ಪುಟ:ರಘುಕುಲ ಚರಿತಂ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v] ರಘುಕುಲಚರಿತಂ. ဂဂ

      • ---

ವಕ್ರನಾಭನು ದೊರೆಯಾದನ್ನು ಇವನೂ ಕೂಡ ತನ್ನ ಧರಗಳಿಂದ ಆರ್ಜನೆ ಮಾಡಿದ್ದ ಪುಣ್ಯಲೋಕವನ್ನು ಸೇರಲು, ಚತುಸ್ಸಮುದ್ರ ಪರಿವೃತವಾದವೂ ಮಿಯುಗಣಿಗಳಲ್ಲಿರುವ ಅಮುಲ್ಯವಾದ ರತ್ನಗಳ ಕಾಣಿಕೆಯನ್ನು ಕೊಟ್ಟು ಅವನ ಪುತ್ರನಾದ ಶಂಖಣನನ್ನು ಸೇವಿಸಿತು, ಅವನ ತರುವಾಯ ಸರಸಿಗೆ ಸಮಾನವಾದ ಕಾಂತಿಯುಳ್ಳವನಾಗಿಯೂ, ಅಶ್ವಿನೀದೇವತೆಗಳಂತೆ ರೂಪ ಸಂಪನ್ನನಾಗಿಯೂ ಇದ್ದವು ಮಿತಾಕ್ಷನೆಂಬುವನು ರಾಜ್ಯಭಾರವನ್ನು ವಹಿ ನಿದನು, ಸಮುದ್ರದಲ್ಲಿ ಸೇನೆಯನ್ನೂ ಕುದುರೆಗಳನ್ನು ಇಟ್ಟುಕೊಂಡಿದ್ದ ನಾ ದದುರಿಂದ ಇವನಿಗೆ ಮೃತ್ಮಿತಾಶ್ವನಂಬುದು ಅನ್ನರ್ಧನಾಮವಾಯ್ತಂದು ಹಿರಿ ಯಾರು ಹೇಳುವರು, ಆ ವೃತಾತ್ಮನುಪುತ್ರಾರ್ಥಿಯಾಗಿ ಕಾಶೀವಿಶ್ವೇಶ ರನನ್ನಾ ರಾಧಿಸಿ, ತನ್ನ ರೂಪವೇ ಆಗಿರುವ, ಭೂಮಂಡಲವನ್ನೆಲ್ಲವನ್ನೂ ರಕ್ಷ ಣೆಮಾಡುವ ಸಾಮರ್ಥ್ಯವುಳ, ಸರಪ್ರಿಯನಾಗ, ವಿಶ್ವಸಹನೆಂಬ ಪುತ್ರ ನಂಪಡೆದನು, ಆವಿಶ್ವಸಹನಿಗೆ ವಿಷ್ಣುವಿನ ಅಂತದಿಂದ ಹಿರಣ್ಯನಾಥನೆಂಬ ವಗನು ಹುಟ್ಟಿದನು, ನೀತಿವಿರಾರವನಾದ ಆವಿಸದನು ವೃಕ್ಷಗಳಿಗೆ ವಾಯುಸಹಾಯಕನಾದ ಅಗ್ನಿಯೋಪಾದಿಯಲ್ಲಿ ಶತ್ರುಗಳಿಗೆ ಅಸಹೃನಾಗಿ ದನು. ಇವನ ಪ್ರತಾಪವನ್ನು ಅವರು ತಡೆಯಲಾರದೆ ಹೋದರು. ಪುತ್ರ ಲಾಭದಿಂದ ಪಿತೃಋಣ ವಿಮುಕ್ತನಾದ ವಿಶ್ವಸಹನು- ತನ್ನ ಚರಮವಯ ಸ್ಸಿನಲ್ಲಿ ಸಾಗೃತ ಸುಖವನ್ನು ಪಡೆಯುವುದಕ್ಕೆ, ಆಜಾನುಲಂಬ ಬಾಹು ವಾದ ತನ್ನ ಮಗನಿಗೆ ರಾಜಾಭಿಪ್ರೇಕವನ್ನು ಮಾಡಿ, ಕೃತಕೃತ್ಯನಾಗಿ ತಪಸ್ಸಿ ಯಾದನು. ಉತ್ತರಕೊಸಲಾಧಿಪತಿಯಾಗಿಯೂ, ಸೂರವಂಶ ವಿಭೂಷಣ ನಾಗಿಯ, ಸೋಮಯಾಜಿಯಾಗಿಯೂಇರುವ ಈಹಿರಣ್ಯನಾಭನಿಗೆ ಚಂದ್ರನಂತೆ ಆಹ್ಲಾದಕರನಾಗಿಯೂ, ಅದ್ವಿತೀಯನಾಗಿಯೂ, ಇರುವ ಕೌಸಲ್ಯನೆಂಬ ಮಗನು ಹುಟ್ಟಿದನು ಕೀರ್ತಿಯಿಂದ ಬ್ರಹ್ಮ ಸಭೆ ಯವರೆಗೂ ಪ್ರಸಿದ್ಧನಾದ ಕೌಸಲ್ಯನು ಬ್ರಹ್ಮಜ್ಞಾನ ಸಂಪನ್ನನಾದ ಬ್ರಹ್ಮನೆಂಬ ತನ್ನ ಮಗನನ್ನು ತನ್ನ ಅಧಿಕಾರದಲ್ಲಿ ನೇಮಿಸಿ ತಾನು ಬ್ರಹ್ಮರೂಪನಾಗಿ ಸದ್ಧ ತಿಯಂಪಡೆದನು. ಕುಲಶೇಖರನಾದ- ಆ ಬ್ರಷ್ಟನು. ಸತ್ಸಂತಾನ ವುಳ್ಳವನಾಗಿ ಆಜ್ಞಾಚಿತವಾದ ಭೂಮಂಡಲವನ್ನು ನಿರುಪಾಧಿಕತೆಯಿಂದ ಬಹುಕಾಲ ಚೆನ್ನಾಗಿ ಆಳುತ್ತಿರಲು ಪ್ರಜೆಗಳೆಲ್ಲರೂ ಆನಂದಬಾಷ್ಪವನ್ನು