ಪುಟ:ರಘುಕುಲ ಚರಿತಂ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨v ಜಾ ರ ದ . ಓಂ ಪರಮಾತ್ಮನೇನಮಃ. ಹದಿ ನೆ ೦ಟ ನೆ ಯಅ ಧ್ಯಾ ಯ೦. ಕಂಗ್ಲಿ ಅತಿಥಿಮೊದಲಾಗೆ ಹೃಥ್ವಿ | ಪತಿಗೆ ಜೈಲಬ ರ್ಸುರ್ದನಾಖ್ಯಾಬರೆಗಂ ಕ್ಷಿತಿಯಂ ಪರಿಪಾಲಿಸುತಂ | ವಿತತವನಿ (ಮಳಕೀರ್ತಿಯಂ ತಳೆ ದೆಸೆದರ್ | ಅತಿಧಿಯ_ಸಿಪದ ರಾಜನಾದ ಅರ್ಥಪತಿ ಎಂಬುವನ ಮಗಳನ್ನು ಮದುವೆಮಾಡಿಕೊಂಡು ಆಕೆಯಲ್ಲಿ ನಿಷಧ ಪರತಕ್ಕೆ ಸಮಾನವಾದ ಬಲ ವಳ ನಿಷವನೆಂಬ ಪುತ್ರನನ್ನು ಪಡೆದನು. ಮುಂದೆ ಪ್ರಜರಕ್ಷಣೆಗೆ ಯೋಗನಾಗಿಯೂ, ಮಹಾ ಪರಾಕ್ರಮಿಯಾಗಿಯೂ, ಯವನಸ ನಾ ಗಿ ಇರುವ ನಿಷಧನನ್ನು ನೋಡಿ, ತಂದೆಯು- ಸುವೃಷ್ಟಿಯ 'ಕೆಸೆ ಯಿಂದ ಸಂರ್ಪೂವಾಗಿ ಫಲಿಸಿರುವ ಸಸ್ಯವನ್ನು ಕಂಡ ಜನದಂತೆ ಹರ್ಷ ಗೊಳ್ಳುತ್ತಿದ್ದನು, ಅತಿಧಿಯು- ಬಹುಕಾಲದಿಂದ ವಿಷಯಸುಖವನ್ನು ಅನುಭವಿಸಿ, ತನ್ನ ಪುತ್ರನಿಗೆ ರಾಜ್ಯಾಭಿಷೇಕವನ್ನು ಮಾಡಿ, ತಾನು ನಾ ಬದ ಅಶ್ವಮೇಧಾದಿ ಸತ್ತರಗಳಿಂದ ಸಂಪಾದಿಸಿದ್ದ ಸ್ವರ್ಗಲೋಕವನ್ನೆ ದಿ ದನು, ಕುಶನ ಮೊಮ್ಮಗನಾದ ನಿಸದನು, ಆದಿತೀಯನಾಗಿಯೂ, ಸಮುದ್ರದಂತೆ ಗಂಭೀರವಾಗಿಯ, ಆಜಾನು ಬಾಹುವಾಗಿಯೂ ಇದ್ದು, ಚತಸ್ಸಮುದ್ರಮುದ್ರಿತವಾದ ಭೂಮಂಡಲವನ್ನು ಏಕಚ್ಛತಾಧಿಸತ್ಯ ದಿಂದ ಆಳುತ್ತಿದ್ದನು. ನಿಪವನ ತರುವಾಯ ಅಗ್ನಿಯಂತೆ ತೇಜಸ್ವಿಯಾದ ನಲನೆಂಬ ಅವನ ಪುತ್ರನು ರಾಜನಾದನು, ಅವನು ಶತ)ಗಳ ಬಲವನ್ನು ಅನೆಗಳು ಹುಲ್ಲುಗಾವಲನ್ನು ತುಳಿದು ಹಾಕುವಂತೆ ಮುರಿದುಹಾಕಿದನು. ಆ ನಳನು ನಭಕ್ಷರರಿಗೆ ಸೂತ್ರನಾತ್ರನಾಗಿಯೂ, ನಭ ತ್ಯಾ ಮಲಗ• ತ್ರ ನಾಗಿಯೂ ಇರುವ ನಭಸ್ಸೆಂಬ ಪುತ್ರನನ್ನು, ಪ್ರಜೆಗಳು ವಿನೋದ ರವದ ನಿಯೋವಾಸವನ ಪಡೆವಂತೆ ಪಡೆದನು, ಧಾತ್ಮನಾದ ನಳನ