ಪುಟ:ರಘುಕುಲ ಚರಿತಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧8) ರಘುಕುಲಚರಿತಂ. ೬» ಆn v # » ಉದಾರವೆನಿಸಿದ ಅಯೋಧ್ಯಾನಗರದ ಸಮಿಾಪೋದ್ಯಾನದಲ್ಲಿ, ಶತ್ರುಘ್ರನು ಅಣಿಮಾಡಿಸಿದ್ದ ಗೂಡಾರಗಳಲ್ಲಿ ಇಳಿದನು | - ಇಂತು ದಂಡಕಾಸ್ತ್ರತ್ಯಾಗಮನವೆಂಬ ಹದಿಮೂರನೆಯ ಸರೈಂ - - *ರೆ: ಮಳಕನJಯನದಃ –. - ಹದಿನಾಲ್ಕನೆಯ ಅಧ್ಯಾಯಂ – ಸ೧ ಆತನೆ' --ಇಳೆ ತಾಳ್ಮೆ ನೆನಿಸಿ ಗಾಮಕಳ ಕಳಿಸಿದುದುಗಡ ರಾಜ್ಯದೈಸಿರಿಯಾಗy* 11ಳಿ ಎ೦ ಕೇಳ್ತಾ ಸತಿಯct ಆಳುಸಿರೆನಾ ರಾವ ನಂದು ಕಾಡಿಗೆ `ರಂ ಇತ್ತ ಅಯೋಧ್ಯಾನಗರದಲ್ಲಿ - ಆಸರೆಯಾಗಿದ್ದ ಮರವು ಮುರಿದು ಬೀಳಲು, ಅದರ ಮೇಲೆ ಹಬ್ಬಿದ ಬಳ್ಳಿಗಳಂತೆ, ಪತಿಯು ಗತಿಸಿದ ಮೇ ಆ ಮಹಾರಾಣಿಯರಿಬ್ಬರೂ ಬಹು ಶೋಚನೀಯವಾದ ಅವಸ್ಥೆಯನ್ನು ಹೊಂದಿ ಇರುತ್ತಿದ್ದ ರಪ್ರೈ ? ಈಗ ತಮ್ಮ ಮಕ್ಕಳೆಲ್ಲರೂ ಒಟ್ಟಿಗೆ ಬಂ ದು ಪುರೋದ್ಯಾನದಲ್ಲಿ ಇಳಿದಿರುವರೆಂಬ ಸುದ್ದಿ ಯು ತಿಳಿಯಿತು, ಕೂ ಡಲೆ ಆ ಕೌಸಲ್ಯಾ ಸುಮಿತ್ರೆಯರಿಬ್ಬರೂ ಜೊತೆಯಾಗಿ ಬಂದು, ರಾಮ ಲಕ್ಷ್ಮಣರನ್ನು ಒಟ್ಟಿಗೆ ಕಂಡರು. ಹಗೆಗಳನ್ನಿರಿಗು, ವಿಕ್ರಮದಿಂದ ಶೋಭಿಸುತಲಿರುವ ಆ ಇಬ್ಬರು ಮಕ್ಕಳೂ ಈರ್ವರು ತಾಯಿಯರಿಗೆ ಕ್ರಮವಾಗಿ ಮಣಿದರು ಮಾತೆಯರಾದರೆ,ನೀರುತುಂಬಿದ ಕಣ್ಣುಗಳಿಂದ ಮನವಾರ ಅವರನ್ನು ನೋಡಿ ಸ್ವಪ್ನವಾಗಿ ತಿಳಿಯಲಿಕ್ಕಾಗದೆಯೆ ಹೋಯಿತು, ಕರತಲಗಳಿಂದ ಚೆನ್ನಾಗಿ ಮೈತಡವಿ ಆ ಸುಖಾನುಭವ ದಿಂದ ಅರಿತರು ಬೇಸಗೆಯ ಬಿಸಿಲಿನ ಬೇಗೆಯಿಂದ ಸುಡುತಲಿರುವ ಗಂ ಗಾಸರಯಜಲವನ್ನು, ಹಿಮಗಿರಿಯಿಂದ ಕರಗಿ ಹರಿದುಬರುವ ತೋ ಯವು ಹೇಗೋ ಹಾಗೆ, ಆ ಜನನಿಯರ ಕಣ್ಣುಗಳಿಂದ ಹೊರಟ ಆನಂ ದಬಾಪ್ಪವು-ಶೋಕದಿಂದ ಉಂಟಾಗಿದ್ದ ಬಿಸಿನೀರನ್ನು ತಣ್ಣಗೆ ಮಾಡಿ ತು, ರಕ್ಕಸರ ಕಣೆಗಳ ಸೆಟ್ಟುಗಳಿಂದುಂಟಾಗಿ ಮಾಯ್ತಿ ರುವ ಮಕ್ಕಳ ಮೈಗಳೊಳಗಣ ಗಾಯಗಳನ್ನು ತಡವಿ ಒಲುಕನಿಕರದಿಂದ ಮುಟ್ಟು ಟ್ಟಿ ನೋಡಿದರು, ಆದರೆ ಅವು ಆ ತಾಯಿಯರಿಗೆ ಹನಿಯ ಗಾಯಗಳಾ ಗಿಯೇ ತೋರಿದುವು. ಆಗಲವು-ಅಯೋ? : ಕ್ಷೇತ್ರಕುಲಾಂಗನೆಯರಿಗೆ ಮಕ್ಕಳಾಗಬೇಕೆಂಬ ಬಯಕೆಯಿದ್ದರೂ, ವೀರಮಾತೆಯರೆಂಬ ಹೆಸರು ಅವರಿಗೆ ಬರಬಾರದು ಎಂದುಕೊಂಡರು. ಬ