ಪುಟ:ರಘುಕುಲ ಚರಿತಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ ಶ್ರೀ ಶಾ ರ ದಾ , ಶಿ (ಅ

  • * * * * \/V

\r\ \ " ** *

  • *

vvvvvvvvvvv ತರುವಾಯ-'ಗಂಡನಿಗೆ ಕರಕರೆಯನ್ನುಂಟುಮಾಡಿದ ಅವಲಕ್ಷ ಣದ ಹೆಂಗಸು ಇವಳೇಗೀತೆ' ಎಂದು ತನ್ನ ಹೆಸರನ್ನು ಹೇಳುತ್ತಾ, ಜಾನಕಿಯು-ಸರ್ಗಗತನಾಗಿರುವ ಮಾವನಿಗೆಪತ್ನಿಯರಾದ ಅತ್ತೆಯರಿಬ್ಬ ರಿಗೂ ಭಕ್ತಿಭೇದವಿಲ್ಲದೆ ಅಡ್ಡಬಿದ್ದಳು, ಮೊಗೂ! ಮೇಲಕ್ಕೆ ಏಳಮ್ಮಾ ! ಪತಿಯಾದ ರಾಮನು-ತಮ್ಮ ನಾದ ಲಕ್ಷ್ಮಣನೊಂದಿಗೆ ಮಹತ್ತರವಾದ ಕ ಸ್ಮವನ್ನು ದಾಟಿದುದು ನಿನ್ನ ಸಾವನ ಚರಿತ್ರೆಯಿಂದಲೇ ಅಲ್ಲವೆ ? ಎಂ ದು ಪ್ರಿಯವಾಗಿದ್ದರೂ ಸತ್ಯವಾಗಿಯೇ ಇರುವ ಮಾತನ್ನು ಹೇಳುತ್ತ, ಪ್ರೀತಿಪಾತ್ರಳಾದ ಸೊಸೆಯನ್ನು ಪರಮಾದರದಿಂದ ಬಾಚಿ ಅಪ್ಪಿ ಕೊಂಡರು. ಆ ಹಿಂದೆ ತಾಯಿಯರಾದ ಕೌಸಲ್ಯಾಸುಮಿತ್ರೆಯU-ರಘುಕುಲತಿ ಲಕನಾದ ರಾಮನ ಶಿರದ ಮೇಲೆ ಆನಂದ ಬಾಷ್ಟ್ರಧಾರೆಯನ್ನು ಕರೆದು, ಪಟ್ಟಾಭಿಷೇಕಮಂಗಳವನ್ನು ಪ್ರಾರಂಭಿಸಿದ್ದ ರು, ಬ೪ ಕ ವೃದ್ದ ಮುಂ ತ್ರಿಗಳು-ಗಂಗೆಯೇ ಮೊದಲಾದ ಮಹಾನದೀಜಲಗಳನ್ನು ಸುವರ್ಣಕುಂ ಭಗಳಿಂದ ತರಿಸಿ, ಆ ಅಭಿಷೇಕೋತ್ಸವವನ್ನು ಕವಪ್ರಕಾರ ಹೀಗೆ ನೆರವೇರಿಸಿದರು: ವಿಭೀಷಣನ ಕಡೆಯವರಾದ ರಾಕ್ಷಸ ಸುಗಿJವನ ಕಡೆ ಯವರಾದ ವಾನರರೂ, ಪೂರ್ವಾದಿ ಸಮುದಗಳಿಂದಲೂ, ಗಂಗಾ ದಿ ಸರಿತ್ತುಗಳಿಂದಲೂ ದಿವ್ಯ ತಿರ್ಥಗಳನ್ನು ತಂದರು, ಮಂತ) ಪೂತಗಳಾದ ಆ ಜಲಬಿಂದುಗಳು-ಜಯಶೀಲನಾದ ರಘುನಂದನನ ಮುಂ ಗಳ ಮರ್ಧದ ಮೇಲೆ ವಿಂಧ್ಯಪರ್ವತದ ಮೇಲೆ ಮೇಘಪ ಭವ ಬಿಂ ದುಗಳಂತೆ ದ್ರೋ ಕ್ರಿಸಲ್ಪಟ್ಟುವು, ರಾಮಚಂದ್ರನು ತಾಪಸನೇಸವನ್ನ ಳವಟ್ಟಿರುವಾಗಲೂ ನೋಡಲಿಕ್ಕೆ ಅತ್ಯಂತ ಸುಂದರನಾಗಿಯೇ ಇರು ತಿದ್ದನು, ರಾಜೇಂದ್ರಾಲಂಕಾರವನ್ನು ಧರಿಸಿದ ಆತನ ಶೋಭೆಯು ಅ ಪರಿಮಿತವಾಗಿದ್ದಿತೆಂದರೆ ಪುನರುಕ್ತಿಯಾಗುವುದು, ಒರಿಸೆಯಾಗಿ ಸೇನೆ ಯೂ ಹೊರಟಿತು, ರಾಕ್ಷಸರ ದಳದಿಂದಲ, ಹರಿಗಳ ಪಡೆಯಿಂದಲೂ ಮಂತ್ರಿ ವೃದ್ದರು ಹಿಂಬಾಲಿಸಿದರು ಬಗೆಬಗೆಯ ತೋರಣಾಲಂಕಾ ರವು ದಾರಿಯುದ್ದಕ್ಕೂ ಕಂಗೊಳಿಸುತಲಿದ್ದಿತು, ಇಕ್ಕೆಲದ ಸೌಧಗಳ ಜಾಲಮಾರ್ಗಗಳಿಂದ ಲಾಜವೃಷ್ಟಿಯು ಸುರಿಯುತಲಿದ್ದಿತು, ರಘು