ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಟ. ಕಣಾ೯ಟಕ' ಕಾವ್ಯಕಲಾನಿಧಿ [ಸಂಧಿ ಅಳಿಯರು'ಗಳಣ್ಣೆ ಸೆಳು ನೂಕಾಲು ಜೋ೪ಜೋಳಿಯೊಂದು [ಗೂಡಿ | ಗೀಳಿಟ್ಟು ಪೂವಾಲೆಗಳಿ೦ದೆ ಕಡುಗೆಲ್ಲ ಗೂಚಿಗಳ್ ಪೊಯಾಡುವಂತೆ [ve ಕಟ್ಟಲುಜ್ಜುಗವೆತ್ತ ಪೂಚೆಂಡು ಪನ್ನೀರ ಪೊಟ್ಟಣ ಯಕ್ಷ ಕರ್ದಮವ | ಬಟ್ಟ ಕಂತುಕದಿಂದೆ ಬಲೆ ಬಿದಿರುವಂತಿಟ್ಟಾಡಿದುದು ಸಖಿನಿವಹ jv೭ - ನಿಂಗಾರವಡೆದ ಕಾಟಳದುಯ್ಯಾಲೆಯ ಮಂಗಳ ವಿಭವದಿನಡರ್ದು || ಅಂಗಜಚಕ್ರದಿಗ್ವನಿತೆಯರೆಂಬಂತೆ ತುಂಗವನೆಯರಾಡಿದರು [jvv|| | ನೋಟವಿಷಯದಿಂದೊಳಗಾದ ಪುರುಷರ/ಕೋಟಲೆಗೊಳಿಸಿ ಸುತ್ತಿಸುತ ಆಟವಿದೆಂಬಂತೆ ತಿರುಗಿಸುತಿರ್ದರುಕಾಟೆಳ ದುಯ್ಯಲೆಗಳನು |vF ಸe'ಮಿಂಡಿವೆಳ ಕೊರಲಹಾರದಮುತ್ತು ಸಿದುದಿರುವನಣಿನಿಚಯ| ಬಿಳುವಳಿಯೊಳಗುಲಿಕಲ್ಲುಗಳಂದದಿ ತುಲುಗಿರ್ದುದುಯ್ಯಲೆಯಡಿಯ ೯೦! ಉಡುವಸನಗಳು ತೋಯು ಕೆಂಬಣ್ಣ ಕಿಮ್ಮಡಿರುಚುತಲಿರಲು | ಕುಡಿತಗಣ್ಣ ಬಲೆಯರುಗಳು ತಣ್ಣಸವತ್ತು ನಡುಗಿದ ಮೇಲೆ ನರ್ತಿಸಲು! ವೇಢಿಯವಡೆದು ನಿಂದುದು ಹೆಣ್ಣು ಹರಿ ಜಲಕ್ರೀಡೆಯನಾಡಿದ ಬಳಿಕ ಕೂಡೆ ಸದಸ್ಯಭೂಷಣಗಂಧಮಾಲ್ಯವಜೋಡಣೆಗೆಯ ಶ್ರೀಧರನು|೯೦ - ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ | ತರಣಿಚಂದ್ರನರುಳ್ಳನಕ ಸತ್ಯಸೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ|| ಅಂತು ಸಂಧಿ ೧೪ ಕ್ಯಂ ಪದ ೧೬ ಕ್ಯಂ ಮಂಗಳಂ. ಹದಿನೈದನೆಯ ಸಂಧಿ ರತಿಕಾಂತವನ್ನು ಮನದುಂಬಿಸಿಕೊಂಡುದುನಕ್ಷರದ ಕೀರ್ತನೆಗೊಟ್ಟು ಮುಕುತಿಯ ತೋಲುಜ್ಜುಗಿಸಿದಹರಿಯ ನೀಲನ ಮಡದಿಯ ಬಲಗೊಂಡು ಕವಿತೆಯ ಬೀನ್ನ ಕಿವಿಗೆ ಲೇಸೆನಿಸಿ!ol ಅಕ್ಕರಿಗನ ಕುಲವೃದ್ಧನ ಮಡದಿಯ ಧಿಕ್ಕರಿಸದೆ ಪೂಜೆಗೆಯು | ಕ ಸ ಆ-1. ಜತೆಗಾತಿಯರು. 2, ಜೋಡಿ. 3. ಸಂಡು. 4• ಸುತ್ತಿನಿಂದ, 6, ಸರಸ್ವತಿಯ ; ಹೇಗೆ?