟ್ಟಿಸಲಾಗುತಚೋರನಲ್ಲಿಂದ [ಹೊಅಟು | tರಮಣಿಮುರುಗಳ ಬಲೆಯೊಟ್ಟ ಕರ್ಬಣ್ಣತಮವೆಂದು ಹಿಡಿದೌಹಿದನು | ಅಂತವಿಲ್ಲದೆ ರುಕ್ಕಿಣಿಸತ್ಯಭಾಮೆಯ ಮುಂತಪ್ಪ ವಿವಾಟು ವೆಣ್ಣುಗಳ| ಕುಂತಳ ತವವೆಂದು ನಿಡುಜಡೆವಿಡಿದು ಶ್ರೀಕಾಂತ ನೀರೊಳಗೆ ನೂಕಿದನು! ಕ, ಪ, ಆ- ದಪ್ಪವಾದ. 2ವೀಣೆ, 3, ಹಾರ. 4. ಕೃಷ್ಣನ ; ಹೇಗೆ ? + ಬಲ್ಮಲೆದೊಟ್ಟಿನ ಕರಿಯ ಬಣ್ಣವನ್ನ ತಮವೆಂದು ಉತ್ಸೆ ನೀಕ್ಷೆ ; ಇಲ್ಲಿ ಸೂಚಿತವಾದ ಪೂರ್ವ ಕಥೆ ಯಾವುದು ? 5. ಸೊಗಸಾದ,