ಪುಟ:ರಘುಕುಲ ಚರಿತಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪]. ರಘುಕುಲಚರಿತಂ. V'೧

  • * * * * * * wrown

ಗಿ ಹೊರಲಸದಳವಾದ ಅಪಕೀರ್ತಿಯಿಂದಹಾಗೆ ಪೆಟ್ಟು ಬಿದ್ದ ವೈದೇಹೀವಲ್ಲಭ ನ ಎದೆಯು ಚಮ್ಮಟಿಕೆಯಿಂದ ಬಡಿಯಲ್ಪಟ್ಟ ಕಾಯ ಕಬ್ಬಿಣದಂತೆ ಒಡೆ ಯಿತು, ಆಗ-ತನ್ನ ವಿಷಯವಾಗಿ ನೆಗಳಿರುವ ಲೋಕಾಪವಾದದ ಕಥೆಯ ನ್ನು ಅಸಡ್ಡೆ ಮಾಡಿ ಬಿಟ್ಟು ಬಿಡಲೇ ? ಅಥವಾ-ದೋಸಲೆ ಶವಿಲ್ಲದ ಸಾಧಿ ಯೆನಿಸಿದ ಸೀತೆಯನ್ನು ತೊರೆದು ಬಿಡಲೆ ? ಈ ಎರಡು ಪಕ್ಷಗಳಳಗೆ ಯಾವುದನ್ನು ಅಂಗೀಕರಿಸಲಿ ? ನು ತಾವುದನ), ತ್ಯಜಿಸಲಿ , ವಿಂದು ಗೊ ತ್ತು ಮಾಡಲಾರಗೆ ರಾಮನು- ಉಯ್ಯಲೆಯಂತೆ ಬಹು ಚಂಚಲವಾದ ಚಿವೃತ್ತಿಯುಳ್ಳವನಾದನು, ರಾಮನೆಂದರೇನು ಸಾಮಾನ್ಯನೇ ? ಸರ್ವಲೋಕಮಾನ್ಯನಲ್ಲವೆ ? ಅದರಿಂದಲೇ ಅನ್ಸನಿವರ್ತ್ಯವಲ್ಲದ ಆ ಅಪ ವಾದವನ್ನು ಪತ್ನಿ ಸರಿತಾಗವೆಂಬೊಂದರಿಂದಲೇ ಅಳಿಸಿ, ತೊಡೆದು ಬಿಡ ಬೇಕೆಂದು ನಿಶ್ಚಸಿದನು ಆಹಾ ! ಇದು ನ್ಯಾಯವೇಸರಿ ; ಹೇಗೆಂ ದರೆ - ಯಶೋಧನರಾದ ಪುರುಷರಿಗೆ ತಮ್ಮ ದೇಹಕ್ಕಿಂತಲೂ ಯಶಸ್ಟ್ ದೊಡ್ಡದೆನಿಸಿರುವುದು, ಹೀಗಿರುವಲ್ಲಿ ಸಕಂದನ ವನಿತಾದಿಗಳೆಂಬ ಇಂದ್ರಿಯಾಣಗಳು ದೊಡ್ಡವು ಎನಿಸಬಲ್ಲವೆ ? ಎಂದಿಗೂ ಹಾಗಾಗ ಲಾರವು | - ರಾಮನ ಮುಖವು ಕಳೆಗುಂದಿತು, ಸಂತಸವೆಲ್ಲ ಬೆಂತಯರಾಶಿ ಯಾಯಿತು, ಮುಖವಿಕಾರವನ್ನು ಕಂಡು ಅನುಜರೆಲ್ಲ ಖಿನ್ನರಾದರು ತಮ್ಮಂದಿರನ್ನು ಸೇರಿಸಿದನು. ತನ್ನ ವಿಷಯ ವಾಗಿ ಹರಡಿರುವ ಕೌಲೀ ನವನ್ನು ಅವರಿಗೆ ಅರುಹಿದನು, ಮರಳಿ ಅವರನ್ನು ಕುರಿತು ಇಂತೆಂದನು. ಎಲೈ ಪಿ ಯು ಸೋದರರುಗಳಿ ! ಜಗಚ್ಛಹೈವೆಸಿದ ಸೂರನಿಂದ ನಡೆದುಒಂದ ಈ ರಾಜ೩೯ ಗಳ ವಶವು ಸದಾಚಾರದಿಂದ ಪಾವನವೆನಿಸಿ ದುದು, ಇಂತಹ ಪರಿಶುದ್ಧ ಸಂತತಿಗೆ, ಹಿಮದ ಮೇಲಣ ಗಾಳಿ ಬೀಸ ವುದರಿಂದ ದರ್ಸಣಕ್ಕೆ ಹೇಗೋ ಹಾಗೆ ಈ ನನ್ನಿಂದ ಎಂತಹ ಈಕಳಂ ಕವು ಸಂಭವಿಸಿತು ನೋಡಿರಿ. ಅದರಿಂದ ಲೋಕದಲ್ಲಿ ಬಹುಳವಾಗಿ ಪ ಸರಿಸುತಲಿರುವ ಈ ಅರ್ವವು - ಜಲತ೦ಗಗಳಲ್ಲಿ ಹರಡುವ ತೈಲ ಬಿಂದುವಿನಂತಿದೆ ಬಂಧನಸ್ತಂಭವನ್ನು ಗಜೇಂದ್ರ ನೆತೆನಾಸೀ ಪಾಪಮಲ ವಾಗಿರುವ ಈವಾಚ್ಚವನ್ನು ಸಹಿಸಲು ಶಕ್ತನಲ್ಲ, ಆದಕಾರಣ ಪೂರ್ವದಲ್ಲಿ 11