ಪುಟ:ರಘುಕುಲ ಚರಿತಂ ಭಾಗ ೧.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇರುವುದರಿಂದಲೂ ಕಥಾಸಂವಿಧಾನವು ಮುಗಿದಿರುವಂತೆ ಕಾಣಬರದಿರುವುದರಿಂದಲೂ, ೨೦ - ೫ನೆ ಸರ್ಗಗಳು ದೊರೆತಿರುವಂತೆ ತಿಳಿದುಬರುವುದರಿಂದಲೂ ೧೯ ಸರ್ಗಕ್ಕಿಂ ತಲೂ ಗ್ರಂಥವು ಹೆಚ್ಚಾಗಿರುವಂತೆ ತೋರುತ್ತದೆ, ಕಾಳಿಕ್ಂಪುರಿಯಲ್ಲಿ ಕಾಳೀಯಕನೆಂಬ ಬ್ರಾಹ್ಮಣನಿಗೆ ಒಬ್ಬ ಕುಮಾರನಿದ್ದು, ಆ ಬಾಲಕನ ಮಾತಾಪಿತೃಗಳು ಸರ್ದ ಹತರಾಗಿ ಬಂ ದೇ ದಿವಸ ದಿವಂಗತರಾದರು. ಅವರ ರಕುಶಲಕನು ಈ ಶಿಶುವನ್ನು ಸಂರಕ್ಷಿಸುತ್ತಿದ್ದನು. ಆ ದೇಶದ ಅರಸಿನ ಮಗಳು ಎಂತಹ ರಾಜಕುಮಾರನನ್ನು ಪತಿಯನ್ನಾಗಿ ಬರಿಸಲು ಒಪ್ಪದೆ ತಿರಸ್ಕರಿ ಸುತ್ತಿದ್ದ ಕಾರಣ, ರಾಜಮಂತ್ರಿಯು ಬೇಸರಪಟ್ಟು, ಒಂದುದಿವಸ ದನಗಳನ್ನು ಮೇಯಿಸುತ್ತಿದ್ದು ಸಂಯಂಕಾಲದ ಹೊತ್ತಿನಲ್ಲಿ ಬರುತ್ತಿದ್ದ ಈ ತರುಣನನ್ನು ಕಂಡು ಇವನಿಂದ ರಾಜಪುತ್ರಿಯನ್ನು ವಂಚಿಸಬೇಕೆಂದು ಬಗೆದನು. ಮಾರನೆಯ ದಿವಸ ಈ ಯುವಕನನ್ನು ವಸ್ತ್ರಾಭರಣಗಳಿ ದಲಂಕರಿಸಿ, ಆ ಪಟ್ಟಣದ ಪಂಡಿತರ ನಲ್ಲ ಅವನ ಶಿಷ್ಯರನ್ನಾಗಿ ಕಲ್ಪಿಸಿ, ರಾಜಾಸ್ಥಾನದಲ್ಲಿ ಆ ಬಾಲಕನನ್ನು ಮಣನ ದಿಂದಿರುವಂತೆ ಏರ್ಪಡಿಸಿ, ಶಿಷ್ಯರಿಗೆ ರಾಜಕುಮಾರಿಗೂ ಕಥಾಪ್ರಸಂಗವು ನಡೆದಖಳಿಕ ಅಂತೇವಾಸಿಗಳಿಂದ ಪರಾಜಿತಳಾದವಳು ಆಚಾರನನ್ನು ಪರೀಕ್ಷಿಸಕೂಡ ದೆಂದು ನಿರೋಧಿಸಿ, ವಿವಾಹ ಮಹೋತ್ಸವವನ್ನು ನೆರವೇರಿಸಿದನು, ತರುವಾಯು ವಂಚಿತಳಾದ ಧೂಮಲಪುತಿ)ಯು ಪತಿಯನ್ನು ಕರೆದೊಯ್ಯು , ಕಾಳಿಕಾ ದೇವಾಲ ರದಲ್ಲಿ ದೇವತೆಯನ್ನು ಅರ್ಚಿಸಿ, ತನ್ನ ಶಿರವನ್ನು ಬಲಿಕೊಡಲು ಉದ್ಯುಕ್ತಳಾದಳು, ಪ್ರತ್ಯಕ್ಷಳಾದ ಮಹಾದೇವಿಯು ಆ ತರುಣನ ನಾಲಗೆಯಲ್ಲಿ ( ಅಸ್ತ್ರಕ್ಕೆ ದ್ರಾ ಶೇಷಃ ” ಎಂಬ ಅಕ್ಷರಗಳನ್ನು ಬರೆದು, ಆ ಮೇಲೆ ಜ್ಞಾನಸ್ನಾನವನ್ನು ಪಡೆದ ಕಾಳಿದಾಸನು_ ಅಸ್ತುತ್ರನ್ಯಾಂದಿ ದೇವತಾತಾ ಎಂದು ಕುವಾರಸಂ ಧವ ಕಾವ್ಯವನ್ನೂ, " ಕಸಿ ತ್ಯಾಂತಾರಮಣ ವಸತಿಂ ಎಂದು ಮೇಘದೂತವನ್ನೂ (' ವಾಗರ್ಥಾವಿವ ಸಂಪೃಕ್ ” ಎಂದು ರಘುವಂಶ ಕಾವ್ಯವನ್ನೂ, ವಿಶೇಷ ಶಬ್ದಾ ರಂಧದಿಂದ ಬೇರೊಂದು ಕಾವ್ಯವನ್ನೂ, ತತ • ಶಾಕುಂತಲ, ವಿಕ್ರಮೋಶೀಯ ಮೊದಲಾದ ೧೬ ಗ್ರಂಥಗಳನ್ನೂ ಬರೆದನಲ್ಲದೆ, ಈರಪತ್ನಿಯನ್ನು ಗೌರವಖುದ್ದಿ ಯಿಂದ ಬಿಟ್ಟು, ದೇಶಾಟನ ಮದಿಂದ ವಿಕ್ರ ನಭೋಜನನ್ನು ತಂದ) ಸೇರಿದನು ಎಂದು ಕರ್ಣಾಕರ್ಣಿಕೆಯಗಿ ಬಂದಿರುವ ಅಜ್ಞಾತವಲವಕ್ಕವಾದಿ ಉರಂತಕಥೆಯು ಎಲ್ಲದೇಶಗಳಲ್ಲಿಯೂ ಹರಡಿ ಇದೆ, ಇಪ್ಪೆಹೊರತು, ಈತನ ಜನ್ನ ಚರಿತ್ರೆಯು ಯಥಾವತ್ತಾಗಿ ತಿಳಿದುಬಂದಿಲ್ಲ.