ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪) v೫ ಮೋಹನ ತರಂಗಿಣಿ ರತಿದೇವಿಸರ ವಸಂತವನಾಡುತಿರ್ದನುಮತಿವಂತೆ ಕೆಳದಿ ಚಿತೆ ಸು|| ೭೫ | ಶಂಬರ ಶರನಿಧಿಯೊಳು ತನ್ನ ಕೆಡಹಿದ ಎಂಬವಣೆಯನು 1 ತೋಟವರೇ || ಚೆಂಬ ಗಂಧೋದಕದಲ್ಲಿ ಸ್ವರ ತನ್ನ ಕುಂಭಕುಚೆಯನು ನೂಕಿದನು | * ಉಟ್ಟ ಸಾಲಿಯ ಸೀರೆ ಕೊಪ್ಪು ಸೇರುರದಲ್ಲಿ ಬಟ್ಟಬಲೆಯು | - [ಢಾಳಿಸಲು | ನೆಟ್ಟನೆ [ನೀರಿಂದೆ ಬಂದು ಕಾಮಗೆ ಕೈಗೊಟ್ಟಳು ಮುಂದಲೆವಿಡಿದು |೩೭| ಹರನುರಿಗಣ್ಣಿಂದೆ ಬಂದ ಸಂತಾಪ ಪೀವರಕುಚಾನ್ನಿತೆಯರ ತಾಪ | ಸ್ಮರ ನಿನ್ನ ಮೆಯೊಳಗಿದೆ ತಂಪುಗೊಳ್ಳೆಂದು ತರಳ ನೂಕಿದಳು ತನ್ನೊಳಗೆ ನೂತನಕಾಮಕುಂಕುವರಸದೊಳುತೋಯ್ದು ಪೀತಾಂಬರನಾಗಿ ಬರಲು ಆತನ ಕಂಡಮರ್ದಪ್ಪಿ ಲಿಯನಾಂತು ಮಾತನಾಡಿದಳು ಮಾಯಾವಿ೭೯|| ಎನ್ನ ನೀ ಮೊದಲು ಸೋಂಕಿದ ಕಾರಣದಿಂದೆ ನಿನ್ನ ನಾ ನೋಂಕಿದೆನೈಸೆ|| ಇನ್ನಾವ ತೊಡಕು ಬೇಡೆನುತ ಮನ್ಮಥ ರತಿ ಪೊನ್ನಂಡೆಗಳ ತುಡುಕಿದರು ಕುಂಕುಮಜಲವ ಹೊನ್ನಂಡೆಗಳು ತುಂಬಿ ಮುಂಕೊ೦ಡು ಹೆ [ಾಡಲವಳ | ರಿಂಕಿದ ಕುಚಯುಗ ಬಾಹುಮೂಲಂಗಳ ಕುಂಕುಮ ಜಗವ ಮೋಹಿಸಿತು | ಹೊಗರುಗುವಂಗೋಪಾಂಗ ವಕ್ಷದೊಳು ಪೊ೦ಬೊಗರಿಯಂತಿರ್ಪ [ನುಣೋಲೆಯ || ದೃಗುಯುಗಳ ದಿ ನೋಡಿ ಹೆಕಹಿಂಗಲಾದೆಮುಗುಳಂಬನವರ್ದಪ್ಪಿದನು || ಪಲ್ಲವಿಸಿದ ನಿರ್ಜರವೃಕ್ಷವ ಕಲ್ಪವಲ್ಲಿ ಯು ತೊಡರಿ ಕೊಂಬಂತೆ | ಸಲ್ಲಲಿತಾಂಗಿ ನುಣೆಳಿ೦ದೆ ರಸದಾಳಿ ವಿಲ್ಲನ ಬಿಗಿಯಪ್ಪಿದಳು |೩|| ಇನಿವಿಲ್ಲ ರತಿದೇವಿಯರ ಮುಂದೆ ವರವಿಲಾ ಸಿನಿಯರು ಹೊನ್ನಂಡೆದಳದು| ತನಿಮೊಹರಸಮೋಸರ್ವಂತೆ ಪೊಯಾಡಿದ, ರಿನಿಬರದೇನ ಬಣ್ಣಿಪೆನು |iv೪| ಎಡಬಲದೊಳು ನಿಂತ ಮುಂತೆ ಶೋಭಿಸುವ ಪೋಂ ಗೊಡಮೋಲೆಯ [ವರೋಕುಳಿಯ || ಎಡೆವಿಡದೊಬ್ಬರೊಬ್ಬರ ಮೇಲೆ ಚೆಲ್ಲುವ; ಸಡಗರವೇನ ಬಣ್ಣಿಪೆನುvX|| ಕ, ಪ, ಅ-1, ಹೊಳೆಯುವ (ಲ 2ಹಿಂದೆ ಅನುಭವಿಸಿದ ಕಷ್ಟ, =