ಪುಟ:ರಘುಕುಲ ಚರಿತಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪] ರಘುಕುಲಚರಿತಂ. ೬೯ vvvvvvvvvvvvvvvvvvvvvvvvo ಪಾನಮಾಡಿದ ಪಟ್ಟ ತ್ರಿಕೆಯಲ್ಲಿ ಹೇಗೋ ಹಾಗೆಯೇ ನಡೆದುಕೊ ಟ್ಯುತಲಿದ್ದನು. ಆ ರಾಮರಾಜ್ಯದಲ್ಲಿ- ಪ್ರಜೆಗಳೆಲ್ಲ ಲೋಭವಿಲ್ಲದ ದಾತನೆನಿಸಿದ ಆ ರಾಮನಿಂದ ಧನಿಕರೆನಿಸಿದ್ದರು, ಸಕಲ ವಿಘ್ನ ಭಯವನ್ನು ಪರಿಹರಿಸುತ ಲಿದ್ದ ಆ ರಾಮನಿಂದಲೇ ಸಕ್ಕರಾನುಷ್ಠಾನಪರರಾಗಿದ್ದರು. ಧಶಾಸ ನವನ್ನು ಮಾಡಿ ನಿಯಮಿಸುತಲಿದ್ದ ಆ ರಾಮನಿಂದಲೇ ಪಿತೃಮಂತರೆನಿಸಿ ದ್ದರು, ಶೋಕವನ್ನು ಪರಿಹರಿಸಿ ಆನಂದಗೊಳಿಸುತಲಿದ್ದ ಆತನಿಂದಲೇ ಪುತ್ರವಂತರೂ ಆಗಿದ್ದರು. ಆ ದಾಶರಥಿಯು- ಕಾಲವನ್ನತಿಕ್ರಮಿಸದೆ ಧಾಸನವನ್ನೇರಿ ಪ್ರಜೆಗಳ ಯೋಗಕ್ಷೇಮಗಳನ್ನು ಚೆನ್ನಾಗಿ ವಿಚಾರಿ ಸುತ್ತಾ, ತನ್ನೊಡನೆ ಸುಖಾನುಭವದ ಬಯಕೆಯಿಂದ ಸುಂದರವಾದ ಆಕಾರವನ್ನು ಧರಿಸಿ ಬಂದಿರುವ ಅಕೆಯಂತಿರುವ ವಿದೇಹ ರಾಜನಂದ ನೆಯಾದ ಸೀತೆ ಜೆಡನೆ ವಿಹರಿಸುತಲಿದ್ದನು. ರೂಪ, ರಸ, ಗಂಧ ಮೊ ದಲಾದ ವಿಷಯಗಳನ್ನು ಯಥೇಷ್ಮವಾಗಿ ಪಡೆದು ಹಾಯಾಗಿ ಅನುಭ ವಿಸುತ್ತಾ, ಶಿಲ್ಪಿಗಳಿಂದ ಅರಮನೆಯ ಗೋಡೆಗಳ ಮೇಲೆ ಚಿತ್ರಿಸಲ್ಪ ಟ್ವಿರುವ ಆಲೇಖ ಗಳನ್ನು ನೋಡಿ ನೆನೆದ ದಂಡಕಾರಣ್ಯದಲ್ಲಿನ ಅಗಲಿ ಕೆ ಕಳವಳ ಹುಡುಕುವಿಕೆ, ಆಲಾಸ ಮೊದಲಾದ ದುಃಖಗಳೂ ಆ ತಾರಾವರಿಗೆ ಸುಖಗಳಾಗಿ ಪರಿಣಮಿಸುತಲಿದ್ದು ವು ಹೀಗೆ ಕೆಲವು ಕಾಲ ಕಳೆದ ಬಳಿಕ-ಸೀತೆಯ ಕಣ್ಣುಗಳೊಳಗೆ ವಿ ಶೇಷವಾದ ಥಾಳ ಫಳ್ಳದ ಹೊಳವು ಕಾಇಬಂದಿತು. ಕಾಚಿಯ ಹೂ ವಿನಂತೆ ಮುಖವು ಬಿಳುಪೇರಿತು, ಬಾಯಿಬಿಟ್ಟು ಹೇ ದೆಯೇ ತೋರು ತಲಿರುವ ಬಯಕೆಯ ಸೊಕ್ಕಿನಿಂದ ಗರ್ಭಚಿಹ್ನೆಯು ಕಾಣಬಂದಿತ್ತು, ಆ ಗ ಸೀತೆಯು-ಸತಿಗೆ ಪರಮಾನಂದವನ್ನುಂಟುಮಾಡತಕ್ಕವಳಾದಳು. ರನು ಣನಾದ ರಾಮನು ಕುರುಹಿನಿಂದ ಪತ್ನಿಯು ಗರ್ಭಿಣಿಯೆಂಬುದನು ಅ ರಿತನು, ರಹಸ್ಯದಲ್ಲಿ ಲಜ್ಞೆಸುತಲಿರುವ ಆ ಕೃಶಾಂಗಿಯನ್ನು ಕುರಿತು, ಗರ್ಭವತಿಯ ಬಯಕೆಯನ್ನು ಸಲ್ಲಿಸಬೇಕೆಂಬ ಶಾಸ್ತ್ರವನ್ನನುಸರಿಸಿ cಎಲೆ ರಮಣಿ ! ನಿನ್ನ ಮನದ ಅಭಿಲಾಷೆಯೇನು ? ನಾಚದೆ ಹೇಳು, ಎಂದು ಪ್ರೇಮಭರದಿಂದ ಬೆಸಗೊಂಡನು, ಆಗಲಾ ಸೀತೆಯು-'ತೊಂಡು ದನಗಳು ಮೇದು ಹೋಗುವ ಮತ್ತು ತಿರುಕರಿಗೆ ಕೊಡತಕ್ಕುದೆನಿಸಿದ