ಪುಟ:ರಘುಕುಲ ಚರಿತಂ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯] ರಘುಕುಚರಿತಂ, ೧ರ್ತಿ ಶಯನವ್ರಳ ಲತಾಗೃಹಗಳನ್ನು ಹೊಕ್ಕು, ಅಂತಃಪುರಸ್ತ್ರೀಯರ ಭಯ ದಿಂದ ನಡುಗುತ್ತಾ, ದಾಸೀಜನರೊಡನೆ ಸಂಭೋಗವನ್ನು ಮಾಡುತ್ತಿದ್ದನು ಅಗ್ನಿವಣ್ಣನು ಸಮೀಪದಲ್ಲಿದ್ದ ಸುಂದರಿಯರನ್ನು ನೋಡಿ ಅವರನ್ನು ಅವರ ಹೆಸರಿನಿಂದ ಕರೆಯದೆ, ತನ್ನ ಪ್ರೇಮಕ್ಕೆ ಪಾತ್ರರಾದ ಬೇರೆ ಸ್ತ್ರೀಯರ ಹೆಸರಿನಿಂದ ಕರೆಯಲು, ಅವರು ನಿನ್ನ ಇಸ್ಮಸಖಿಯರ ಹೆಸರನ್ನು ನಾವು ಹೊಂದಿದೆವು, ಅವರ ಭಾಗ್ಯವನ್ನೂ ಹೊಂದಬೇಕೆಂಬ ಅಪೇಕ್ಷೆಯುಂ ಟಾಗುವುದು, ನಮ್ಮ ಮನಸ್ಸು ಲೋಲುಪವಾಗಿದೆ, ಏನಮಾಡೋಣ ; ಎಂದು ಹೆಸರನ್ನು ತಪ್ಪಿ ಕೂಗಿದ ಆತನನ್ನು ಅಪಹಾಸ್ಯದಿಂದ ಜರೆದರು. ವಿಲಾಸವುಳ್ಳ ಆ ಅಗ್ನಿವಣ್ಣನು ಮಲಗಿದ್ದು ಎದ್ದ ಮೇಲೆ, ಸ್ತ್ರೀಯತಿಲಕದ ಕುಂಕುಮಾದಿಗಳಿಂದ ಕೆಂಪುಬಣ್ಣವಾಗಿಯ, ಜಾರಿಬಿದ್ದಿರುವ ಪುಷ್ಪಮಾ ಲಿಕೆಯುಳ್ಳದ್ದಾಗಿಯೂ, ಕಿತ್ತು ಬಿದ್ದಿರುವ ಮೇಖಲೆಯುಳ್ಳದ್ದಾಗಿಯೂ, ಅಲಕಕ ರಸಚಿತವಾಗಿಯೂ ಇರುವ ಅವನ ಹಾಸಿಗೆಯು ಅವನು ವಾಡಿದ ರತಿಕ್ರೀಡಾವಿಲಾಸ ಭೇದಗಳನ್ನು ಸ್ಪಷ್ಟವಾಗಿ ಸೂಚಿಸುತ್ತಿತ್ತು. ಅಗ್ನಿವಣ್ಣನು ಸುಂದರಿಯರ ಪಾದಗಳಿಗೆ ಅಲಕಕರಸಲೇಪದಿಂದ ತಾನೇ ಚಿತ್ರವನ್ನು ಬರೆಯುತ್ತಿದ್ದನು. ಪ್ರಿಯನ ಹಸ್ತ ಸ್ಪರ್ಶದಿಂದ ಆ ಕಾಮಿನಿ ಯರ ನಡುವಿನಿಂದ ವಸ್ತ್ರವು ಜಾರಲು ಅವರನಿತಂಬಾದಿ ಪ್ರದೇಶವು ಇವನ ದೃಷ್ಟಿಯನ್ನಾಕರ್ಷಿಸಿದವು, ಅದರಿಂದ ಅವಧಾನತೆತಪ್ಪಿ ಚೆನ್ನಾಗಿ ರಸಲೇಪ ರಚನೆಯನ್ನು ಮಾಡಲಾರದೆಹೋದನು. ಚುಂಬನಕಾಲದಲ್ಲಿ ಓಪಟ ವನ್ನು ತಿರುಗಿಸಿ ಕೊಳ್ಳುವುದು, ಮೇಖಲೆಯನ್ನು ಕಳಚುವಾಗ ಕೈಯನ್ನು ತಡೆಯುವುದು, ಹೀಗೆ ಎಲ್ಲದರಲ್ಲಿಯ ಆ ಅಗ್ನಿವಣ್ಣನ ಇಚ್ಛಾವಿಘ್ನವನ್ನು ಟುಮಾಡುತ್ತಿದ್ದಾಗ್ಯೂ, ಸ್ತ್ರೀರತ್ನವೂ ಅವನಿಗೆ ಕಾಮೋದ್ದೀಪಕವಾಗಿಯೇ ಇತ್ತೇಹೋರತು, ಉದ್ವೇಗಕಾರಿಯಾಗಲಿಲ್ಲ ಕನ್ನಡಿಯನ್ನಿಟ್ಟುಕೊಂಡು ಸಂಭೋಗಚಿಹ್ನೆಗಳನ್ನು ನೋಡಿ ಕೇಳುತ್ತಿರುವ ಸ್ತ್ರೀಯರ ಹಿಂದೆಯೇ ಬಂದು ಹಾಸ್ಯಕ್ಕಾಗಿ ನಿಂತಿರಲು, ಇವನ ನಗೆಮೊಗದ ಪ್ರತಿಬಿಂಬವನ್ನು ನೋಡಿ ನಾಚಿಕೆಯಿಂದ ತಲೆಯನ್ನು ಬಗ್ಗಿಸಿಕೊಳ್ಳುತ್ತಿದ್ದರು. ಆ ಸುಂದರಿಯರು ಹಾಸಿಗೆಯಿಂದ ಎದ್ದ ಅಗ್ನಿವಣ್ಣನನ್ನು ತಮ್ಮೊ ಡನೆ ಆ ಕ್ಷೇಪವನ್ನು ಮಾಡಿಕೊಂಡು, ಬೆಟ್ಟಿಂಗಾಲಿಟ್ಟು ಕೊಂಡು,