ಪುಟ:ರಘುಕುಲ ಚರಿತಂ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬] ರಘುಕುಲಚರಿತಂ, ೧೨೫ ನೇ ಹೊರತು ದುರಾಶೆಯಿಂದಲ್ಲ, ತನಗೆ ಜೀವನವಾದ ನೀರನ್ನು ಇಟ್ಟು ಕೊಂಡಿರುವುದರಿಂದಲ್ಲವೇ ಚಾತಕಗಳು ಮೇಘಗಳನ್ನು ಸೇವಿಸುತ್ತವೆ? ಶತ್ರುಗಳು ಯುದ್ಧಾನುಕೂಲಕ್ಕಾಗಿ ಮಾಡಿಕೊಳ್ಳುತ್ತಿರುವ ಸೇತುಬಂಧನ' ವಾರಾಶ್ರವಣ ಮೊದಲಾದಕಾಗೃಗಳಿಗೆ ವಿಘಾತವನ್ನುಂಟುಮಾಡಿ ಸಕಾ ಗ್ಯದಲ್ಲಿ ಸಂಪೂರ್ಣ ಪ್ರಯತ್ನವನ್ನು ಮಾಡುತ್ತಿದ್ದನು, ಶತ್ರುಗಳಲ್ಲಿ ರಂಧ್ಯಾ ನೈಪ್ರಣೆಮಾಡುತ್ತಾ ತನ್ನ ನ್ಯೂನತೆಯನ್ನು ಶತ್ರುಗಳಿಗೆ ಗೋಚರವಾಗ ದಂತೆ ನೋಡಿಕೊಳ್ಳುತ್ತಿದ್ದನು. ದಂಡನೀತಿಜ್ಞನಾದ ಆ ಅತಿಧಿಯು ಪ್ರತಿ ನಿತ್ಯವೂ ತಮ್ಮ ತಂದೆಯಿಂದ ಪೊಷಣೆಯನ್ನು ಹೊಂದಿದ್ದಾಗಿಯೂ, ಶಸ್ತ್ರ ವಿದ್ಯೆಯಲ್ಲಿ ಸಮರ್ಥವಾಗಿಯ, ಯುದ್ಧಕ್ಕೆ ಸಿದ್ದವಾಗಿಯೂ ಇರುವ ತನ್ನ ಸೈನ್ಯವನ್ನು ತನ್ನ ದೇಹದಂತೆಯೇ ಭಾವಿಸಿದ್ದನೇ ಹೊರತು ಬೇರಾಗಿ ತಿಳ ಯಲಿಲ್ಲ. ಈ ಅತಿಧಿಯಲ್ಲಿರುವ ಶಿಕ್ಕಿತುಯಗಳನ್ನು ಸತ್ಪದತಲೆ ಯಲ್ಲಿರುವ ರತ್ನದಂತೆ ಇತರರು ಅಪಹರಿಸಲಾರರು, ಶತ್ರುಗಳ ಶಕ್ತಿತ್ರಯವನ್ನ ಇವನು ಸೂಜಿಕಲ್ಲು ಕಬ್ಬಿಣವನ್ನು ಸೆಳೆಯುವಂತೆ ಎಳೆಯುತ್ತಿದ್ದನು, ಇವನ ದೇಶದಲ್ಲಿರುವ ವ್ಯಕರು ಬಾವಿಗಳಮೇಲೆ ಸಂಚರಿಸುವಂತೆ ನದಿ ಗಳಲ್ಲಿಯೂ ಉಪವನಗಳಂತೆ ಕಾಡುಗಳಲ್ಲಿ ಯ, ಮನೆಗಳಂತೆ ಬೆಟ್ಟಗ ಆಲ್ಲಿಯೂ, ವ್ಯಾಪಾರಕ್ಕಾಗಿ ನಿರ್ಭಯವಾಗಿ ಸಂಚರಿಸುತ್ತಿದ್ದರು. ಬ್ರಹ್ಮ ಚರಾದಿ ನಾಲ್ಕು ಆಶ್ರಮಗಳುಳ್ಳ ತಪಸ್ಸಿಗಳ ತಪಸ್ಸನ್ನೂ ಬ್ರಾಹ್ಮಣಾದಿ ನಾಲ್ಕು ವರ್ಣಗಳುಳ್ಳ ಪ್ರಜೆಗಳಲ್ಲಿನದ್ರವ್ಯವನ್ನೋ, ಬಾಧೆಯಿಲ್ಲದೆ ಸಂರಕ್ಷಣೆ ಮಾಡುತ್ತಾ ಆ ತಪಸ್ಸಿನ ಮತ್ತು ಆ ದ್ರವ್ಯದ ಆರನೆಯ ಒಂದುಭಾಗಕ್ಕೆ ತಾನು ಭಾಗಿಯಾಗಿದ್ದನು, ಭೂಮಿಯು ಆತನು ಮಾಡಿದ ರಕ್ಷಣೆಗನುಸಾರ ವಾಗಿ, ಗಣಿಗಳಿಂದ ರತ್ನಗಳನ್ನೂ, ಕ್ಷೇತ್ರಗಳಿಂದ ಧಾನ್ಯವನ್ನೂ ನನಗೆ ೪ಂದ ಆನೆಗಳನ್ನೂ ವೇತನವಾಗಿ ಕೊಡುತ್ತಿತ್ತು, ಆ ಅತಿಥಿಯುಸಾಧಿಸ ಬೇಕಾದ ಕಾರ್‌ಗಳಲ್ಲಿ ತನಗಿರುವ ಸಂಧಿ, ವಿಗ್ರಹಾದಿಷಡ್ಡು ಣಗಳನ್ನೂ, ಮೂಲಭ್ಯತ್ಯಾದಿ ಮತ್ಸಲಗಳನ್ನೂ, ಆಯಾ ಸಂದರ್ಭಕ್ಕನುಸಾರವಾಗಿ ಯಾವಯಾವದನ್ನು ಉಪಯೋಗಿಸಬೇಕೋ ಅದನ್ನೇ ಪ್ರಯೋಗಿಸುತ್ತಿ ದ್ದನು, ಈ ಪ್ರಕಾರ ಕ್ರಮವಾಗಿ ಸಾಮದಾನಭೇದದಂಡಗಳೆಂಬ ನಾಲ್ಕು ಉತ ಾಯಗಳನ್ನೂ ದಂಡನೀತಿಗನುಸಾರವಾಗಿ ಪ್ರಯೋಗಿಸುತ್ತಿದ್ದದ್ದ