ಪುಟ:ರಘುಕುಲ ಚರಿತಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ

  • ೫.

• ಸಿಸಿ - - - - - - ತುಂಬಿದುದಾಯಿತು, ಇದರಿಂದ ಭೂಲೋಕದಲ್ಲಿ ಅವತರಿಸಿದ ಪುರುಷೋ ತಮನನ್ನು, ನಿರ್ದೋಷವೂ, ಗುಣವುಳುದೂ ಆಗಿರುವ ಸ್ವರ್ಗವೂ - ಹಿಂಬಾಲಿಸಿ ಬಂದಂತಿದ್ದಿ ತು, ಸರಿಹರಿಯು – ರಾಮನೇ ಮೊದಲಾದ ನಾಲ್ಕು ಬಗೆಯ ರೂಪದಿಂದ ಭೂಮಿಯಲ್ಲಿ ಅವತರಿಸಿದನು, ಮೌಲಸ್ತ್ರ ನಿಂದ ವ್ಯಥೆಪಡುತಲಿದ್ದ ನಮ್ಮ ನಾಥರಿಗೆ ಗತಿಯು ದೊರೆಯಿತು ಎಂಬ ಹರ್ಷದಿಂದ ಪೂರ್ವವೇ ಮುಂತಾದ ನಾಲ್ಕು ಮಂದಿ ದಿಗನಿತೆಯರೂ ನಿಮ್ಮಲವಾದ ಮತ್ತು ಶಾಂತವಾದ ಉಸಿರನ್ನು ಬಿಡುತಲಿರುವರೆಂಬಂತೆ ಎಲ್ಲೆಲ್ಲಿಯ ಧೂಳಿಯಿಲ್ಲದ ಮಂದಮಾರುತವು ಬೀಸುತಲಿದ್ದಿತು. ಹೊಗೆ ಯಿಲ್ಲದೆ ಅಗ್ನಿಯು ಪ್ರಜ್ವಲಿಸುತಲಿದ್ದು ದರಿಂದಲೂ, ಮಾಲಿನ್ಯವಿಲ್ಲದೆ ರವಿಯು ಬೆಳಗುತಲಿದ್ದು ದರಿಂದಲೂ, ರಾವಣನಿಂದ ನೂಂದ ಅಗ್ನಿ ಸರ್ ರೀರ್ವರೂ - ರಾಮಾವತಾರದಲ್ಲಿ ದುಃಖವನ್ನು ತೊರೆದು ಹರ್ಷಗೊಂಡಿ ರುವಂತೆ ಕಂಗೊಳಿಸುತಲಿದ್ದರು. ಆ ರಾಮಜನ್ಮ ಕ್ಷಣದಲ್ಲಿ - ರಾವಣ ರಾಜ್ಯಲಕ್ಷ್ಮಿಯ ನೇತ್ರಗಳಿಂದ ಕಣ್ಣೀರಿನ ಹನಿಗಳು - ದಶಕಂಧರನ ಕಿರೀಟಗಳಿಂದ ಮಣಿಗಳ ನೆಪದಿಂದ ನಲಕ್ಕೆ ಉರುಳುತಲಿದ್ದು ವು, ಪುತ್ರ ವಂತನಾದ ದಶರಥನ ರಾಜಧಾನಿಯಲ್ಲಿ ರಾಜಪುತ್ರೋತ್ಸವ ನಿಮಿತ್ತದಿಂದ ನುಡಿಸಬೇಕಾದ ವಾದ್ಯಗಳ ಧ್ವನಿಗಳಿಗಿಂತ ಮೊದಲು, ಸ್ವರ್ಗಲೋಕದಲ್ಲಿ ದೇವದುಂದುಭಿಗಳು ದನಿಗೆಯ್ಯಲಾರಂಭಿಸಿದವು, ಮತ್ತು - ರಾಜ ವ ವನದಲ್ಲಿ ಮುಗಿಲಿನಿಂದ ಕಲ್ಪತರುಕುಸುಮಗಳ ಮಳೆಯ ಕರೆಯಿತು. ಈ ಪುಷ್ಪವೃಷ್ಟಿಯೇ - ಪುತ್ರಜನ್ನೊತ್ಸವದಲ್ಲಿ ದಶರಥನು ಅವಶ್ಯಕ ವಾಗಿ ಮಾಡಬೇಕಾದ ಮಂಗಳೊಪಚಾರಗಳಲ್ಲಿ ಮೊದಲನೆಯ ರಚನೆ ಯೆನಿಸಿದ್ದು ದು. - ಬಳಿಕ ರಾಮಾದಿ ಕುಮಾರರು - ಜಾತಕರವೇ ಮೊಗಲಾದ ಸಂಸ್ಕಾರಗಳನ್ನು ಪಡೆದು, ದಾದಿಯರ ಸೈನ್ಯವನ್ನು ಪಾನಮಾಡುತ್ತಾ, ತಮಗಿಂತ ಮೊದಲು ಜನಿಸಿ, ಹಿರಿಯವನಂತಿರುವ ತಂದೆಯ ಆನಂದದೆ ಡನೆ ಸಮವಾಗಿ ಬೆಳವಳಿಗೆಯನ್ನು ಹೊಂದುತ ಬಂದರು, ಆ ಮಕ್ಕಳ ಸಹಜವಾದ ವಿನಯವು – ಯೋಗ್ಯವಾದ ಶಿಕ್ಷೆಯಿಂದ, ಅಗ್ನಿಯು ಸಭಾ ವಿಕವಾದ ತೇಜಸ್ಸು - ಆಜ್ಞವೇ ಮೊದಲಾದ ಹವಿಸ್ಸಿನಿಂದ ಹೇಗೋ