ಪುಟ:ರಘುಕುಲ ಚರಿತಂ ಭಾಗ ೧.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ? ಶ್ರೀ ಶಾರದಾಂ ಬಾಯ್ಕೆ ನಮಃ ೧A ರಘುಕು ಚರಿತಂ Kತಿ -*ಪ್ರಥಮಧ್ಯಾಯಂ*- ಇ - ಕಂದಗಿ ವಾಗರ್ಥ೦ಗಳ ತರದಿಂ | ದಾಗಳು ವೆಡವರೆದು ತೋರ್ಪು ವಾ ಪರಮಶ | ರ್ಗಿಗಳ ವಿಕ್ಷಪಿತರ್ಗುo I! ವಾಗರ್ಥ ಜನಕಾಗಿ ಯಭಿ ನಮಿಸಿದವೆಂ || ಸೂಚನಗಿ ವೈವಸ್ವತ ಕುಲ ದೇಗೆ. ಭೂವಲ್ಲಭೆ ನಾ ದಿಲೀಪ ನರಹಿತಿಯಿಂದಂ || ಭಾವಿಸಿ ಗುರುವಂ ವಿಪಿನದ : | ಸೇವಿಸೆ ತು) ಮುನಿಯು ಸುರಭಿಯಂ ಪೊರವಟ್ಟಂ | - *ಕಾಳಿದಾಸವಾಬ್ಬು ಖಂ* - ಸೂನು ಮೂಲಪುರುಷನಾಗಿರುವ ರಘುಕುಲವು- ಬಹು ವಿಸ್ಮ ರವಾಗಿದೆ, ಕೆಲವು ವಿಷಯಗಳನ್ನು ಮಾತ್ರವೇ ಬಲ್ಲ ನನ್ನ ಬುದ್ದಿಯು-ಆ ವಂಶದರಸರ ಚರಿತೆಯ ನ್ನು ವಿವರಿಸಿ ಹೇಳುವಷ್ಟು ಶಕ್ತವಾಗಿಲ್ಲ, ಹಾಗಿ ದ್ದರೂ ಆ ಕೆಲಸದಲ್ಲಿ ನಾನು ಉದ್ಯೋಗಿಸಿರುವುದು-ಸಣ್ಣದೊಣಿಯಿಂದ ದೊಡ್ಡ ಕಡಲನ್ನು ದಾಟಲಿಕ್ಕೆ ಪ್ರಯತ್ನಿಸುವಂತಾಗಿದೆ. ಈ ಮಹಾ ಕಾರವನ್ನು ಮಹಾಕವಿಗಳು ಮಾಡಬೇಕು. ಅಲ್ಪ ಬುದ್ದಿ ಯುಳ್ಳ ಈ ನಾನು-ಅವರ ಹೆಸರುವಾಸಿಯನ್ನು ಗಳಿಸಬೇಕೆಂದು ಬಯಸಿ, ಕೈಹಾಕು ತಿರುವುದನ್ನು ನೋಡಿದರೆ, ಎತ್ತರವಾದ ಮನುಷ್ಯನ ಕೈಗೆ ಸಿಕ್ಕಬಹು ದಾಗಿರುವ ಗಿಡದಲ್ಲಿನ ಹಣ್ಣಿಗೆ ಆಶೆಪಟ್ಟು, ಕಯ್ಯನೆತ್ತಿದ ಗುಜ್ಜಾರಿಯಂತೆ ಜನರ ನಗೆ ಗೀಡಾಗುವುದೆಂದು ಕಾಣಬರುತ್ತದೆ.