ಪುಟ:ರಘುಕುಲ ಚರಿತಂ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯] ರಘುಕುಲಚರಿತ. ೧ಳಿತಿ •f - ಮದ್ಧದ ಸಾರಭ್ಯದಿಂದ ಆಕರ್ಷಿಸುತ್ತಿರುವ ರಮ್ಯವಾದ ಮಾನಭೂಮಿಗೆ, ತನ್ನ ಸಹಚರಿಯರೊಡನೆ, ವಿಕಸಿತ ಕುಸುಮಗಳುಳ್ಳ ಕಮಲವನಕ್ಕೆ ಸಲ ಗವು ಹೋಗುವಂತೆ ಹೊಕ್ಕನು, ಅಂಗನೆಯು ಅತಿಶಯವಾಗಿ ಮದಜನಕ ವಾದ ಆ ಅಗ್ನಿವಣ್ಣನ ಮುದಾಸನವನ್ನು ರಹಸ್ಯವಾಗಿ ಪಾನಮಾಡುವುದಕ್ಕೆ ಅಪೇಕ್ಷಿಸಿದರೂ ಕಾವಿಸೀಗಂಡ ಇಪ್ರ ಸೆಕಾಸವದಿಂದ ಬಕುಳ ವೃಕ್ಷಗಳು ಪುತಗಳಾಗುವುವೆಂಬುದು ಶಾಸ್ತ್ರಸಿದ್ಧವಾದ ಕಾರಣ, ಅವೃಕ್ಷಗಳು-ಎಷ್ಟು ಆದರದಿಂದ ಗಂತೂಪ್ರಸೇಕ ವನ್ನು ಸ್ಪೀಕರಿಸುವುವೊ, ಅವಕ್ಕೆ ಸದತ ವಾದ ಅಭಿಲಾಪ್ಪೆಯಿಂದ ಆ ಸಂದರಿಯರ ಮುಖಾಸನವನ್ನು ಪಾನಮಾಡು ತಿದ್ದನು. ಮೃದುಮಧುರ ಧ-ನಿಯುಳ್ಳ ವೀಣೆಯ, ಮನೋಹರವಾದ ಸಲ್ಲಾಸವುಳ್ಳ ಕಾಮಿಸಿಯ, ಈ ಎರಡುವಸ್ಸುಗಳೆ- ಆತನ ಉತ್ಸಂಗ ಬಾಗದಲ್ಲಿ ವಿಹಾರಕ್ಕೆ ಅರ್ಹಳಾಗಿದ್ದು, ಯಾವಾಗಲೂ ಆತನ ಅಂಕವನ್ನು ಅಶೂನ್ಯವಾಗಿ ವಾಣಿಜವು. ತನ್ನ ತೊಡೆಯಲ್ಲಿ ಕುಳಿತಿರುವ ವೀಣೆಯ ನಾದ್ಭದಿಂದಲೂ, ನಾನು ಲೋಚನೆಯ ಗಾನದಿಂದಲೂ,•ಕೀಡಿಸುತ್ತಿದ್ದನು. ವಾದ್ಯದಲ್ಲಿ ಕುಶಲ ನಾದ ಅಗ್ನಿವನು- ನೇಲಾಡುತ್ತಿರುವ ಪುಪ್ಪಮಾಲಿಕೆಯಿಂದ ಮನೋಹರ ನಾಗಿ ಮೃದಂಗವನ್ನು ನುಡಿಸುತ್ತಾ ತನ್ನ, ಸವಿಾಪದಲ್ಲಿರುವ ಭರತಶಾಸ್ತ್ರ ಶಿಕ್ಷಕರೆದುರಿಗೆ ನರ್ತನಮಾಡುತ್ತಾ, ಅಭಿನಯದಲ್ಲಿ ತಪ್ಪಿ ಹೋಗುತ್ತಿರುವ ನರಕಿಯರನ್ನು ಲಜ್ಜಿಸುವಂತೆ ಮಾಡುತ್ತಿದ್ದನು, ಮನೋಹರವಾದ ನಾಟ್ಟಾವಸಾನದಲ್ಲಿ, ಆಯಾಸದಿಂದುಂಟಾದ ಬೆವರಿನಿಂದ ನಶಿಸಿಹೋಗಿದ್ದ ತಿಲಕವುಳ್ಳ ಆನರ್ತಕಿಯರ ಮುಖವನ್ನು ಪ್ರೇಮಾತಿಶಯದಿಂದ ಬೀಸಿ,ತಾಪ ಪರಿಹಾರವನ್ನು ಮಾಡುತ್ತಿರುವ ವಾಯುವು, ಸಾನಮಾಡಿ, ಇ೦ದ ಕುಬೇ ರರಿಗಿಂತ ಉತ್ಮವಾದ ಜೀವನವೆ೦ ಪಳೆದಂತೆ ಭಾವಿಸುತ್ತಿದ್ದನು. ಅಗ್ನಿವಣ್ಣನು ಬೇರೆಡೆಗಳಿಗೆ ಹೋಗಿ ತನಗೆ ಬೇಕಾದ ಹೊಸಹೊಸವಿಷಯ ಸುಖಗಳನ್ನೂ ಹುಡುಕಿ ಅನುಭವಿಸುತ್ತಿದ್ದ ನಾದಕಾರಣ ಸ್ತ್ರೀಯರು ಇವನ ಸಮಾಗಮದಲ್ಲಿ ಸಂಪೂರ್ಣ ಸಂಭೋಗ ಸುಖವನ್ನುಂಟುಮಾಡಿದರೆ ತೃಸ್ತನಾಗಿ ಅನ್ನತ ದೃಶ್ಮಿಯುಳ್ಳವನಾಗುತ್ತಾನೆಂದು ಭಾವಿಸಿ ಅರ್ಧವಾದ ಸೌಖ್ಯವನ್ನು ತೋರಿಸುತ್ತಿದ್ದರೂ ಇವನು ಸುಂದರಿಯರನ್ನು ವಂಚಿಸಿ 18 ೧ ದಿ