ಪುಟ:ರಘುಕುಲ ಚರಿತಂ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯] ರಘುಕುಲಚರಿತಂ. ೧3ಾ? ದಿ ಣದಂತೆಯ ಮೊದಲನೆಯ ವಿಲಾಸಸ್ಥಾನವಾಗಿ ಇರುವ ಯವನ ವನ್ನು ಪಡೆದು ಶೋಭಿಸುತ್ತಿ ದ್ದನು. ಅನುರೂಪಿಯರಾದ ಕುಲಕನೈಯ ರನ್ನು ನೋಡಿಕೊಂಡು ಬರಬೇಕೆಂದು ಹೇಳಿ ಕಳುಹಿಸಿಕೊಟ್ಟಿದ್ದ ದೂತಿ ಯರು ಹೋಗಿ ನೋಡಿ, ಅವರ ಚಿತ್ರಪಟಗಳನ್ನು ಬರೆದು ತಂದು ತೋರಿಸಿ ದುದಕ್ಕಿಂತಲೂ ಹೆಚ್ಚಿನ ಸೌಂದವತಿಯರನ್ನು ಮಂತ್ರಿಗಳು ಹುಡುಕಿ ಕೊಂಡು ಬರಲು ಆ ಕನ್ನೆಯರು ಈ ಸುದರ್ಶನನ್ನು ನೋಡಿ, ಆತನಿಗೆ ಮೊದಲು ಪತ್ನಿಯ ರಾಗಿದ್ದ ಭೂದೇವಿಯರಿಗೆ ತಾವು ಸಪತ್ನಿತ್ವವನ ಅಂಗೀಕರಿಸಿದರು ಎಂಬಲ್ಲಿಗೆ ಹದಿನೆಂಟರಯ ಸರ್ಗವು ಮುಗಿ ದದು. ಓಂ ಪರಮಾತ್ಮನೇ ನಮಃ ಹತ್ತೊಂಭತ್ತನೆಯ ನರ್ಗಂ. ಕಂದ | ವರ ಸರವರೊಬ್ಬ ಮಹೀ ಭರಮಂ ಪುಗುತಗಿ ಎದ್ಧನತಃ ಪುರವುಂ | ಉರೆ ಎಷ ಖyw ಸ್ಪದ ನಾಗಿರೆ | 28 ಸಂತರೆ ಎಲಾಸ ವೆಂದುತ್ತಿರ್ದo ಶಾಸ್ತ್ರಜ್ಞರಲ್ಲಿ ಅಗ್ರಗಣ್ಯನಾದ ಸುದರ್ಶನನು, ಜಿತೇಂದ್ರಿಯನಾರ ಕಾರಣ ಅಗ್ನಿಯಂತೆ ಪ್ರಕಾಶಮಾನವಾದ ಅಗ್ನಿವಣ್ಣನೆಂಬ ತನ್ನ ಮಗನಿಗೆ ರಾಜ್ಯಾಭಿ ಷೇಕವನ್ನು ಮಾಡಿ ತನ್ನ ಮುಪ್ಪಿನಲ್ಲಿ ನೈಮಿಷಾರಣ್ಯವನ್ನು ಪ್ರವೇಶಿಸಿದನು, ಅಲ್ಲಿ ತೀರ್ಥಗಳಿಂದ ವಿಹಾರಯೋಗ್ಯಗಳಾದ ಸರಸ್ಸುಗ ಳನ್ನು, ದರ್ಭಾಸ್ತರಣಗಳಿಂದ ಹಂಸತೂಲಿಕಾತಲ್ಪವನ್ನ, ಪರ್ಣರಾ ಲೆಯಿಂದ ಸಾಧವನ್ನೂ ಮರೆತು, ಸರಾಸೇ ಕಾರಹಿತವಾಗಿ ತಪಸ್ಸನ್ನು ಆರ್ಜಿಸುತ್ತಿದ್ದನು. ತನ್ನ ಭುಜಬಲದಿಂದ ಶತ್ರನಿಗ್ರಹಮಾಡಿ ತಮ್ಮ ತಂದೆಯು ನಿಂಟಕವಾಗಿ ಮಾಡಿದ್ದ ಭೂಮಿಯನ್ನು ಅವನು ಅನುಭವಿಸುವುದಲ್ಲದೆ ಕಂಟಕ ಶೋಧನಾದಿಗಳಿಂದ ಅನುಕೂಲಪಡಿಸಿ ಕೊಳ್ಳಬೇಕಾಗಿರಲಿಲ್ಲವಾಗಿ, ರಾಜ್‌ರಕ್ಷಣೆಯಲ್ಲಿ ಸ್ವಲ್ಪವೂ ಕಷ್ಟ್ರ ಪಡಲಿಲ್ಲ