ಪುಟ:ರಘುಕುಲ ಚರಿತಂ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಶ್ರೀ ಕಾ ರ ದಾ ,

  • v 7 YY →

ತಪೋಧನರ ತಿಕಾಲ ಸ್ನಾನಕ್ಕೆ ಸಾಧನವಾಗಿರುವಂತೆ ಇಲ್ಲಿಯೇ ಹರಿಯುವ ಹಾಗೆ ಮಾಡಿದಳಂತೆ, ಇಂದಿಯ ಜಯಾರ್ಥವಾಗಿ ವೀರಾಸನದಲ್ಲಿ ಕುಳಿತು, ಯೋಗಾರೂಢರಾಗಿರುವ ಮಹಿರ್ಷಿಗಳಿಗೆ ಆಸರೆಯಾದ ಈ ತಪೋವನ ತರುಗಳು - ತಮ್ಮ ಬುಡದಲ್ಲಿರುವ ಜಗು ಲಿಗಳಿಂದೊಡಗೂಡಿ, ಗಾಳಿಯು ಬಿಸದೆ ನಿಶ್ಚಲಗಳಾಗಿರುವುದರಿಂದ, ತಾವೂ ವೀರಾಸನವನ್ನಲಂಬಿಸಿ ಧ್ಯಾನಪರಗಳಾಗಿರುವಂತೆ ಕಾಣಬರು ತಲಿವೆ. ಎಲೆವೈದೇಹಿ ! ನಾವು ಹಿಂದೆ ದಂಡಕಾರಣ್ಯವನ್ನು ಹೊಗು ವಾಗ ನೀನು-II ಎಲೈ ನೈಗೊಧ ಮಹಾ ವೃಹ ನೇ ! ನಿನಗೆ ನ ಮಸ್ಕರಿಸುವೆನು, ನನ್ನ ಪತಿಯು ತಪ್ಪದೆ ವತವನ್ನು ಪಾಲಿಸಲಿ' ಎಂದಾವ ಮಹಿಳೆಗುಹವನ್ನು ಪ್ರಾರ್ಥಿಸಿದೆಯೋ ? ಆ ಶ್ಯಾಮವೆಂಬ ವಟತರುವಿಲ್ಲಿ ಕಾಣಬರುತಲಿದೆ ನೋಡು. ಇದೀಗ ಪೂರ್ಣಫಲಭರಿ ತವಾಗಿ, ಪದ್ಮರಾಗ ನುಣಿಗಳ ರಾಶಿಯಂತೆ ಕಂಗೊಳಿಸುತಲಿರುವುದು. ಅಹಹ | ಕೋಮಲಾಂಗಿಯಾದ ಓ ಮೈಥಿಲಿ ! ಯಮುನೆಯ ಅಲೆಗಳಿಂದ ಕಲೆಯುತಲಿ ರುವ ಪ್ರವಾಹವನ್ನೊಳಗೊಂಡಿರುವ ಈ ಜಾ ಹೃವಿಯ ಹೊಳವನ್ನು ನೋಡಿದೆಯಾ ? ಒಂದು ಕಡೆಯಲ್ಲಿ ಸುತ್ತ ಲೂ ಹರಡುತಲಿರುವ ಕಾ೦ತಿಗಳನ್ನೊಳಗೊಂಡ ಇಂದ್ರ ನೀಲ ಮಣಿ ಗಳೊಂದಿಗೆ ಪೋಣಿಸಿರುವ ಮುತ್ತುಗಳ ಹಾರದಂತೆ ಬೆಳಗುತಲಿದೆ. ಮತ್ತೊಂದು ಕಡೆಯಲ್ಲಿ - ಕನ್ನೆ ದಿಲೆ ಗಳ ಸಂಗಡ ಸೇರಿಸಿ ರಚಿಸಿರುವ ಬೆಳ್ತಾವರೆಗಳ ಸರದಂತೆ ಕಂಗೊಳಿಸುತಲಿದೆ. ಒಂದೆಡೆಯಲ್ಲಿ - ನೀಲ ಹಂಸಗಳಿಂದೊಡಗೂಡಿರುವ ರಾಜಹಂಸಗಳ ಪಟ್ಟಿಯಂತೆ ಪ್ರಕಾಶಿ ಸುತಲಿದೆ. ಬೇರೊಂದೆಡೆ ಯಲ್ಲಿ - ಭೂದೇವಿಗೆ ಕಲ್ಪಿಸಿರುವ ಕಾಲಾಗು ರು ಮಕರಿಕಾ ಪತ್ರದಿಂದ ಸಹಿತವಾದ ಚಂದನದ ಲೇಪದಂತೆ ಭಾಸಿ ಸುತಲಿದೆ, ಒಂದು ಸ್ಥಳದಲ್ಲಿ - ಮರಗಳ ನಳಲುಗಳೊಳಗೆ ಅಡಗಿರುವ ಕತ್ತಲುಗಳ ಸಂದುಗಳಲ್ಲಿ ಮಿಳಿತವಾದ ಬೆಳ್ತಂಗಳ ಬೆಳಕಿನಂತೆ ಕಳ ಕಳಿಸುತಲಿದೆ, ಇನ್ನೊಂದು ತಾವಿನಲ್ಲಿ - ನಡು ನಡುವೆ ಕಾಣಬರತಕ್ಕೆ ಬಾಂದಳವನ್ನೊಳಗೊಂಡಿರುವ ಶರನ್ನೇಘಗಳ ಸಾಲಿನಂತೆ ಶೋಭಿಸು ತಲಿದೆ. ಒಂದು ಪ್ರದೇಶದಲ್ಲಿ -ಕೃಷ್ಣಸರ್ವಾಲಂಕೃತವಾಗಿ, ಭಸ್ಮಾಂಗ