ಪುಟ:ರಘುಕುಲ ಚರಿತಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳಿ] ರಘುಕುಲಚರಿತಂ. ೭ತಿ • V/4

    • *A* * P +4 # " , v y "
+vvvvvy v

ವರ್ಷಗಳಿಂದಲೂ ತೀವ್ರವಾದ ಆಧಾರಾವತವನ್ನು ಅಭ್ಯಾಸಮಾಡುತ ಲಿರುವಂತೆ ತೋರುತಲಿದೆ. ಇಂತು ದಾಶರಥಿಯು - ವೈದೇಹಿಯೊಡನೆ ಮಾತನಾಡುತಲಿರು ವಲ್ಲಿ - ವಿನಾವಾಧಿದೇವತೆಗೆ ರಾಮನ ಮನೋಗತವು ಗೊತ್ತಾಯಿತು ಆ ದೇವತೆಯಿಂದ ಪ್ರೇರಿತವಾದ ಪುಪ್ಪಕವು ಜ್ಯೋತಿರಾರ ದಿಂದ ಕೆಳಗೆ ಇಳಿಯುತಲಿದ್ದಿತು, ಭರತಾನುಚರರಾದ ಪ್ರಜೆಗಳೆಲ್ಲರೂ ತ ಲೆಗಳನ್ನೆತ್ತಿ ಆಕ್ಷ ರದೊಡನೆ ನೋಡುತಲಿದ್ದರು. ದಿವ್ಯರಥವು ನೆಲ ದಹತ್ತಿರಕ್ಕೆ ಇಳಿಯಿತು, ಸೇವೆಯಲ್ಲಿ ಜಾಣನೆನಿಸಿದ ಹರೀಶ್ವರನಾದ ಸುಗಿವನು ಹಸ್ತಲಾಘವವನ್ನು ಕೊಟ್ಟನು. ವಿಭಿಪಣನು ಮುಂದಾಳಾ ಗಿ ದಾರಿಯನ್ನು ತೋರುತಲಿದ್ದನು. ಸ್ಪಟಿಕಮಣಿವಯವಾದ ಸೋ ಪಾನದ ಹಾದಿಯಿಂದ ರಾಮನು ಕೆಳಗೆ ಆಳಿದನು. ಇಕ್ಷಾಕು ಕು ಲಗುರುವಾದ ವಶಿಷ್ಯಮುನಿಗೆ ವಿಧೇಯತೆಯಿಂದ ಮಣಿದನು, ಅಘ ವನ್ನು ಸ್ವೀಕರಿಸಿದ ಕೂಡಲೆ ಕರತಲದಿಂದ ತಮ್ಮನಾದ ಭರತನನ್ನು ಬಾಚಿ ಗಟ್ಟಿಯಾಗಿ ಅಪ್ಪಿಕೊಂಡನು ಮತ್ತು - ವಿತೃರಾಜ್ಯ ಮಹಾಭಿ ಪ್ರೇಕವನ್ನು ತನ್ನಲ್ಲಿರುವ ಭಕ್ತಿಯಿಂದ ತೊರೆದಿರುವ ಅವನ ಮುಂದ ಲೆಯನ್ನು ಆನಂದ ಬಾಷ್ಯಬಿಂದುಗಳನ್ನು ದಿರಿಸುತ ಮೂಗಿನಿಂದ ಆ ಘಾಣಿಸಿದನು. ಬಳಿಕ ರೋಗಗಳ ಬೆಳವಳಿಗೆಯಿಂದ ಮುಖ ವಿಕಾರವನ್ನು ಪಡೆದು, ಬಿಳಲುಗಳಿಂದೊಡಗೂಡಿದ ಆಲದ ಮರಗಳಂ ತಿರುವ ವೃದ ಮಂತ್ರಿಗಳು ನಮಸ್ಕರಿಸಿದರು, ಕರುಣರಸಪೂರ್ಣ ವಾದ ದೃಷ್ಟಿಯನ್ನು ಅವರಲ್ಲಿ ಹರಡುತ್ತಾ, ಮೃದುಮಧುರವಾದ ಮಾ ತುಗಳಿಂದ ಕ್ರಮವಾಗಿ ಕುಶಲ ಪ್ರಶ್ನೆ ಮಾಡುತ ಅನುಗ್ರಹಿಸಿದನು ಆ ಮೇಲೆ (ಯಕ್ಷ ಹರೀಶ್ವರನಾದ ಈ ಸುಗ್ರೀವನು ಆಪದ್ಬಂಧು ವಾಗಿದ್ದನು. ಸಮರಭೂಮಿಯಲ್ಲಿ ಈ ವಿಭೀಷಣನೇ ಮುಂದಾಳಾಗಿ ಹಗೆಗಳನ್ನು ಹೊಡೆದವನು,, ಎಂದು ರಘುನಂದನನು-ಆದರದಿಂದ ತೋರ ಲು,ಭರತನು-ಲಕ್ಷ್ಮಣನನ್ನು ಆನುಜನಾಗಿದ್ದರೂ ಅತಿಕ್ರಮಿಸಿ,ಸುಗ್ರೀವ ವಿಭೀಷಣರನ್ನು ಅಲಿಂಗನಾದಿಗಳಿಂದ ಅಭಿನಂದಿಸುತ ಅಭಿವಂದಿಸಿದನು. ತರುವಾಯ ಲಕ್ಷಣನು-ಬಾಗಿದ ಶಿರವುಳ್ಳವನಾಗಲು, ಭರತನು ಅವನನ್ನು ಎರಡು ಕೈಗಳಿಂದಲೂ ಬಾಚಿ ಮೇಲಕ್ಕೆತಿ, ಇಂದ್ರಾರಿಯ `10