ಪುಟ:ರಘುಕುಲ ಚರಿತಂ ಭಾಗ ೧.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಘುಕುಲಚರಿತಂ ဂဂ \\ • / wx ಮತ್ತೆ ಎಂಟು ವರ್ಷಗಳ ಕಾಲವನ್ನು ಬಹು ಕದಿಂದ ತಳ್ಳುತ ಬಂದನು, ಮತ್ತು - ಪ್ರಿಯವಲ್ಲಭೆಯಾದ ಇಂದುಮತಿಯ ವಿಯೋ ಗದಿಂದುಂಟಾದ ದುಃಖಭಾರವನ್ನು, ಆಕೆಯ ಹೋಲಿಕೆಯನ್ನು ಪಡೆದಿ ರುವ ವಸ್ತುಗಳ, ಭಾವಚಿತ್ರಗಳ, ಮತ್ತು ಸ್ಪಷ್ಟ ದಲ್ಲಿನ ಕ್ಷಣಿಕವಿಕಾ ರಗಳ ದರ್ಶನದಿಂದ ತಾಳುತಲಿದ್ದನು, ಆದರೆ - ಬಲವಾಗಿಯೇ ಕಟ್ಟಿ ರುವ ಮಹಡಿಗಳಮೇಲೆ ಸಂದುಗಳಲ್ಲಿ ಮೊಳೆಯತಕ್ಕ ಆಲ ಅರಳ ಮೊದ ಲಾದಗಿಡಗಳ ಮೊಳಕೆಯು - ಸಧತಲವನ್ನು ಬಲಾತ್ಕಾರವಾಗಿ ಛೇದಿಸು ವಹಾಗೆ, ಶೋಕಶಂಕುವು-ಅಜನ ಹೃದಯವನ್ನು ಭೇದಿಸಿತು. ಅದನು - ವೈದ್ಯರಿಗೆ ಅಸಾಧ್ಯವೆನಿಸಿದ ಆಶೋಕಶಲ್ಯವನ್ನು ಪ್ರಾಣನಾಶಕ್ಕೆ ಕಾರಣವಾಗಿದ್ದರೂ, ಪ್ರಿಯಾನುಗಮನತ್ಪರೆಯ ಕುತೂಹಲದಿಂದ ಲಾಭ ವನ್ನಾಗಿಯೇ ತಿಳಿದನು. ಆ ಮೇಲೆ ಅಜನೃಪನು – ಸ್ವಭಾವ ಸಂಸ್ಕಾರಗಳಿಂದ ವಿನಯವಂ ತನಾಗಿ, ಕವಚಧಾರಣ ಸಮರ್ಥನೆನಿಸಿದ ದಶರಥ ಕುಮಾರನನ್ನು ರಾಜ್ಯ ರಕ್ಷಣಕಾರದಲ್ಲಿ ವಿಧಿಯಪ್ರಕಾರ ನೇಮಿಸಿದನು, ರೋಗಗ್ರಸ್ತವಾದ ಶರೀರವು ಸರ್ವಧಾ ಉಳಿಯುವುದಿಲ್ಲವೆಂದು ತೋರಿತು, ಆ ದುಮ್ಮ ಸ್ಥಿತಿಯನ್ನು ಶಾಸ್ತ್ರ ಪ್ರಕಾರ ಅನಶನವ್ರತದಿಂದ ತೊರೆಯಬೇಕೆಂದು ಬಯಸಿದನು, ಆ ಹಿಂದೆ-ಗಂಗಾ ಸರಯೂ ಸಂಗಮಸ್ಥಾನದಲ್ಲಿ ಸ್ವಂದ ವಚನವನ್ನನುಸರಿಸಿ ದೇಹವನ್ನು ತ್ಯಜಿಸಿದನು, ಕೂಡಲೇ ಅಮರತ್ನ ವನ್ನು ಪಡೆದನು, ಪೂರ್ವಕ್ಕಿಂತಲೂ ಅಧಿಕತರವೆನಿಸಿದ ಕಾಂತಿಯನ್ನು ತಳೆದಿರುವ ಕಾಂತೆಯೊಡನೆ ಕಲೆತನು, ಅಮರೇಂದ)ನ ನಂದನೋದ್ದಾ ನದಲ್ಲಿಯೂ, ಕ್ರೀಡಾಭವನಗಳಲ್ಲಿಯೂ ಸುಖವಾಗಿ ವಿಹರಿಸುತಲಿದ್ದನು. - ಇಂತು ಅಜವಿಲಾಪವೆಂಬ ಎಂಟನೆಯ ಸರ್ಗ೦