ಪುಟ:ರಘುಕುಲ ಚರಿತಂ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧2 ಶ್ರೀ ಶಾ ರ ದಾ. [೧೬ ಮನೆಯಿಂದ ಅಲಂಕರಿಸಿದರು. ಘಮಘಮಿಸುತ್ತಿರುವ ಕಸ್ತೂರಿಯ ಗಂಧದಿಂದ ಅಂಗಲೆ ಪವನ್ನು ಮಾಡಿ, ಗೋರೋಚನದಿಂದ ಪತ್ರರಚನೆ ಯನ್ನೂ ಮಾಡಿದರು. ನವರತ್ನಖಚಿತವಾದ ದಿವ್ಯಾಭರಣಗಳನ್ನೂ, ಪುಷ್ಪ ಮಾಲಿಕೆಯನ್ನೂ, ಹಂಸಪಕ್ಷಿಗಳ ಚಿತ್ರದಿಂದ ಹೊಳೆಯುತ್ತಿರುವದು ಕೂಲ ನನ್ನ ಧರಿಸಿ, ರಾಜ್ಝಲಕ್ಷ್ಮೀರಮಣನಾಗಿ,ಮನೋತರಾಗಿರುವ ಆ ಅತಿಥಿ ಗುನ್ನು ಎಲ್ಲರೂ ದರ್ಶನಮಾಡುವ ಕುತೂಹಲವುಳ್ಳವರಾಗಿದ್ದರು, ಸುವ ರದರ್ಸ ಣದಲ್ಲಿ ತನ್ನ ಅಲಂಕಾರವನ್ನು ನೋಡಿಕೊಳ್ಳುತ್ತಿದ್ದ ಆ ಅತಿಧಿಗೆ ಆತನ ಪ್ರತಿಬಿಂಬವ- ಮೇರುಶಿಖರದಲ್ಲಿ ಉದಿತನಾದ ಸೂರನಲ್ಲಿ ಪ್ರತಿಬಿಂ ಬಿಸುತ್ತಿರುವ ಕಲ್ಪವೃಕ್ಷದ ನೇರಳಿನೋಪಾದಿಯಲ್ಲಿ ಪ್ರಕಾಶಿಸುತ್ತಿತ್ತು, ರಾಜಿಸನಾದ ಅತಿಧಿಯು - ಛತ್ರಚಾಮರಾದಿ ರಾಜಚಿಕೈಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಉಭಯಪಾರ್ಶ್ವಗಳಲ್ಲಿ ಯ ಒರಾಕ್, ಎಂದು ಜಯಶಬ್ದಗಳನ್ನು ಹೇಳುತ್ತಿರುವದಾಸಿಯರೊಡನೆ ಬಂದುದೆನೇ? ದ್ರನ ಸುಧರೆ ಎಂಒಸಭೆಗೆ ಸದೃಶವಾದ ಸಭೆಯನ್ನು ಹೊಕ್ಕನು, ಅಲ್ಲಿ ಅಧಿ ರಾಜರುಗಳು ನಮಸ್ಕರಿಸುತ್ತಿರುವಾಗ ಅವರಕಿರೀಟದಲ್ಲಿ ಕೆತ್ತಿರುವ ರತ್ನ ಗಳುತಗುಲಿತಗುಲಿಗುರುತಾಗಿರುವ ಕೆಳಭಾಗವುಳ್ಳದ್ದಾಗಿ ಮೇಲ್ಮಟ್ಟ ನಿಂದ ರಮ್ಯವಾಗಿಯೂ ಇರುವ ತಂದೆ ಮನಿಷಾಸನವನ್ನು ಹತ್ತಿದನು.ನ? ಗಳಕ್ಕೆ ನೆಲೆಯಾಗಿಯ, ವಿಸ್ತಾರವಾಗಿಯ, ಶ್ರೀವತ್ಸವೆಂಬ ಮಚ್ಚೆಯ ಆಕಾರದಿಂದ ಪ್ರಕಾಶಮಾನವಾಗಿಯ ಇರುವ ಆ ಸಭಾಮಂದಿರವು, ಅತಿ ಧಿಯಿಂದೊಡಗೂಡಿ ಕೌಸ್ತುಭರತ್ನ ದಕಾಂತಿಯಿಂದ ವ್ಯಾಪ್ತವಾದ ಶ್ರೀವತ್ಸ ವೆಂಬ ಗುರುತುಳ್ಳ ಶ್ರೀಮಹಾವಿಷ್ಟುವಿನ ವಕ್ಷಸ್ಥಲದಂತೆ ಹೊಳೆಯುತ್ತಿ ದಿತು. ಅತಿಥಿಗೆ ಬಾಲ್ಯವಾದುದರಿಂದ ಮೊದಲು ಯುವರಾಜ್‌ ವನ್ನು ಹೊಂದಿ ಬಳಿಕ ಅಧಿರಾಜ ಪದವಿಯನ್ನೂ ಹೊಂದಿದನು, ಆಗ ರೇಖೆಯು ಕಡಿಮೆಯಾಗಿರೋಣವರಿಂದ ಮೊದಲು ಅರ್ಧಚಂದ್ರತವನ್ನು ಪಡೆದು, ಬಳಿಕ ಪೂರ್ಣತ್ಯವನ್ನೂ ಹೊಂದಿ ಪ್ರಕಾಶಿಸುವ ಚಂದ್ರನಂತ ಹೊಳೆಯುತ್ತಿದ್ದನು. ಕಳಕಳಿಸುತ್ತಿರುವ ಮುಖದಿಂದಲೂ, ನಗೆ ಯೊಡನೆ ಆಡುತ್ತಿರುವ ಮಾತಿನಿಂದಲೂ, ಅವನನ್ನು ಸೇವಕರೆಲ್ಲರೂ - ವಿಶ್ವಾಸವೇ ಮೂರ್ತಿಭವಿಸಿರುವಂತೆ ತಿಳಿದರು. ಇಂಥ ಸಂಪತ್ತು ಳ ಅತಿಧಿಯು - ಕಲ್ಪವೃಕ್ಷಸವಾನಗಳಾದ ಧ್ವಜಗಳಿಂದ ಮನೋಹರವಾಗಿ . ೬s