ಪುಟ:ರಘುಕುಲ ಚರಿತಂ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಶ್ರೀ ಶಾ ರ ದಾ. ಆ ರಾತ್ರಿಯ ಕೊನೆಯ ಭಾಗದಲ್ಲಿ ತಮ್ಮನ್ನು ಬಿಟ್ಟು ಹೋಗುವ ಕಾಲದ ಚುಂಬನವನ್ನೂ ಪ್ರಾರ್ಥಿಸುತ್ತಿದ್ದರು. ಅಗ್ನಿ ವತ್ಥನು ಕನ್ನಡಿಯಲ್ಲಿ ಇಂದ್ರ ಗಿಂತ ಮನೋಹರವಾದ ತನ್ನ ರಾಜ ಚಿಹ್ನೆಗಳನ್ನು ನೋಡಿ, ವ್ಯಕ್ತವಾಗಿ ತೋರುತ್ತಿರುವ ಸಂಭೋಗ ಚಿಹ್ನೆಯನ್ನು ನೋಡಿದಷ್ಟು ಹರ್ಷಗೊಳ್ಳು ತಿರಲಿಲ್ಲ. ಮಿತ್ರವಾಕ್ಯವನ್ನು ವ್ಯಜಮಾಡಿಕೊಂಡು ಅಲ್ಲಿ ನಿಲ್ಲುವುದಕ್ಕೆ ಇಪಡದೆ ಅನ್ಯತ್ರ ಹೊರಡುತ್ತಿರುವ ಮಿತ್ರನಾದ ಅಗ್ನಿವಣ್ಣನನ್ನು ಎಲೈ ಶಡನೇ!ನೀನು ತಪ್ಪಿಸಿ ಕೊಂಡು ಹೋಗುವುದಕ್ಕಾಗಿ ಹೇಳುವ ನವ ಗಳನ್ನು ನಾವು ಬಲ್ಲೆವು ನಿಲ್ಲ), ಎಂದು ಅವನ ತಲೆ ಯ ಕೂದಲನ್ನ ಹಿಡಿದೆಳೆದು ನಿಲ್ಲಿಸಿ ಕೊಳ್ಳುತ್ತಿದ್ದರು. ಗಾಢಪ್ರೀತಿಯಿಂದುಂಟಾದ ಕ್ರಮ ವನ್ನೂ ಪರಿಹರಿಸಿಕೊಳ್ಳುವುದಕ್ಕಾಗಿ, ಸುಂದರಿಯರು ಕಂಠಸೂತ್ರವೆಂಬ ಆ ಲಿಂಗನ ಭೇದವನ್ನು ವ್ಯಾಸ ಮಾಡಿಕೊಂಡು, ತಮ್ಮ ಉನ್ನತಸ್ತನಗಳ ಘರ್ಷಣೆಯಿಂದ ಅಳಿಸಿ ಹೋಗಿರುವ ಚಂದನವಳ ಅವನ ವಿಸ್ತಾರವಾದ ವಕ್ಷಸ್ಥಲದಲ್ಲಿ ಮಲಗುತ್ತಿದ್ದರು. ಅಗ್ನಿವಣ್ಣನು ಸ್ತ್ರೀಸಂಸರ್ಗಕ್ಕಾಗಿ ರಾತ್ರಿ'ಗೂಢವಾಗಿ ಸಂಚರಿಸುತ್ತಿದ್ದದ್ದನ್ನು ಗೂಢ ಚಾರಿಣಿಯರು ಬಂದು ತಿಳಿಸಲು' ಅಂಗನೆಯರು ಅವನೆದುರಿಗೆ ಬಂದು ಅಡ್ಡಗಟ್ಟಿ, ಎಿ ಕಾವು ಕನೆ!ಕತ್ತಲೆಯಲ್ಲಿ ತಲೆಯನ್ನು ಮರೆಯಿಸಿ ಕೊಂಡು ಎಲ್ಲಿಗೆ ಹೋಗುತ್ತೀಯೆ ಎಂದುಹಿಡಿದೆಳೆದು ತಮ್ಮ ಮನೆಗೆ ಕರೆತರುತ್ತಿದ್ದರು. ಆ ಅಗ್ನಿನ್ನು ಚಂದ್ರ ಕಿರಣಗಳಂತೆ ಆಹ್ಲಾದ ಕರವಾಗಿರುವ, ನಾರಿಯರಸ್ಪರ್ಶಸುಖವನ್ನನುಭ ವಿಸುವವನಾಗಿ, ರಾತ್ರಿಯಲ್ಲೆಲ್ಲಾ ಎತ್ಥತಿದ್ದು, ಹಗಲು ನಿದ್ರಿಸುತ್ತಿದ್ದ ಕಾರಣ ಕುಮುದಾ ಕರವಾದ ಸರೋವರದ ಸಾವನ್ನು ಪಡೆದನು ದಂತಕತ ದಿಂದ ಓಹ್ಮವು ಬಾಧೆ ಪಡುತ್ತಿರುವುದರಿಂದ ವೇಣು ವಾದ್ಧದ ಲ್ಲಿಯೂ, ನಖಕೃತದಿಂದ ಉರೂಭಾಗವು ಬಾಧೆಪಡುತ್ತಿರುವುದರಿಂದ ವೀಣಾವಾದ್ಯದಲ್ಲಿಯ, ಬೇಸರವುಳ್ಳ ಗಾಯಿಕೆಯರು, ಆ ಅಗ್ನಿವಣ್ಣನನ್ನು ಕುಟಿಲದೃಷ್ಟಿಯಿಂದ ಲೋಭಪಡಿಸುತ್ತಿದ್ದರು, ತನ್ನ ಪ್ರಿಯಸುಂದರಿಯರ ರಹಸ್ಯವಾಗಿ, ಆಂಗಿಕ, ಸಾತ್ವಿಕ, ವಾಚಿಕವೆಂಬ ಮರುಬಗೆಯ ಅಭಿ ನಯಗಳನ್ನು ಕಲಿತು, ತನ್ನ ಸ್ನೇಹಿತರೊಡನ ವಿನೋದವಾಗಿ ಕುಳಿತಿರುವಾಗ ಅವರೆದ್ದು ಈ ಅಭಿನಯಗಳನ್ನು ಮಾಡಿ ತೋರಿಸುತ್ತಾ, ಅಭಿನಯಶಾಸ್ತ್ರ ಶಿಕ್ಷಕರಾದ ಭರತಾ ಚಾರರೊಡನೆ ಚರ್ಚಿಸಿ ಆಕ್ಷೇಪಣೆ ಮಾಡುತ್ತಿದ್ದನು » m s 6 ದೆ