ಪುಟ:ರಘುಕುಲ ಚರಿತಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ ........ ... ... . ಅಲ್ಲಿ-ಬದ್ಧಾ೦ಜಲಿಯಾಗಿನಿಂತು, “ಎಲ್‌ ತಾಯ ! ನನ್ನ ತಂದೆಯುಸ್ವರ್ಗಫಲವನ್ನು ಕೊಡುವ ಸತ್ಯದಿಂದ ಜಾರಿಬೀಳದಿರಲಿಕ್ಕೆ ಮೂಲಕಾ ರಣವನ್ನು ನಿಜವಾಗಿ ಯೋಚಿಸಿದರೆ ನಿನ್ನ ಸುಕೃತವಲ್ಲದೆ ಬೇರಲ್ಲ,, ಎಂಯು ವಂದಿಸಿ ಹೇಳುತ್ತಾ, ಭ ತನ ತಾಯಿಯ ನಾಚಿಕೆಯನ್ನು ಪರಿಹರಿಸಿದನು. ಬಳಿಕ ಸಂಕಲ್ಪ ಮಾತ್ರದಿಂದ ಬೇಕಾದ ಭೋಗೃಪ ದಾರ್ಥಗಳ ಸಿದ್ಧಿಯನ್ನು ಪಡೆಯುವ ಸುಗ್ರೀವ ವಿಭೀಷಣ ಮೊದಲಾದ ವರ ವಿಸ್ಮಯಗೊಳ್ಳುವಂತೆ ಉಪಚಾರಗಳ ವೈಖರಿಗಳನ್ನು ನೆರವೇರಿ ನಿದನು. ಅನಂತರದಲ್ಲಿ-ಸ ಫಿಯನ್ನಲಂಕರಿಸಿ, ಶತ್ರು ಸಂಹಾರವನ್ನು ಮಾಡಿ ಬಂದಿರುವ ತನ್ನನ್ನು ಬಹುಮಾನಿಸಲಿಕ್ಕೆಂದು ಬಂದ ಅಗಸ್ಯ ನೇ ಮುಂ ತಾದ ದಿವ್ಯಮುನಿಗಳಿಂದ ತನ್ನ ವಿಕ)ಮಕ್ಕೆ ಗೌರವವನ್ನುಂಟುಮಾಡತ ಕುದಾಗಿರುವ ಹಗೆಗಳಾದ ರಾವಣಾದಿಗಳ ಜನ್ಮ ದಿಗ್ವಿಜಯಗಳೇ ಮೊದ ಲಾದ ಚಿತ್ರ ಚರಿತ್ರೆಗಳನ್ನು ಕೇಳಿದನು. ಬಹಳವಾಗಿ ಅಭಿನಂದಿಸಿದ ತಪೋಧನರೆಲ್ಲ ಉಚಿತ ಸತ್ಕಾರಗಳನ್ನು ಪಡೆದು ತೆರಳಿದರು. ಸುಖಾತಿ ಶಯದಿಂದ ಅರಿವಿಗೆ ಬಾರದೆಯೇ ಮತ್ತೆ ಹದಿನೈದು ದಿವಸಗಳ ಕಾಲ ವನ್ನು ಕಳೆದ ಸ.ಗಿನ ವಿಭೀ ಷಣ ಪ್ರಕೃತಿಗಳಿಗೆ, ರಾಮನು-ಸೀತೆಯು ಕರತಲದಿಂದಲೇ ಉತ್ತಮ ಸನ್ಮಾನಗಳನ್ನು ನೆರವೇರಿಸಿ, ಆ ರಕ್ಷಕವೀಂ ದ್ರರನ್ನೆಲ್ಲ ತಂತಮ್ಮ ಸ್ಥಾನಗಳಿಗೆ ಕಳುಹಿಸಿಕೊಟ್ಟನು. ನೆನೆದಮಾತು ದಲ್ಲಿ ಇಪ್ಪ ಪಟ್ಟ (6ಕ್ಕೆ ತೆರಳ ತಕ್ಕುದೂ, ರಾವಣನ ಜೀವಿತಗೊ ಡನೆ ಅಪಹರಿಸಲ್ಪಟ್ಟುದೂ, ಆಕಾಶಕ್ಕೆ ಪುಷ್ಪದಂತೆ ಆಭರಣವೆನಿಸಿದು ದೂ ಆಗಿರುವ ಪುಷ್ಪಕವಿಮಾನವನ್ನು ಮರಳಿ ಕೈಲಾಸನಾಥನಾದ ಕು ಬೇರನಿಗೆ ವಾಹನವಾಗಿರುವಂತೆ ಅನುಜ್ಞೆಯನ್ನಿತ್ತನು, ರಾಮನು - ಇಂತು ತಂದೆಯ ಶಾಸನವನ್ನು ಶಿರದೊಳಾಂತು, ಕ್ಲುಪ್ತವಾಗಿದ್ದ ವನವಾ ಸಪ್ರತಿಜ್ಞೆಯನ್ನು ಈಡೇರಿಸಿ, ಪುನಃ ರಾಜ್ಯವನ್ನು ಸಡೆದು ಧಾರ್ಥ ಕಾಮಗಳಲ್ಲಿ ಹೇಗೋ, ಹಾಗೆಯೇ ತಮ್ಮಂದಿರಲ್ಲಿಯ ವೈಷಮ್ಯವಿ ಇದೆ ಸಮವಾದ ವೃತ್ತಿಯುಳ್ಳವನಾಗಿದ್ದನು, ಮತ್ತು- ಸ್ವಾಭಾವಿಕ ವಾದ ಪ್ರೀತಿಯಿಂದ ಎಲ್ಲ ತಾಯಿಯರಿಗೂ ಸಮಾನವಾದ ಸತ್ಕಾರಗಳ ನೊಪ್ಪಿಸುತ್ತಾ, ಪ್ರಣಖನು-ಆರುಮುಖಗಳಿಂದಲೂ ಸಮವಾಗಿ ಸನ್ಯ - ದ