ಪುಟ:ರಘುಕುಲ ಚರಿತಂ ಭಾಗ ೧.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಾ ರ ದಾ , [ಅ ಅಣಿಮಾಡಿಟ್ಟು, ಭಯಪ್ರವೇಶಕ್ಕೆ ಸಂಚಿಲ್ಲದಂತೆಸಗಿ, ಧಾರ್ಥಕಾಮಗ ಆಗೆ ಮೂಲವಾದ ದೇಹವನ್ನು ಕಾಪಾಡಿಕೊಂಡನು. ರೋಗಾದ್ಭುಪ ದ್ರವಗಳ ಹಾವಳಿಗೆ ಅವಕಾಶವಿಲ್ಲದಂತೆ, ಮುಂಚೆಯೇ ದೇವತಾರಾಧ ನಾದಿಗಳಿಂದ ಧರ್ಮವನ್ನಾರ್ಜೆಸಿಟ್ಟಿದ್ದನು. ಹಣವನ್ನು ಗಳಿಸಬೇಕೆಂ ದು ತಹತಹ ಪಡದೆಯೇ, ದ್ರವ್ಯವನ್ನು ಸಂಪಾದಿಸಿದನು. - ಸುಖಪಡಬೇ ಕೆಂದು ಆಶೆಯಲ್ಲಿ ಮುಳುಗದೆಯೆ, ಸುಖವನ್ನೂ ಅನುಭವಿಸಿದನು. ಹೊರ ರ ವೃತ್ತಾಂತವೇ ಮುಂತಾದ ಸಕಲ ವಿಷಯಗಳನ್ನೂ ಬಲ್ಲವನಾಗಿದ್ದ ರೂ ಮನದಿಂದಿರುತ್ತಿದ್ದನು, ಲ್ಲರನ್ನೂ ದಂಡಿಸುವ ಶಕ್ತಿಯಿದ್ದರೂ ಆತನಿಗೆ ಬಹು ತಾಳ್ಮೆಯಿದ್ದಿತು. ಕೊಡುಗಳ್ಳ ವನಾದರೂ ಹೆಮ್ಮೆಯಿಂದ ತನ್ನ ನ್ನು ತಾನು- ಹೊಗಳಿಕೊಳ್ಳದೆಯ, ಹೆನ ಹೊಗಳಿಕೆಗೆ ಹಿಗ್ಗದೆಯ ಇರುತ್ತಿದ್ದನು. ಆದಕಾರಣ-ಜ್ಞಾನ, ದಂಡಶಕ್ತಿ, ದಾತೃತ್ಯ, ಎಂಬೀಗುಣ ಗಳು-ಮನ ಸೈರಣೆ, ಹೊಗಳಿಕೊಳ್ಳದಿರೋಣ ಎಂಬಿ ಗುಣಗಳೊಡ ನೆ ಪರಸ್ಪರ ವಿರುದ್ಧ ಗಳಾಗಿದ್ದ ರೂವೈವವನ್ನು ತೊರೆದು, ಆತನಲ್ಲಿ ಒಡ ಹುಟ್ಟದವುಗಳಂತೆ ಗೆಳೆತನದಿಂದಿದ್ದುವು. ಧೀರನಾದ ಆ ಧರಿತ್ರೀನಾಥನುಹೂವು, ಹಣ್ಣು, ಹೆಣ್ಣು, ಹೊನ್ನು, ಹಾಡು, ಮೊದಲಾದ ವಿಷಯಗಳಿಗೆ ವಶನಾಗಿ ರಲಿಲ್ಲ,ಸಕಲ ವಿದ್ಯಾಪಾರಂಗತನೆನಿಸಿ, ಮಹಾಧಾತ್ಮನೂ ಆಗಿ ದನು.ಆದುದರಿಂದಲೇ ಆತನಿಗೆ ಜ್ಞಾನದಿಂದ ಮುಪ್ಪು ಬಂದಿದ್ದಿತಲ್ಲದೆ ವಯ ಸ್ಸಿನಿಂದ ಬಂದಿರಲಿಲ್ಲ. ಇಂತು-ಸತ್ಯ – ಜ್ಞಾನಾದಿ ಗುಸಿಗಳಿಗೆ ನಿಧಿಯಾ ದ ಆ ಭೂವಲ್ಲಭನು-ತನ್ನ ದೇಶದ ಪ್ರಜೆಗಳ ಮಕ್ಕಳಿಗೆ ವಿದ್ಯಾಬುದ್ದಿಗ ಳನ್ನು ಕಲಿಸಿದ ವಿನಯನದಿಂದಲೂ,ಭಯವಿಲ್ಲದಂತೆ ಮಾಡಿದ ರಕ್ಷಣೆಯಿಂ ದಲೂಧಮ್ಮಸಂಬಂಧದತಂದೆಯಗಿರುತ್ತಿದ್ದನು.ಆಯಾ ಮಕ್ಕಳ ತಾಯಿತಂ ದೆಗಳು-ಆ ಹಸುಳೆಗಳಜನನಕ್ಕೆ ಮಾತ್ರವೇ ಕಾರಣರಾಗಿರುತ್ತಿದ್ದ ರು.ಲೋ ಕವ್ಯವಹಾರದ ಮಾದೆಯನ್ನು ಕಾಪಾಡಲೋಸುಗ ಅಪರಾಧಿಗಳಿಂದ ದಂಡದ ತೆರಿಗೆಯನ್ನು ತೆಗೆದುಕೊಳ್ಳುತ್ತ, ವಂಶಾಭಿವೃದ್ಧಿಯ ಧಾರ್ಥ ವಾಗಿ ವಿವಾಹವನ್ನು ಮಾಡಿಕೊಂಡು, ತನ್ನ ತಪ್ಪುಗಳನ್ನೆಲ್ಲ ತಿಳಿದು ತಿದ್ದಿ ಕೊಳ್ಳುವ ವಿದ್ವಾಂಸನಾಗಿದ್ದ ಆ ತಿರೆಯಾಸಿಗೆ, ಧನಕಾಮಲಾಭಗಳ ರಡೂ ಧರಲಾಭವಾಗಿಯೇ ಪರಿಣಮಿಸಿದ್ದುವು. ಇದಲ್ಲದೆ-ಆ ಅರಸು-ಪ್ರಜೆಗಳಿಂದೆತ್ತಿದ ಕಂದಾಯ ಕವಳಿಗೆಗಳಿಂದ