ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


vy ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ವಿಪ್ಪುದಾಯಕಶ್ರೇಷ್ಠನೆರ್ದೆಗೇಡಿಯ ಪಲಂ' ಎಷ್ಟು ತಾನೊಡಗೊಂ [ಡುಬಂದು ! ವಿಘ್ನು ವಿಲ್ಲದೆ ಮನದುಂಬಿಸಬೇಕೆಂದು ಲಗೃವ ಸೇನನುಜಗೆ ||೧೩|| - ದಾನವಮದವಿದಳಿತ ಮುಸಲಿಯ ಮಾತಿ/ಗಾನಂದವಡೆದಾಕ್ಷಣದಿ || ವಿನಮ್ಮಜರತಿದೇವಿಗೆ ತತ್ಸರ ಸ್ತನಗೇಹವ ತುಂಬಿಸೆಂದ |೧೪|| ಕಡುಸಾದುದಚ್ಯುತ ಕಾಮರತಿದೇವಿ ಗುಡುಗೊರೆ ಒಳ್ಳವಳ್ಳಿಗಳ | ಕುಡು ಕೊಂಡುಯುಮಂದಿರವತುಂಬಿದರೆಂದು ನುಡಿದನುರಾಮನಚ್ಯುತಗೆ | ರಾರಾಜಿಸ ನವ್ಯವಸ್ತ್ರಸಂತತಿ ಸವಾರ ಮಡಿಗೆ ಮೌಕಿಕದ|| ಹಾರ ಕಿರೀಟ ಪೆರ್ದುಲುಬಿನೊಳೊಪ್ಪುವ ತೋರಮುತ್ತುಗಳ ಪಾಲಿಸಿದ || * ಚಿನ್ನದ ಕಾಲ ಬೆಳ್ಳಿಯಕಾಲವಂಚ ಸುವರ್ಣದಡ್ಡಣಿ ಸುಪ್ಪತಿಗೆ | ರನ್ನ ಬಿಟ್ಟರ 4 ರತ್ನಗಂಬಳ ತಲೆಗಿಂಬಳಿ ಹೊನ್ನಾಂಬರನಿತ್ತ ಮಗಗೆ [೧೬ || * ವಿಗೆ ರಮ್ಯವಡೆದ ಹೊಂಬರಿ ಋಣ ತಳಗೆ ತಂಬಿಗೆಗಿಂಡಿಗಿಣ್ಣಿಲುಗಳನು | ನಗೆಮೊಗದರ್ಪಣ ಹಂಸ ಪುತ್ರನ ದೀವಿಗೆಗಂಬಗಳನಿತ ನೊಲಿದು|av ಸಡರ್ಗಡಿಗಳ ಸ್ಮರ್ಣಬುಜ ಣಿಗೆಗಳ ಪೆರ್ಗೆಡಪಸಿಕೊಪ್ಪರಿಗೆಗಳ | ಅಡಲೊಡರ್ಚುವತ್ತೊಂಭಾಂಡಗಳ ಕರಬೋನ ಗಡಣವ ಕೊಟ್ಟನುತ್ಸವದಿ || ನೆಗಳ ಸೊಂಡಿಲ ಬೆನ್ನ ದಣಿವಿನ ಪಲ್ಲಕ್ಕಿ ಸೊಗಯಿಸ ರತ್ನ ವಿಮಾನ | ಮಿಗೆ ನಲ್ಕುಂಚ ಕಾಳಾಂಬೆಮುಂತಾದವ ಸುಗಳನಿತ್ತನುಕೃಷ್ಣಮಗಗೆ,೦೦, ಕಣ್ಮನಂಗಳಿಗೆ ಸೌಖ್ಯವನೆಯ್ದಿಸುತಿರ್ಪ ನುಣೋಲೆಗಳನುಲಮೆವ || ಹೆಣ್ಮಾಣಿಕಗಡಣವನಿತ್ತ ನೆಲ, ಗಯ್ಯ ರತಿಮನೋಧವಗೆ ||೨೧|| - ದಂತಿಘೋಟಕ'ಧೇನುವಹಿಸಿವಂಗಳ ನಿಂತಿರಿಸಿದರು ಸಾಲ್ಗೊಳಿಸಿ ! ಇಂತವು ಮೊದಲಾದ ಬಹುವಗಳ ಕಷ್ಟ ಕಂತುವಿಗಿತ್ತನುತ್ಸವದಿ|೨೦|| - ತೊಂಡಿಲು ಬಾನಿಗವನು ಹೂಡಿದರು ಚಂದ್ರಮಂಡಲ ರತಿಮನ್ಮಥರ್ಗ | ಸೊಂಡಿಲಿಂದೆಸೆವ ದಂತಿಯನೇಸಿದರಾಖಂಡಲ ಶಚಿಯ ಕೀಬ್ಸಿಡಿಸಿ!೦೩! ನಿಚ್ಚ ನಗೆಯ ಸಂಜು ನಿಜಪಂಜು ? ಮಚ ರಿಸುವಮಾಪಂಜು || ಜ.

ಕ, ಪ, ಆ-1 ಮನ್ಮಧ; ಹೇಗೆ? 2. ಪ್ರಲಂಬಾಸುರನನ್ನು ಕೊಂದ ಬಲರಾಮ, 3. ಮೂರು ಕಾಲುಳ್ಳ ಮಣೆ, 4. ರತ್ನಾ ಸನ. 5. ತಲೆಯ ದಿಂಬನ್ನು , 6, ಕುದುರೆ,