ಪುಟ:ರಘುಕುಲ ಚರಿತಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ] ರಘುಕುಲಚರಿತಂ, કમ vvvvvvvvvvvvNar 1೧ - * * * * * * * * * * * * * * * \ ಇ *

  • * * * * * * * * * *
  • * * * * * * * * *

N - ಅರಸುತಬರುತ್ತಿರುವಲ್ಲಿ, ದಾರಿಯುದ್ದಕ್ಕೂ ಬೆಳೆದಿರುವ ಬಳ್ಳಿಗಳುಹೇಳತಿಳಿಸಲಿಕ್ಕೆ ಶಕ್ತಿಯಿಲ್ಲದೆ, ನೀಳವಾದ ತಮ್ಮ ಕೊನೆಗಳೆಂಬ ಕರ ಗಳಲ್ಲಿನ ಎಲೆಗಳಂಬ ಬಾಗಿದ ಬೆರಳುಗಳಿಂದ ಕನಿಕರಿಸಿ ನಿನ್ನ ದಾರಿ ಯನ್ನು ನನಗೆ ತೋರುತಲಿದ್ದವು, ಎಳೆಯ ಹುಲ್ಲನ್ನು ಮೇಯುತ ಲಿದ್ದ ಹೆಣ್ಣು ಹುಲ್ಲೆಗಳು-ಮೇವನ್ನು ತೊರೆದು, ತಲೆಗಳನ್ನೆತ್ತಿ, ತೆಂಕ ಇದೆಸೆಯನ್ನೆ ಅರಳದ ಕಣ್ಣುಗಳಿಂದ ನೋಡುತ್ತಾ, ನಿನ್ನ ದಾರಿಯ ನರಿಯದೆ ಕಳವಳಿಸುತಲಿದ್ದ ನನಗೆ ದಿಕ್ಕನ್ನು ಸೂಚಿಸುತ ಬೆಪ್ಪಾಗಿ ನಿಂತಿದ್ದುವು. ಇಗೋ-ಈಗೀಗ ಸ್ವಲ್ಪ ಸ್ವಲ್ಪವಾಗಿ ಇದಿರಿಗೆ ಮಗಿ ಲನ್ನು ಮುಟ್ಟುತಲಿರುವ ಶಿಖ:ವು ದೂರದಲ್ಲಿ ಕಾಣಬರುತಲಿದೆ ನೋಡು-ನಾನೀಮಾವತ್ಪರ್ವತದ ಬಳಿಗೆ ಬಂದು, ನಿನ್ನಗಲಿಕೆಯ ಶ್ರಕವನ್ನು ತಾಳಲಾರದೆ, ಮೋಡಗಳಿಂದದಿರುವ ಮಳೆಯ ಹನಿ ಗಳೊಂದಿಗೆ ಕಣ್ಣೀರನ್ನು ಕರೆದೆನು. ಈ ಪರ್ವತಾಗದಲ್ಲಿಯೇ ಆಗ ಮುಂಗಾರುಮಳೆಗರೆಯಲು, ಒತ್ತಿದ್ದ ಕೊಳಗಳ ನೆಲದ ಮೇಲೆ ಹನಿಗಳು ಬಿದ್ದು, ಅಲ್ಲಿಂದೆದ್ದು ಗಮಗಮಿಸುತ ಬಂದ ಸುವಾಸನ ಯನ್ನೂ, ಅರಳುತ ಬಂದಿದ್ದ ನೀಪಕುಸುವನ್ನೂ, ಕುಣಿಯುತಲಿದ್ದ ನವಿಲುಗಳ ಗಂಭೀರವಾದ ಕೇ ಕಾರವಗಳನ್ನೂ, ಕಂಡು, ಕೇಳಿ, ನಿನ್ನ ಅಗಲಿಕೆಯ ದುಃಖವನ್ನು ತಾಳಲಾರದೆ ಹೋದೆನು. ಹಿಂದೆ ನಿ ನೊಡನೆ ನಾನು ಈ ಬೆಟ್ಟ ದ ಮೇಲೆ ಸಂಚರಿಸುತಿದ್ದ ವೇಳೆಯಲ್ಲಿ ಮೋ ಡಗಳು ಗುಡುಗಿ, ಗವಿಗಳಿಂದ ಸೆಲೆಯ ಹೊರಡಲು, ಕೂಡಲೆ ಹೆದರಿ ದ ನೀನು ನಡುಗುತ ತಟ್ಟನೆ ನನ್ನ ಬಳಿಗೆ ಓಡಿಬಂದು, ನನ್ನನ್ನು ಅಪ್ಪಿಕೊಳ್ಳಲಿಲ್ಲವೆ ?, ಆ ನಿನ್ನನ್ನು ಕಳೆದುಕೊಂಡು, ಮರಳಿ ನಾನು ಇಲ್ಲಿ ಗೆ ಬಂದಾಗ ಅದೆಲ್ಲವೂ ನೆನಪಿಗೆ ಬಂದಿತು, ಆ ಸಮಯದಲ್ಲಿ ನನ್ನ ಮನಸ್ಸಿಗೆ ಉಂಟಾದ ಕ್ಷೇಶವನ್ನು ಓಪ್ರಿಯಳೇ ! ಇಂದುಹೇ ಳಲಾರೆನು, ನಿನ್ನ ವಿರಹದಿಂದ ನಾನು ಇಲ್ಲಿಗೆ ಬಂದಿರುವಾಗಲೇ ವರ್ಷ ಧಾರೆಯು ಬಿದ್ದು ದರಿಂದ ಕೆಂಬಣ್ಣದ ಕಂದ ೪ ಕುಸುಮವು ಅರಳದು ದು, ನೆಲದಿಂದೆದ್ದ ಹೊಗೆಯ ಬಣ್ಣದ ಆವಿಯೂ ಅದಕ್ಕೆ ತಾಗಿತ್ತು, ವಿವಾಹವೇದಿಕೆಯಲ್ಲಿ ನಾವಿಬ್ಬರೂ ಕುಳಿತಿರುವ ವೇಳೆ, ಹೋವು