ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fe ಕರ್ಣಾಟಕ ಕಾವ್ಯಕಲಾನಿಧಿ (ಸಂಧಿ ಸಲ್ಲಿಸಿದರು ಜಾಗು ಬೊಲ್ಲು ' ಶಬ್ದವ ಕೆಂಬ ತಳಿಗೆಗಾರ್ತಿಯರು| ಮಲ್ಲಿಗೆ ದಾಸಂಹೂವ ಸಂಪಗೆಯಂತೆ ಚೆಲ್ಲಿ ತು? ಬಣ್ಣ ಗೂಡುಗಳ|೩೬|| ರಥಹವಾಜಿಸುವ ಛತ್ರಟೆಕ್ಕೆಯ ಶತಕೋಟಿ ಬಾಹ್ಯದೆ ಮೆಂತೆಯೆ|| ಹಿತವಾದ ಯದುವಧಟಿಯರೊಂದುಗೂಡಿ ಮನ್ಮಥ ಹೊಕ್ಕ ರಾಜ | [ಮಂದಿರವ ||೩೭|| ಶಶಿವದನೆಯರೊಂದುಗೂಡಿ ತನ್ನಿಧಿಯ ನಿರ್ಮಿಸಿ ಮಹದಾಗಮೋಕ್ತಿಯಲಿ ರಸಿಕಶೇಖರ ರತಿಕಾಂತನ ಮನೆಯ ತುಂಬಿಸಿ ಕೃಷ್ಣ ಮರಳ ಮಂದಿರಕೆ! - ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿಚಂದ್ರನರುಳ್ಳನಕ ಸತ್ಯಹೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ! - ಅಂತು ಸಂಧಿ ೧೫ ಕ್ಕಂ ಪದ ೯೫೫ ಕಂ ಮಂಗಳಂ - ಹದಿನಾಡನೆಯ ಸಂಧಿ ರತಿಯ ಗರ್ಭಾದಾನ :- - ಹೆರೆಯಾಳ್ 4ಡೆಯಾಡುವನ ಸಡಗರ್ಜೆದ ದೊರೆ ದೇವದೇವಾಧಿಸನ || ಹೊರೆಯಿಲ್ಲದೆ ಕೂರ್ತು ಕೃತಿವೇಣುಖಂಡ ಶರ್ಕರೆಯಂತೆಸವಿವಾತುವೆರಸಿ! ಸುತೆಯನಂಗೀಕರಿಸಿದನೆಯನ” ಪುಣ್ಯ ಕಥೆಯ ನಾ ವಿಸ್ತರಿಸಿದಡೆ || ಜತೆಯಗಲದೆ ನಿನ್ನಂತೆ ಕೇಳುವ ಗುಣಾ ನ್ನಿತೆಯರ ತೋಜಾಯತಾಕ್ಷಿ ||೨|| ಮುರಹರ ನಿಖಿಲಯಾದವರ ಬೀಳ್ಕೊಟ್ಟು ತನ್ನ ಮನೆವುಗಲತ್ತಲಿತ್ತ ವರಚಂದ್ರಕಾಂತಮಂಟಪಕೈದಿ ಸಿಂಹವಿರದಲ್ಲಿ ಮದನನೊಪ್ಪಿದನು ೩ ವಾಮದಕ್ಷಿಣಭಾಗದಲ್ಲಿ ಮುಗ್ಗ ಸತಿಯರಸೆನು ನಿಂದಿರೆ ಸಾಲಾಗಿ | ಹೇಮದಂಡಾನ್ನಿತೆಯರು ನಿಂದಿರ್ದರು | ಕಾಮನ ಕೈವಾರಿಸುತ್ತ 18, ಕ ಪ, ಅ--]: ಶುಭಸೂಚಕಗಳಾದ ಮಾತುಗಳು, 2 ಚೆಲ್ಲಿದರು. 3. ದೃಷ್ಟಿ ಪರಿಹಾರಕ್ಕಾಗಿ ನಾನಾಬಣ್ಣದ ಅನ್ನಗಳನ್ನು ಮಾಡಿ ನಿವಾಳಿಸಿದರು. 4. ಶೇಷ, 5, ಸಡಗರಿಸಿದ; ಅಲಂಕರಿಸಿದ. 6. ಮೋಸವಿಲ್ಲದೆ; ಕಪಟ ವಿಲ್ಲದೆ. 7. ವಿಷ್ಣು ; ಹೇಗೆ ? 8. ಹೊಗಳುತ್ತ,