ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


wY [ಸಂಧಿ ಅ . ಕರ್ಣಾಟಕ ಕರ್ಣಾಟಕ ಕಾವ್ಯಕಲಾನಿಧಿ ಮಂಡೆಯ ನಿಡುಜೆಡೆವಿಡಿದು ಹೊಯ್ದಾಡಿದರ್ ಖಂಡೇ೦ದುವಾವೆ | [ಯರು |೬೫ ಭೇದಿಸಲಂಗಚಿತಗೆ ಭದ್ರಗಳ ನೀರು ಸೇದಿ ಸೊಂಡಿಲೋಳೇವ ತಂದೆ | ವಾದಿಸಿಕೊಳುತ ಬೇರ್ಕೊಳವೆಯಿಂದೆ ಚೆ ಚು) 'ನಾದಿದರೊಬ್ಬರೂ [ಬ ರನು [೬೬ || ಭೇರಿಮದ್ದಳೆ ಶಂಖಪಟಹಡಿಂಡಿನ ಡೋಳು ಮರಿ ತಂಬಟದ ದನಿಗಳು | ಭೂರಿನಾದದೆ ಲಗ್ಗೆ ವು?ಮೊಲಗಿದುವಲ್ಲಿ ನಾರಿಯರ್ ಪೊಯಾಡುತಿರಲು ನನ್ನೊಳು ನಾವೆ ಪೊmಾಡಲು ಬೇಕೆಂದು ಕಮ್ಮರ್ಗಂದಗಂದಿಯರು || ತಮ್ಮನಾಳುವ ಕೃಷ್ಟರಾಯನ ತುಡುಕಿದ ಪೆರ್ಮೆಯನೇನ ಬಣ್ಣಿಪೆನು [೬v ಎಂದುಗವಾಯತಿ ಭಾಮಿನಿ ಕೇಳು ಹೊಸಹೊನ್ನ ಬಿಂದಿಗೆದುಂಬಿದೆ [ಕುಳಿಯು | ಇಂದಿಗೆ ಸುಖ ನಿದ್ದಿ ನಿತೆಂದು ಚೆಲ್ಲಿದ ರಂದು ಕೃಷ್ಣನ ತಕ್ಕೆಗೊಳಿಸಿ |೬|| ಶತಪತ್ರದಳನೇತ್ರೆಯರ ಬಲೆಗಳ ಚ್ಯುತನದಿವ್ಯಾಂಗದೊಳ ಮರ್ದು ಕೃತಪುಣ್ಯರಾದರು ಮೆಯ ವಿರ್ಗಳು ಪುಳಕಿತರಾದರನಿಬರುವದೆ ||೭೦ ರವೆಭೂದೇವಿ ಮಲೋಕವೆಣ್ಣುಗಳಿಗು ತಮೆಯರು ಸಲೀಲೆಗೆಟ್ಟ | ಸಮಯದಿ ಶ್ರೀಕೃಷ್ಣರಾಯನ ಚಿತ್ರಕ್ಕೆ ಬೆಮೆ+ಗೊಳಿಸದೆ ಪೊದರೇಕೆ ೭೧ ಫಣಿತಲ್ಪ ಸುರನಿಶಾಚರರಿಂಗೆಯಮೃತವನುಣಬಡಿಸಿ ಕೆವಿದರು | ಗಳಿಸಲಚ ರಿಯ ಮೋಹನಮುರ್ತಿನಾರಾ ಯಣಿಯಾಗಿಜಗವಮೋಹಿಸಿದ|| ಹಂಗಳು ಭ್ರಮಿಸುವುದರಿದಲ್ಲ ವಿಧಿಭವರ್ 5 ಕಂಗಳಗಾಶ್ಚರನಡೆವ || ಮಂಗಳ ಪುರುಷಾಕೃತಿ ಮೋಹನರೂಪುರಂಗನಲ್ಲವೆ ರಾts ವದನೆ |೩೩|| ನಿಜಲೀಲೆಯೊಳಗಿರೆ ಶಿಕೃಷ್ಣರಾಯನಗ್ರಹಕನಿಷ್ಟರುಗಳು ತಮ್ಮ || ಗಜಗಮನೆಯರೊಂದುಗೂಡಿ ಕ್ರೀಡಾಕುಲ ವಜದೊಳಕುಟೀಯನಾಡಿ [ದರು ||೩೪|| ಕ್ಷಿತಿಯೊಳಡ್ನರಿವೆತ್ತ ತಳದೊಳಗುವಾ/ಪತಿತಸಧ್ವಂಸಿ ಮುಂ [ಕೊಂಡು | ಕ. ಸ. ಆ-1. ನೀರಿನಲ್ಲಿ ನೆನೆಯಿಸಿದರು. 2 ಲಗ್ಗೆ ಖವಾದ್ಯ. 3. ಬಂಧಕದ ಪುಷದಂತೆ ಕೆಂಪಾದ 2 4. ಭ್ರಮೆ. 5. ಬ್ರಹ್ಮ ರುದ್ರರು, 6, ಚಂದ), - @