ಪುಟ:ರಘುಕುಲ ಚರಿತಂ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ, ೧೧೩ ಓಂ ಪರವಶಾತ್ಮನೇನಮಃ. ಹದಿನೇಳನೆಯ ಅಧ್ಯಾಯಂ. ಕಂ ಅತಿಥಿ ಕುಳ ನಾಗೆ ಯಿಂ ದಂ ! ಗತಿಥಿ ಯೆನಿಪ್ಪವನ ವುತ್ತ ನೀ ವಸವತಿಯ | ಅರಳ ಯಕಂಬಡೆ ದಾಳಂ | ಕತುಗಳ ನೆಸಗ ತಣಿಸಿ ಸುರಭ ಸುರಂ! ರಾತ್ರಿಯ ಕೊನೆಯ ಭಾಗವಾದ ಬೆಳಗಿನಜಾವದಲ್ಲಿ ಬುದ್ದಿಯು ಲವಲವಿಕೆಯನ್ನು ಪಡೆವಂತೆ ಕುಮುದ್ವತಿ ದೇವಿಯು ಆ ಕಕುತ್ವ ವಂಶೋತ್ಪನ್ನನಾದ ಕುಶಮಹಾರಾಜನಿಲದ ಅತಿಥಿ, ಎಂ, ಸುಪುತ್ರ ನನ್ನು ಪಡೆದಳು. ಆ ಅತಿಥಿಯು ತಂದೆಯು ಸುಶಿಕ್ಷೆಯಲ್ಲಿ ಒಳೆದವನಾದ ಕಾರಣ ಮಹಾತೇಜೋರಾಶಿಯಾದ ಸೂರನು ಪ್ರಪಂಚದ ಉತ್ತರ ಮತ್ತು ದಕ್ಷಿಣ ಭಾಗಗಳೆರಡನ್ನೂ ತನ್ನ ಕಿರಣಗಳಿಂದ ಪರಿಶುದ್ದಿ ಮಾಡುವಂತೆ, ತನ್ನ ಸದಾಚಾರಮಹಿಮೆಯಿಂದ ತಂಗೆಯಕುಲವನ್ನು ತಾಯಿಯಕುಲವನ್ನೂ ಶುದ್ಧವಾಗಿವಾಡಿದನು, ನೀತಿಶಾಸ್ತ್ರ ಸಂಪನ್ನನಾದ ಕುಶರಾಜನು ಮೊದಲು ತನ್ನ ಮಗನಿಗೆ ಕುಲವಿದ್ಯೆಯಾದ ಆಕೆ, ತ್ರಯೂ, ವಾರಾ, ದಂಡನೀತಿ ಮೊದಲಾದ ಶಾಸ್ತ್ರಗಳನ್ನು ಚೆ ಗಿಕ ಲಿಸಿ, ತರುವಾಯ ಕುಲೀನೆಯರಾದ ಕ್ಷತ್ರಿಯ ಕನ್ವೇಯರನ್ನು ಪಾಣಿಗ್ರ ಹಣಮಾಡಿಸಿದನು. ಕುಲೀನನಾಗಿಯ, ಪರಾಕ್ರಮಿಯಾಗಿಯ, ಜಿತೇಂ ದ್ರಿಯನಾಗಿಯೂ ಇರುವ ಕುಶಮಹಾರಾಜನು, ಎಲ್ಲಾ ವಿಷಯದಲ್ಲಿಯೂ ತನ್ನಂತೆಯೇ ಇರುವ ಮಗನನ್ನು ನೋಡಿ, ಒಬ್ಬನಾಗಿದ್ದ ತನ್ನನ್ನು ಇಬ್ಬ ರೆಂದು ಭಾವಿಸಿದನು. ತರುವಾಯ ಕುಶನು, ತನ್ನ ವಂಶದ ರಾಜರೆಲ್ಲ ರಿಗೂ ಪೂರದಿಂದ ಬಂದಿರುವ ಸಂಪ್ರದಾಯದಂತೆ ಇಂದ್ರನಿಗೆ ಸಹಾ ಯಾರ್ಧವಾಗಿ ಸರಕ್ಕೆ ತೆರಳಿ ದುರ್ಜಯನಾದ ದುರ್ಜಯನೆಂಬ ರಾಕ್ಷಸ ನನ್ನು ಯುದ್ಧದಲ್ಲಿಕೆ೦ದನು, ನಾಗರಾಜನಾದ ಕುವುದನ ಪುತ್ರಿಯಾದ ನಿ)