ಪುಟ:ರಘುಕುಲ ಚರಿತಂ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v] ರಘುಕುಲತರಿತಂ. ೧ಳಿಳಿ


-----

ವರದಂತೆಯ ರವೀಣವಾಗಿತ್ತು. ಈ ಸುದರ್ಶನನು ಕಿರೀಟಧಾರಣೆಯನ್ನು ಮಾಡಿಕೊಂಡಾಗ ನೋಡಿದ ಪ್ರಜೆಗಳು ಮುಂದೆ ಇವನು ತಂದೆಗೆ ಸಮಾನ ವಾದ ಸಾಮರ್ಥ್ಯವುಳ್ಳವನಾಗಿ ಆಳುವನೆಂದು ಊಹಿಸಿದರು. ಆನೆಯನ್ನು ಚಿಕ್ಕದಾಗಿರುವ ಮೋಘವು ಎವರುಗಾಳಿಯ ಸಹಾಯದಿಂದ ದಶದಿಕ್ಕುಗೆ ಇನ್ನೂ ವ್ಯಾಪಿಸುವುದಲ್ಲವೆ ? ಮಾವಟಿಗನು ಹಿಡಿದುಕೊಂಡಿರಲು, ದಿನ್ನ? ವಾದ ಅಲಂಕಾರದೊಡನೆ ಆನೆಯಮೇಲೆ ಕುಳಿತುರಾಜಮಾರ್ಗದಲ್ಲಿ ಬಗೆ ರುವ ಈ ಸುದರ್ಶನನು- ಆರುವರ್ಷದವನಾದರ ಇ ರಾಜ್ಯಾಧಿಕಾರವುಳ್ಳವನಾ ದುದರಿಂದ ಪ್ರಜೆಗಳೆಲ್ಲರೂ ತಂದೆಯಂತೆ ಗೌರವದಿಂದ ನೋಡುತ್ತಿದ್ದರೆ, ಈತನು ಬಾಲವಾದುದರಿಂದ ತಂದೆಯು ಸಿಂಹಾಸನವು ತುಂಬಿರುವಂತೆ ಕುಳಿತುಕೊಳ್ಳಲು ಶಕ್ತನಾಗಲಿಲ್ಲ. ಸುನಕ್ಖತಾಯೆಯಂತೆ ಹರಡುತ್ತಿ ರುವ ಕಾಂತಿಯ ವ್ಯಾಪ್ತಿಯಿಂದ ವಿಸ್ತಾರವಾದ ದೇಹದಿಂದ ಕುಳಿತು ಆ ಸಿಂಹಾಸನದಲ್ಲಿ ಪೂರ್ಇಭಾಗವನ್ನಾಕ್ರಮಿಸುತ್ತಿದ್ದನು, ಆ ನಿಂಜಾ ಸನದಿಂದ ಕೆಳಕ್ಕೆ ಆ ದೊರೆಯ ಗಿಡ್ಡಾದ ಕಾಲುಗಳು ಸ್ವಲ್ಪವೇ ಇ೪ ಯ) ವುದರಿಂದ ಪಾದಗಳನ್ನಿಟ್ಟುಕೊಳ್ಳುವುದಕ್ಕಾಗಿ ಮಾಡಿಟ್ಟಿರುವ ಸುವಣ್ಣವಿತ ವನ್ನು ಮುಟ್ಟದೆಹೋಗಿದ್ದರೂ ಅಲಕಕರಸದಿಂದ ಚಿತ್ರಿತವಾಗಿರುವ ಆ ಪಾದಗಳಿಗೆ ನೃಸರು ತಮ್ಮ ಉನ್ನತವಾದ ಕಿರೀಟಗಳಿಂದ ನಮಸ್ಕರಿಸು ತಿದ್ದರು. ರತ್ನವು ಚಿಕ್ಕದಾಗಿದ್ದರೂ ತೇಜೋವಿಶೇಷದಿಂದ ಮಹಾನೀಲ ಎಂಬ ಶಬ್ದವು ಹೇಗೆ ಸುಳ್ಳಾಗುವುದಿಲ್ಲವೋ,ಹಾಗೆ ಹುಡುಗನಾದರೂ ಮಜಾ ರಾಜನೆಂಬ ಪ್ರತೀತಿಯು ಈ ಸುದರ್ಶನನಲ್ಲಿ ಸರಿಯಾಗಿ ಅನ್ವಯಿಸಿತ್ತು, ಉಭಯಶಾರ್ಶ್ವಗಳಲ್ಲಿಯೂ ಚಾಮರವನ್ನು ಬೀಸುತ್ತಿರಲು, ಕಪೋಲ ಗಳಲ್ಲಿ ನೇಲುತ್ತಿರುವ ಕಾಕಪಕ್ಷಗಳುಳ್ಳ ಆ ಸುದರ್ಶನನ ಆಜ್ಞಾ ವಚನಕ್ಕೆ ಸಮುದ್ರಗಳ ಅಂಚಿನವರೆಗೆ ಎಲ್ಲಿಯೂ ಭಂಗವುಂಟಾಗುತ್ತಿರಲಿಲ್ಲ. ಬಾಲ ನೆಂದು ನಿರಾಕರಿಸದೆ ಪ್ರಜೆಗಳೆಲ್ಲರೂ ಆಜ್ಞಾ ಬದ್ಧರಾಗಿ ನಡೆಯುತ್ತಿದ್ದರು ಸುವರ್ಣಪದಳ್ಮೆಯಿಂದ ಸಮೃವಾಗಿರುವ ಫಲಪ್ರದೇಶದಲ್ಲಿ ದಿವ್ಯ ವಾದ ಕಸ್ತೂರಿಯ ತಿಲಕವನ್ನು ಧರಿಸಿಕೊಂಡು ಸೈರಮುಖನಾಗಿ ಇರ ತಕ್ಕ ಆ ಸುದರ್ಶನನು, ಶತ್ರುಸ್ತ್ರೀಯರ ಮುಖಗಳಲ್ಲಿ ೬೦ಕ7 ೪ು ಅಳಿಸಿ ಹೋಗುವಂತೆ ಮಾಡುತ್ತಿದ್ದನು. ಶಿರೀಷಪುಪ್ಪಕ್ಕಿಂತಲೂ ಹೆಚ್ಚಾದ