ಪುಟ:ರಘುಕುಲ ಚರಿತಂ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭] ರಘುಕುಲಚರಿತಂ. ೧೨ ವಾಗಿ ನೆಲಸಿರುವಳು. ಶೌರರಹಿತವಾದ ನೀತಿಯು ಭಯವನ್ನುಂಟುವಕಾಡು ವುದು, ನೀತಿರಹಿತವಾದ ಶೌರವು ವ್ಯಾಘಾದಿ ಕೂರಜಂತುಗಳ ಚೆನ್ನೈ ಯಾಗುವುದು. ಆದಕಾರಣ ಆ ಆತಿಧಿಯು ಶೌದ್ಧನೀತಿಗಳೆರಡನ್ನೂ ಉಪ ಯೋಗಿಸಿ ಕಾಸಿದ್ಧಿಯನ್ನು ಪಡೆಯುತ್ತಿದ್ದನು. ಅತಿಥಿಯು ಗೂಢ ಚಾರರೆಂಬ ಕಿರಣಗಳನ್ನು ತನ್ನ ದೇಶದಲ್ಲೆಲ್ಲಾ ಪ್ರಸರಿಸಿದ್ದದ್ದರಿಂದ ಮೋಡದಿಂದ ಆವರಿಸದ ಸೂರನಂತೆ ಆತನ ದೇಶದಲ್ಲಿ ಆತನು ಕಾಣದ ಸಂ ಗತಿಗಳೇ ಇರಲಿಲ್ಲ. “ ರಾಜಾನತ್ಥಾರಚಕ್ಷುಷಃ ' ಎಂಬ ನೀತಿಯನ್ನನುಸ ರಿಸಿ ತನ್ನ ಕಣ್ಣುಗಳಂತಿರುವ ಗೂಢಚಾರರಿಂದ ಎಲ್ಲವನ್ನೂ ತಿಳಿಯುತ್ತಿ ದೃನು, ಹಗಲು ರಾತ್ರಿಗಳಲ್ಲಿ ಮಾಡಿರುವ ಕಾಲವಿಭಾಗಗಳಲ್ಲಿ ದೊರೆಯು ಯಾವಯಾವ ಕಾರಗಳನ್ನು ಮಾಡಬೇಕೆಂದು ಮನ್ನಾದಿ ಸ್ಮೃತಿಗಳಲ್ಲಿ ಹೇಳಿದೆಯೋ ಅದೇ ಮೇರಿಗೆ ಅತಿಥಿಯು ರಾಜಕಾರಗಳನ್ನು ಆಲಸ್ಯವಿಲ್ಲದೆ ಗೊತ್ತಾಗಿ ತಪ್ಪದೆ ನಡೆಯಿಸುತ್ತಿದ್ದನು, ಅವನು ಮಂತ್ರಿಗಳೊಡನೆ ಪ್ರತಿ ದಿನವೂ ಮಂತ್ರಾಲೋಚನೆಯನ್ನು ಮಾಡುತ್ತಿದ್ದನು, ಯಾವಾಗಲೂ ಆಲೋಚನೆಯನ್ನು ನಡೆಯಿಸುತ್ತಿದ್ದರೂ, ಆ ಭಾವಗಳು ಮುಖವಿಕಾ ರಾದಿಗಳಲ್ಲಿ ಕಾಣಬಾರದೆ ಇದ್ದುದರಿಂದ ಎಂದಿಗೂ ಯಾರಿಗೂ ಗೋಚರ ವಾಗದೆ, ಗೂಢವಾಗಿರುತ್ತಿತ್ತು, ಈ ಅತಿಥಿಯು ಕುಪ್ತ ಕಾಲಕ್ಕೆ ಸರಿ ಯಾಗಿ ಮಲಗುತ್ತಿದ್ದರೂ, ಸೃಜನರಲ್ಲಿಯೂ, ಶತ್ರುಗಳಲ್ಲಿಯೂ ಮಂತ್ರಿ) ಮೊದಲಾದ ಅಧಿಕಾರಿಗಳಲ್ಲಿಯೂ ಗುಟ್ಟಾಗಿ ಸಮಾಚಾರವನ್ನು ತಿಳಿದು ಬರಲು ಒಬ್ಬರಿಗೊಬ್ಬರು ತಿಳಿಯದಂತೆ ಕಳುಹಿಸಿದ್ದ ಬೇಹುಗಾರರನ್ನು ವಿಚಾರಿಸುವದಕ್ಕಾಗಿ ಎಚ್ಚರವಾಗಿಯೇ ಇರುತ್ತಿದ್ದನು. ಶತ್ರುಗಳನ್ನು ನಿರ್ಬಂಧದಲ್ಲಿಟ್ಟುಕೊಂಡಿದ್ದ ವನಾಗಿದ್ದರೂ, ಶತ್ರುಭಯವು ಸ್ವಲ್ಪವಾದರೂ ಇಲ್ಲದಿದ್ದರೂ, ಜಯಿಸುವುದಕ್ಕೆ ಸಾಧ್ಯವಾದ ಕೋಟೆಗಳನ್ನಿಟ್ಟುಕೊಂಡಿ ದನು, ಆದರೇನು ? ಆನೆಗಳನ್ನು ಧ್ವಂಸಮಾಡುವ ಸಾಮರ್ಥ್ಯವುಳ್ಳ ನಿಲ ಹವು ಗುಹೆಯಲ್ಲಿ ಮಲಗಿದ್ದ ಮಾತ್ರಕ್ಕೆ ಶತ್ರು ಭೀತಿಯಿಂದ ಹೊಕ್ಕಿರುತ್ತ ದೆಂದು ಹೇಳುವುದಕ್ಕಾದೀತೆ ? ಮಂಗಳಕರಗಳಾಗಿಯ, ಜಾಗರೂಕತೆ ಯಿಂದ ಸರಿಯಾದ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ನಿರುಪಾಧಿಕ ಗಳಾಗಿವೂ ಇರುವ ಆ ಇತಿಥಿಯಕಾರಗಳು – ಹೊಡೆಯಾದ ತೆನೆಗಳಲ್ಲಿ