ಪುಟ:ರಘುಕುಲ ಚರಿತಂ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v] ರಘುಕುಲಚರಿತಂ, ೧೨ ಸಮರ್ಥನಾದ ನಭೋರಾಜನಿಗೆ ಉತ್ತರ ಕೋಸಲ ರಾಜ್ಯವನ್ನು ಕೊಟ್ಟು ಮುಪ್ಪಿನಲ್ಲಿ ಮಾಡಬೇಕಾದ ಕಾವ್ಯವನ್ನು ನೆರವೇರಿಸುವುದಕ್ಕಾಗಿ, ಮೃಗ ಗಳಿಂದ ವ್ಯಾಪ್ತವಾದ ಅರಣ್ಯವನ್ನು ಪ್ರವೇಶಿಸಿ, ಪುನರ್ಜನ್ಮವಿಲ್ಲದಂತೆ ವಾಡಿಕೊಳ್ಳಲು ತಪಸ್ಸನ್ನೂ ಮಾಡಲು ಉಪಕ್ರವಿಸಿದನು, ಗಜಗಳಲ್ಲಿ ಶ್ರೇಷ್ಟವಾದ ಪುಂಡರೀಕನೆಂಬ ಗಜದಂತೆ, ಆನಭಸ್ಸಿಗೆ ಅಜಯ್ಯನಾವ ಪುಂಡರೀಕನೆಂಬ ಮಗನುಹುಟ್ಟನು, ನಭಸ್ಸು ಲೋಕಾಂತರವನೈನಲು ಪು ತರಿಕಹಸ್ತಳಾದ ಲಕ್ಷ್ಮಿಯ ಪುಂತು ಕಾಕ್ಷನನ್ನು ಆಶ್ರಯಿಸಿವಂತೆ ಇವನನ್ನು ಸೆರಿದಳು, ಈ ಪುಂಡರೀಕನು ಕಾಯುಕ್ತನಾಗಿಯೂ, ಪ್ರಜರಕ್ಷಣೆಯಲ್ಲಿ ದಕ್ಷರಾಗಿಯೂ, ಇರುವವರನ್ನನೆಂಬ ತನ್ನ ಪುತ್ರ ನನ್ನು, ರಾಜ್ಯದಲ್ಲಿ ನೆಲೆಗೊಳಿಸಿ, ವನ ಪ್ರವೇಶವಾಡಿ ಕೈಂತಿಯುಕ್ತನಾಗಿ ತಪಸ್ಸನ್ನು ಮಾಡುತ್ತಿದ್ದನು, ಪ್ರೇಮವನ್ನನಿಗೆ ಅನೀತಿನಿಯ ಆಗ್ರೇಸರ ನಾಗಿಯೂ ದೇವತೆಗಳಿಗೆ ಸವೃತವಾದವುಂದ ದೇವಲೋಕದಲ್ಲಿಯ ಪ್ರಖ್ಯಾತಿ ಪಡೆದವನಾಗಿಯೂ ಇರವ ದೇವಾನೀಕನೆಂಬ ಪುತ್ರನು ಹಟ್ಟಿ ದನು, ಪ್ರೇಮವನ್ನು ಪಿತೃತಸಾಪರನಾದ ದೇವಾನೀಕನೆಂಬ ಸುಪುತ್ರನಂಪಡೆದುದರಿಂದ ಪು ತ್ರವಂತನೆಂತಲೂ, ದೇವಾನಿಕನು ಪುತ್ರವಾ ತೃವುಳ ಕೈ ನನ್ನನೆಂಬ ತಂದೆಯುಳ್ಳವನಾದುದರಿಂದ ವಿತೃಮಂತನೆಂ ತ ಪ್ರಸಿದ್ಧರಾದರು, ಪು ತ್ವ, ಪಿತೃತ್ಯಗಳು ಇವರಿಬ್ಬರಲ್ಲಿಯೇ ಸರಿಸಿದಂತಿತ್ತ, ಗುಣಸಿಯಾಗಿಯೂ, ಯವ ವಿಧಿಯಾಗಿ ಆನೇ ಕಯಜ್ಞ ಗಳನ್ನು ಮಾಡಿದನವಾಗಿಯೂ ಇರುವ ಕೆನಧನು ತನಗೆ ಸಮಾನವಾದ ಸಾಮರ್ಥ್ಯವು, ತನ್ನ ಪುತ್ರನಿಗೆ ಬಹುಕಾಲದಿಂದ ತಾನುವಹಿಸಿದ್ದ ರಾಜ್ಯ ಭಾರವನ್ನು ಕೊಟ್ಟು ತಾನು ಸ್ವರ್ಗಕ್ಕೆ ತೆರಳಿದನು. ಸಮರ್ಥನಾದೆ ದೆವಾನೀಕನ ಮಗನಾದ ಆತನರು ಎಂಬುವನು ಆದರಪೂರ್ವಕವಾದ ಹಿತವಚನಗಳನ್ನೇ ಆಡುತ್ತಿದ್ದುದರಿಂದ ಮಿತ್ರರಲತೆಯೇ ಶತ್ರಗಳೂ ಇವನಲ್ಲಿ ಭೀತಿಯಿಲ್ಲದೆ, ಇಸ್ಮವುಳ್ಳವರಾಗಿದ್ದರು, ಜಿಂಕೆಗಳು ಇಂಪಾದಸಂಗೀತ ಧ್ವನಿಗೆ ಮೊದಲು ಹೆದರೂ ತರವಾಯು ಬಂದುಸುತ್ತಿ ಕೊಳ್ಳಲು ಸುಲಭ ದಾಗಿ ಹಿಡಿಯಬಹುದಲ್ಲವೆ? ಮಹಾಭಾಜಪರಾಕ್ರಮಿಯಾದ ಅಹೀನಗುವು ನಿಡಸಹವಾಸ ಸ೩ ತಾನಿದ್ದ ಕಾರಣ, ಯಾವನಸ್ಥನಾದರೂ 12