ಪುಟ:ರಘುಕುಲ ಚರಿತಂ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶ್ರೀ ಶಾ ರ ದಾ • (ಅ ಸುರಿಸುತ್ತಾ ಅಭಿನಂದಿಸಿದರು, ವಿತ್ಥ ಶುರೂಷಾದಿಗಳಿಂದ ಪರಿಶುದ್ಧನಾಗಿ, ವಿಷ್ಣುವಿಗೆ ಸಮಾನವಾದ ಆಕಾರವುಳ, ಕಮಲದಳ ಲೋಚನನಾದ ಪುತ್ರ ನೆಂಬ ಹೆಸರುಳ್ಳ ಅವನಪುತ್ರನು ತನ್ನ ತಂದೆಯಾದ ಬ್ರಷ್ಟನನ್ನು ಪುತ್ರವಂತರಲ್ಲಿ ಅಗ್ರಗಣ್ಯನನ್ನಾಗಿ ಮಾಡಿದನು. ಮುಂದೆ ಇಂದ್ರನ ಸಖ ನಾಗುವ ಆಬ್ರಹ್ಮನು ಸುಪುತ್ರನಾದ ಪುತ್ರನಿಂದ ತನ್ನ ಕುಲತಿಪ್ಪೆ ಯನ್ನು ಪಡೆದು ವಿಷಯಸುಖಸರಾಖವಾಗಿ ಪುಸ್ಯರ ತೀರ್ಥದಲ್ಲಿ ಸ್ನಾನಮಾಡಿ ದೇವತ್ವವನ್ನು ಹೊಂದಿದನು, ಪುತ್ರನ ಹೆಂಡತಿಯು ಪುಷ್ಯ ರಾಗಕ್ಕೆ ಸಮಾನವಾದ ಕಾಂತಿಯುಳ್ಳ ಪುಸ್ಸ ಪರ್ಣಮಿಯಲ್ಲಿ ಪ್ರಸವಿ ನಿದಳು. ಎರಡನೆಯವುನಕ್ಷತ್ರದಂತೆ ಹುಟ್ಟಿದ ಆಪುಷ್ಯನನ್ನು ನೋಡಿ ಪ್ರಜೆಗಳೆಲ್ಲರೂ ವೃದ್ಧಿಯನ್ನು ಪಡೆದರು, ಮ‌ಶಯವಾದ, ಆ ಪುತ್ರನು ತನ್ನ ಮಗನಿಗೆ ರಾಜ್ಯಾಧಿಕಾರವನ್ನೊಪ್ಪಿಸಿ, ಜನ್ಮಭಿರುವಾಗಿ ಬ್ರಹ್ಮವಿ ದ್ಯಾವಿಶಾರದನಾದ ಟೈಮಿನಿಗೆ ಶಿಷ್ಯನಾಗಿ ಅವನಿಂದ ಯೋಗಶಾಸ್ತು ಸಮಾಡಿ ಮುಕ್ತಿಯಂಪಡೆದನು. ತರುವಾಯ ಪುಷ್ಯನಮಗನಾದ, ದ್ರುವೋ ಸಮನಾದ ಧನಸಂಧಿಯೆಂಬುವನು ಭೂಭಾರವನ್ನು ವಹಿಸಿದನು. ಶ್ರೇಷ್ಠ ನಾಗಿಯೂ, ಸತ್ಯಸರನಾಗಿಯೂ ಇರುವ ಈ ಧ್ರುವಸಂಧಿಯೊಡನೆ ಇವ ನನ್ನು ಸಮಾಧಾನಮಾಡಿಕೊಳ್ಳುವುದಕ್ಕಾಗಿ ಬರುವ ಪರರಾಜರಿಗೆ ಸಂಧಿಯು ಸ್ಪಿರವಾಗುತ್ತಿದ್ದು ದರಿಂದ ಧುವಸಂಧಿ ಎಂಬ ನಾಮವು ಇವನಿಗೆ ಅನ್ವರ್ಥ ವಾಗಿತ್ತು, ವಿಶಾಲನೇತ್ರನಾಗಿಯ, ಪುರುಶಿಷ್ಯನಾಗಿಯೂ ಇರುವ ಈ ಧವಸಂಧಿಯು- ತನ್ನ ಮಗನಾದ ಪೂರ್ಣಚಂದ್ರನಂತೆ ಮನೋಹರ ನಾದ ಸುದರ್ಶನನೆಂಬುವನು- ನುಗುವಾಗಿದ್ದಾಗಲೆಲ್ಲ ಈ ಧುನಸಂಧಿಯು ಬೇಟೆಗೆ ಹೋಗಿ ಅಲ್ಲಿ ಒಂದುನಿಂಹದಿಂದ ಮರಣವನ್ನು ಹೊಂದಿದನು. ಇದನ್ನು ತಿಳಿದು, ಮಂತ್ರಿಗಳೆಲ್ಲರೂ ಏಕಾಭಿಪ್ರಾಯವುಳ್ಳವರಾಗಿ, ಅನಾಧ ರಾಗಿಯೂ, ದೀನರಾಗಿಯೂ, ಇರುವ ಪ್ರಜೆಗಳನ್ನು ನೋಡಿ ಕುಲಾಧಾರ ನಾದ ಆ ಸುದರ್ಶನನೆಂಬಬಾಲಕನನ್ನು ಯಥಾವಿಧಿಯಾಗಿ ಸಾಕೇತರಾಜನ ಸ್ನಾಗಿ ಮಾಡಿದರು, ಪಢರಾಜನಿಲ್ಲದೆ ಬಾಲರಾಜನಿಂದ ಯುಕ್ತವಾದ ಆ ರಘುವಂಶವು ಬಾಲಚಂದ್ರಯುಕನಾದ ಆಕಾಶದಂತೆಯ, ನಿಂಹದ ಮರಿಯಳ ಅರಣ್ಯದಂತೆಯ, ಕಮಲದಮೊಗ್ಗಿನಿಂದ ಕೂಡಿದ ಸರೋ