ಪುಟ:ರಘುಕುಲ ಚರಿತಂ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ಳಿ ಶ್ರೀ ಶಾ ರ ದಾ , (ಆ - - - - - - ಸಣ್ಣ ಕುಮಾಗ್ಯವುಳ ಆ ಸುದರ್ಶನನು ಭೂಷಣಗಳಿಂದಲೂ ಆಯಾಸ ವನ್ನು ಹೊಂದುತ್ತಿದ್ದವನಾದರೂ, ಬಹು ಭಾರವಾಗಿದ್ದ ಭೂಮಿಯನ್ನು ತನ್ನ ಸಾಮರ್ಥ್ಯಬಲದಿಂದ ಧರಿಸಿದನು. ಅಕ್ಷರಾಭ್ಯಾಸಕಾಲದಲ್ಲಿ ಎಲ್ಲಾ ಅಕ್ಷರಗಳನ್ನೂ ಕಟ್ಟು ಕೇಳೆ »ವುದಕ್ಕಿಂತಲೂ ಮುಂಚೆಯೇ ದೊರಯು ವಿದ್ಯಾವಂತರ ಸಹವಾಸದಿಂದಲೆ ದಂಡನೀತಿಯು ಸಂಪೂರ್ಣಸಲನನ್ನು ಅನು ಭವಿಸಿದನು. ಅನಂತರದಲ್ಲಿ ಆ ಶಾಭಾಸವು ಅವನಿಗೆ ಸಂವಾದರೂಪ ವಾಗಿತ್ತು, ಸುದರ್ಶನನು-ಪಢನಾಗಿ ಬೆಳಯುವವರೆಗೂ ಆತನವಕ್ಷಃಸ್ಥಳ ವನ್ನು ಆಕ್ರಮಿಸಿನಿಲ್ಲುವದಕ್ಕೆವಕಾಶವಿಲ್ಲದ ಕಾರಣ ರಾಜ್ಯಲಕ್ಷ್ಮಿಯುಲ ತಳಾಗಿ ಛತ್ರಛಾಯೆಎಂಬ ನವದಿಂದ ಅವನ ದೇದವನ್ನು ಆಲಿಂಗಿಸಿದಳು. ಮರಿಘರ್ಷಣೆಯಿಂದ ಜಡ್ಡುಗಟ್ಟಿದ ಗುರುತಿಲ್ಲದಿದ್ದರೂ, ಖಡ್ಗದ ಹಿಡಿ ಯನ್ನು ಸ್ಪರ್ಶಮಾಡದಿರ್ , ನಿಗದಂತೆ ಕ ಆನವಾಗಿಯ ಉದ್ದ ನಾ ಗಿಯೂ ಇಲ್ಲದಿದ್ದರೂ ತೇಜೋವಿ ಪ್ರದಿಂದಲೆ: ಅವನ ಭುಜವು ಭೂಮಿ ಯನ್ನು ಪಾಲಿಸುವದಕ್ಕೆ ಅರ್ಹವಾಗಿತ್ತು, ಕೆಲವ್ರಕಾಲವು ಕಳೆಯುತ್ತಾ ಬರಲು ಆತನ ಶರೀರಾವಯವಗಳನಾ, ವೃದ್ಧಿಯಾಗಲಿಲ್ಲ. ಲೋಕ ಪ್ರಿಯಗಳಾಗಿಯ, ಪ್ರಾರಂಭದಲ್ಲಿ ಸನಾಗಿಯ, ವಲಶಯೋಗಗಳಾ ಗಿಯೂ ಇರುವ ಕೌ‌ದಾರಾದಿ ಗುಣಗಳ ವಿಸರವಾದವು. ಪೂತ್ರ ಜನ್ಮಗಳಲ್ಲಿ ಚೆನ್ನಾಗಿ ಅಭ್ಯಾಸವಾಗಿದ್ದು ಈಗ ಅದನ್ನು ಸ್ಮರಿಸಿಕೊಂಡ ನೋ ಎಂಬಂತೆ, ಗುರುವಿಗೆ ಸ್ವಲ್ಪವೂ ಕಷ್ಟವಿಲ್ಲದಂತೆ ಧರಾರ್ಘಕಾಮಗ ಳೆಂಬ ತ್ರಿವರ್ಗದ ಸಾಧನೆಗೆ ಮೂಲವಾದ ಆಸಿಫೈಕಿ, ದಂಡನೀತಿ, ವಾರ ಗಳೆಂಬಮರುವಿದ್ಯೆಗಳನ್ನೂ, ಪ್ರಜೆಗಳನ್ನೂ ನಾಂಧೀನಮಾಡಿಕೊಂಡನು. ಅವನು ಧನುಿದ್ಯಾಭ್ಯಾಸಮಾಡುವ ಕಾಲದಲ್ಲಿ ದೇಹದ ಮುಂಭಾಗವನ್ನು ಹಿಂದಕ್ಕೆ ಮಾಡಿಕೊಂಡು, ತಲೆಕೂದಲುಗಳನ್ನು ಮೇಲಕ್ಕೆತ್ತಿಕಟ್ಟಿ, ಎಡದ ಮೊಣಕಾಲನ್ನು ಸ್ವಲ್ಪ ಬಗ್ಗಿಸಿಕೊಂಡು ಕಿವಿಯವರೆಗೂ ಸೆಳೆದು ಹಿಡಿದಿ ರುವ ಬಾಣದಿಂದ ಕೂಡಿದ ಧನುಸ್ಸುಳ್ಳವನಾಗಿ ಪ್ರಕಾಶಿಸುತ್ತಿದ್ದನು, ಆ ಸುದರ್ಶನನು- ಸ್ತ್ರೀಯರು ನೇತ್ರಗಳಿಂದ ನಾನಮಾಡುವುದಕ್ಕೆ ಯೋಗ್ಯ ವಾದ ಮಧುವಿನಂತೆಯ, ಅನುರಾಗನೆಂಬ ಚಿಗುರುಗಳುಳ್ಳ ಮನ್ಮಥನೆಂಬ ವೃಕ್ಷದ ಪುಷ್ಪದಂತೆಯ, ಸಾವಯವಗಳಿಗೂ ಸ್ವಾಭಾವಿಕವಾದ ಆಭರ