ಪುಟ:ರಘುಕುಲ ಚರಿತಂ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಶ್ರೀ ಶಾ ರ ದಾ ದ? ಲ ದಿ ಇವನು ಕೆಲವು ವರ್ಷಗಳವರೆಗೆ ಕುಲೋಚಿತ ರಾಜ್ಯಭಾರ ಸಿರಹಣ ಕಾವಿಲ್ಲಿದ್ದು ತರುವಾಯ ರಾಜ್ಯವನ್ನು ಮಂತ್ರಿಗಳಲ್ಲಿಟ್ಟು ಕಾಮುಕ ನಾ« ವಿಷಯ ಎಸಕ್ತಿಯನ್ನು ಹೊಂದಿ ಸುಂದರಿಯರ ಅಧೀನವಾದ ಯವ ನವುಳ್ಳವನಾಗಿ ಅಂತಃಪುರದಲ್ಲಿ ಕಾಲವನ್ನು ಕಳೆಯುತ್ತಿದ್ದನು, ಸರ ದಾ ಕಾಮುಕನಾಗಿ ಕಾಮಿನಿಯರ ಸಹವಾಸವಲ್ಲಿಯೆ ನಿರತ ರಾದ ಅ ವಸ್ಥನ, ಮೃದಂಗಾದಿ ವಾದ್ಯ ವಿವೇಷಗಳಿಂದ ಶಬ್ಲಾಯಮಾನವಾಗಿರುವ ಭವನಗಳಲ್ಲಿ, ಸಾಧನ ಸಂಸತ್ತಿಯಿಂದ ಅಭಿವೃದ್ಧಿಯನ್ನು ಹೊಂದುತ್ತಿದ್ದ, ರಾಜ್ಯಾಧಿಕಾರದಲ್ಲಿದ್ದ ಕಾಲದಲ್ಲಿ ಉಂತಾಗುತ್ತಿದ್ದ ಉತ್ಸವಕ್ಕಿಂತ ಹೆಚ್ಚಿದ ಉತ್ಪನವುಂಟಾಗಿ ಉತ್ಸವಪರಂಪರೆಗಳು ವೃದ್ಧಿಯಾದವು. ಈ ವಿಷಯಸುಖರಹಿತವಾದ ಒಂದು ಕ್ಷಣಕಾಲವನ್ನಾದರೂ ಸಹಿಸು ವುದಕ್ಕೆ ಆಶಕ್ಕನಾದ ಆ ಅಗ್ನಿವಣ್ಣನು ಅಂತಃಪುರದಲ್ಲಿಯೇ ಸರದಾವಿಹರಿ ಸುತ್ತಿರುವನಾಗಿ, ದರ್ಶನ ಕುತೂಹಲದಿಂದ ಕಾದಿರುವ ಪ್ರಜೆಗಳ ಪ್ರಸಕ್ತಿ ಯನ್ನೇ ಅದೆ:ಕ್ಷಿಸಲಿಲ್ಲ. ಮಂತ್ರಿಗಳ ಮಾತಿನ ಗೌರವದಿಂದ ಯಾವಾಗಲಾ ದರ ಪ್ರಜೆಗಳ ಅಭಿಲಾಷೆ ಯಂತೆ ದರ್ಶನವನ್ನು ಕೊಟ್ಟರೂ, ಕಿಟಕಿಯ ಸಂದಿಯಲ್ಲಿಟ್ಟಿರುವ ತನ್ನ ಸಾವಗಳನ್ನು ಕಾಣಿಸುತ್ತಿದ್ದನೇ ಹೊರತು ಮುಖ ಸಂದರ್ಶನಕ್ಕೆ ಅವಕಾಶವನ್ನು ಕೊಡುತ್ತಿರಲಿಲ್ಲ. ಆತನ ಆಶ್ರಿತರಾವ ಸೇವ ಈರು- ಮೃದುವಾದ ನಖಗಳ ಕೆಂಬಣ್ಣದಿಂದ ವ್ಯಾಪ್ತವಾದಕಾರಣ, ಬಾಲ ಸೂನಕಿರಣಗಳ ಸಂಸ್ಪರ್ಶದಿಂದ ಆಗತಾನೆ ಬಿರಿಯುತ್ತಿರುವ ಪದ್ಮಕ್ಕೆ ಸಮಾನವಾಗಿರುವ ಆತನಪಾದಕ್ಕೆರಗಿ ಸೇವಿಸುತ್ತಿದ್ದರು, ಕ್ರೀಡಾಸರಸ್ಸು ಇಲ್ಲಿರುವ ಕಮಲಗಳು, ಯುವತಿಯರ ಉನ್ನತ ಸ್ತನಗಳ ಸಂಕ್ಷೇಭೆ ಬಿ ೦ದ ತೂಗಾಡುತ್ತಿರಲು, ಆ ಸರಸ್ಸುಗಳ ನೀರಿನಿಂದ ಆವೃತವಾಗಿರುವ ಗುಪ್ತಸುರತಗೃಹಗಳಲ್ಲಿ ಸ್ತ್ರೀಯರೊಡನೆ ವಿಹರಿಸುತ್ತಿದ್ದನು. ಆ ಪುಷ್ಯ ರಿಣಿಗಳಲ್ಲಿ, ಜಲಮಸ್ಟನದಿಂದ ತಮ್ಮ ನೇತಾಂಜನವು ತೊಳೆದು ಹೋಗಿ ರಲು, ಲಾ {ಾರಾಗಾದಿ ಲೇಪನಗಳಿ೦ದ ಪಾಟಲನ್ನದ್ಧವಾಗಿದ್ದ ಓಷ್ಣು ಪುಟ Tಳ ಬಣ್ಣವು ಕರಗಿ ಹೋಗಿರಲು, ವಿಲಾಸಿನಿಯರು ಸ್ವಾಭಾವಿಕವಾದ ರಕ್ತವವಾಗಿರುವ ತಮ್ಮ ಮುಖಗಳಿಂದ ಆ ಅವಸ್ಥನನ್ನು ಮತ್ತಷ್ಟು ವೆಹಿಸುವಂತೆ ಮಾಡುತ್ತಿದ್ದ ರು. ಅಗ್ನಿಮನು ಮನೋಹರವಾದ ಈ ಧಿ