ಪುಟ:ಯಶೋಧರ ಚರಿತೆ.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨

ಯಶೋಧರ ಚರಿತೆ

ಅನಂಗ

2 ೬೨

ಕಾಮ

ಅನಿತು

1 ೧೪

ಅಷ್ಟು

ಅನಿಮೇಷ

3 ೫೩

ಮೀನು

ಅನುಜ

4 ೬೭

ತಮ್ಮ

ಅನುಜೆ

4 ೬೭

ತಂಗಿ

ಅನ್ನೆಗಂ

1 ೬೫

ಅಷ್ಟರಲ್ಲಿ

ಅನ್ವಯ

1 ೬

ವಂಶ

ಅಂತವರಂ

2 ೧೫

ಆವರೆಗೆ

ಅಪ್ಪುಕಮ್ 3 ೨೨ ಅಂಗೀಕರಿಸು ಅಬ್ಬ 2 ೭೧ ತಾವರೆ ಅಬ್ಬೆ ೧ ೫೭ ತಾಯಿ, ಅಮ್ಮ (ಇಲ್ಲಿ ನಾರಿ) ಅಭಿದಾನ 4 ೪೧ ಹೆಸರು ಆಭಗಜ 2 ೨೧ ಆಕಾಶದ ಆನೆ, ಐರಾವತ ಅಭ್ರವು 2 ೨೧ ಐರಾವತದೊಡ ನಿರುವ ಹೆಣ್ಣಾನೆ ಅಮರ್ 2 ೨೯ ಸೇರಿಕೊಳ್ಳು ಅನುರ್ದಪ್ಪು 2 ೭೨ ಆಲಂಗಿಸುಗಟ್ಟಿಯಾಗಿ ಅವಳದೃಷ್ಟಿ ! ೨೬ ಸಮ್ಯಕ್ಷರ್ಶನ ಅವಳ ೪೯ 4 ೪೦ ಜತೆ, ಎರಡು ಅವಳಂಬ ೨ ೮ ಜತೆ ಕಂಬ, ಎರಡು ಕಂಬ ಅಮೋಘ 3 ೪೬ ಹಾಳಾಗದ ಅಂಬರ 2 ಆ ಆಕಾಶದ ಹೊಳೆ, ತರಂಗಿಣಿ ದೇವಗಂಗೆ

ಅಂಬಾಚರಿ 3 ೪೨ಹಿಂದಣಜನ್ಮದಲ್ಲಿತಾಯಾಗಿದ್ದವಳು ಅಂಬಿಕೆ 3 ೧೬ ತಾಯಿ ಅಂಬು 3 ೬.೧ ನೀರು ಅಂಬುಜ 4 + ತಾವರೆ ಅಂಭೋಜ ೬೧ ತಾವರೆ ಅವಲಂಬ 2 ೧೯ ಹೂವೆ ಬಾಣ ವಾಗಿರುವವನು, ಕಾಮ ಅರಿ 3 ೬೧ ಕತ್ತರಿಸು ಆರಿದು 3 ೩೩ ಅಸಾಧ್ಯ ಅರುಣವಣಿ | ೩೨ ಕೆಂಪು ರಮ್ಮ ಅರೆಬಳಿ 4 7 ಅರೆದು ಬಳಿ, ಚೆನ್ನಾಗಿ ಲೇಪಿಸು ಅಜಸು 1 ಇ ಹುಡುಕು ಅಜಿ 2 ೩೬ ತಿಳಿ ಆಕೆ ! ೪೩ ತಿಳುವಳಿಕೆ, ಅಜುನೀರ್ 3 ೬ ಆರಿದ ನೀರ ಅರ್ಕಾಡು 4 ೨೪ ನಾಶವಾಗು ಆರ್ತಿ | ೬೧ ಪ್ರೀತಿ ಅರ್ದಳೊ 3 ೬೪ ಮುಳುಗಿದಳೊ . ಆಲಂ 3 ೧೭ ದಾಟಬಾರದು ನೀಯ. ಅಲಂಪು 2 ೬೭ ಪ್ರೀತಿ, ಅಲರ್ ೪ - ೫ ಅರಳು