ಪುಟ:ರಘುಕುಲ ಚರಿತಂ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಕಾ ರ ದ . M M~~

  • * *

\ vMM A # \ \h • - v • \ * \ \\ # ದಾನದಿಂದ ಆ ಉತ್ತರ ಕೋಸಲೇಶರರೆಲ್ಲರನ್ನೂ ಸುಖವಾಗಿ ಪೋಷಿಸಿ ಸರ್ವರಿಗೂ ಸಮಾನವಾದ ತಾಯಿ ಎನಿಸಿಕೊಂಡಿರುವುದು, ಅದರಿಂದಲೇ ನನ್ನ ಮನವೂ ಈ ವಾಹಿನಿಯನ್ನು ಜನನಿಯಂತೆ ಭಾವಿಸಿ ಗೌರವಿಸುತ ಲಿದೆ. ಈ ಮಹಾಪಗೆಯು .. ಈಗ ನಮ್ಮ ತಾಯಿಯಾದ ಕೌಸಲ್ಯ ಯಹಾಗೆ, ಪೂಜ್ಯನಾದ ನನ್ನ ತಂದೆಯಾದ ದಶರಥನನ್ನು ಅಗಲಿರು ತ, ಬಹುದಿವಸಗಳಿಂದ ಅರಣ್ಯವಾಸಿಯಾಗಿದ್ದು ಹಿಂದಿರುಗಿ ಬರುತಲಿ ರುವ ಈ ನನ್ನನ್ನು ಈಗ ದೂರದಿಂದಲೇ ಕನಿಕರಪಟ್ಟು ತಹತಹಪಡುತ್ತ, ತಂಗಾಳಿಯನ್ನೊಳಗೊಂಡಿರುವ ತನ್ನ ತೆರಗಳೆಂಬ ಕರಗಳಿಂದ ಬಾಚಿ ಅಪ್ಪಿಕೊಳ್ಳಲೆಳಸುವಂತಿದೆ. ಪ್ರಿಯೆ ! ಅಲ್ಲಿನೋಡು ನೆಲದಿಂದೆದ್ದು, ಸಂಜೆಯಂತೆ ಬಲು ಕೆಂಪಾಗಿ, ಮುಗಿಲನ್ನು ಮುಟ್ಟುತಲಿ ರುವ ಧೂಳಿಯು- ದೂರದಲ್ಲಿ ಕಾಣಬರುತಲಿದೆ, ಓಹೋ ! ಸರಿ, ಹನುಮಂತನಾಗಲೆ ಮುಂದೆ ಹೋಗಿ ನನ್ನ ಬರುವಿಕೆಯ ಸುದ್ದಿಯನ್ನು ಸೂಚಿಸಿ ಇದಾನೆ. ಅದ ರಿಂದಲೇ ಭರತನು ಸೇನಾಸಮೇತನಾಗಿ ನಮ್ಮನ್ನು ಇದಿರೊಳ್ಳಲಿಕ್ಕೆ ಬರುತಲಿದಾನೆಂದು ಊಹಿಸುತ್ತೇನೆ. ಹಿಂದೆ ಕಾಡಿನಲ್ಲಿ ಖರಾದಿಗಳ ೩ರಿದು ಬಂದ ನನಗೆ ಲಕ್ಷ್ಮಣನು ನಿನ್ನನ್ನು ಒಪ್ಪಿಸಿದ ಹಾಗೆ, ಈಗ ದಶಗಳನೇ ಮೊದಲಾದ ಹಗೆಗಳನ್ನು ಕೊಂದು ಬರುವ ಈ ನನ ಗೆ, ಭರತನು - ಇದುವರೆಗೂ ಅನುಭವಿಸದೆಯೇ ಪಾಲಿಸುತಲಿಗ ರಾಜ್ಯಲಕ್ಷ್ಮಿ ಯನ್ನು ಸಮರ್ಪಿಸಲಿಕ್ಕೆ ಸಿದ್ಧನಾಗಿ ಬರುತಲಿರುವುದೇ ದಿಟ, ಕುಲಗುರುವಾದ ವಸಿಷ್ಠ ಮುನಿಯು ಮುಂದೆ ಬರುತಲಿದಾನೆ. ಆತನ ಹಿಂದೆ ಪೂಜಾಪಾತ್ರೆಯನ್ನು ಪಾಣಿಯಲ್ಲಿ ಧರಿಸಿ, ಚೀರಾಂಬ ರನಾಗಿ ಮುನಿವೃತ್ತಿಯಿಂದಿರುವ ಭರತನು ಪಾದಚಾರಿಯಾಗಿ ಬರುತ ಲಿರುವನು. ಮುದುಕರಾದ ಮಂತ್ರಿಗಳು ಇಕ್ಕೆಲದಲ್ಲಿ ಬರುತಲಿದಾರೆ, ಪಡೆಯು ಹಿಂಬಾಲಿಸಿ ಬರುತಲಿದೆ, ತಂದೆಯ ಕೊಟ್ಟು, ಕೈಗೂ ದೊರೆತು, ತಾನುತರುಣನೂ ಆಗಿದ್ದರೂ, ಅನುಭವಿಸದೆ, ಭರತನುಅಂತಹ ರಾಜಲಕ್ಷ್ಮಿಯನ್ನು ಮನಃಪೂರ್ವಕವಾಗಿ ತೊರೆದಿರುವು ದನ್ನು ನೋಡಿದರೆ, ನನಗೋಸ್ಕರವಾಗಿ ಆಕೆಯೊಡನೆ ಹದಿನಾಲ್ಕು