ಪುಟ:ರಘುಕುಲ ಚರಿತಂ ಭಾಗ ೧.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ, ಶಾ ರ ದಾ. MMMy Mov ••• v :

ಹೇಗೋ ಹಾಗೆ, ಆ ಮಹಾರಾಜನಿಗೆ ಧರ ಪತಿಯಾಗಿದ್ದಳು, ಆ ದಿಲೀಪರಾಜನಿಗೆ ಬಹುಗುಂದಿ ಹೆಂಡತಿಯರಿದ್ದರು. ಆದರೂ ಆತನುತನ್ನ ಮನೋಗತವನ್ನನುಸರಿಸಿ ಬಾಳುವ ಸುದಕ್ಷಿಣೆಯಿಂದಲೂ, ರಾಜ್ಯ ಲಕ್ಷ್ಮಿಯಿಂದಲೂ ತನ್ನನ್ನು ಸಪತ್ನಿಕನನ್ನಾಗಿ ಭಾವಿಸಿ ಇದ್ದನು. ಅಂತಾಮನದನ್ನೆಯೊಡನೆ ಸಂಸರಿಸುತಲಿರುವಲ್ಲಿ, ಅರಸಿಗೆ ಸಂತಾ ನಲಾಭವಾಗಲಿಲ್ಲ. ಫಲವು ದೂರವಾಗಿದ್ದಿತು, ಕಳವಳವೇನೋ ಹೆಚ್ಚು ತಲಿತ್ತು , ಈ ತಿಂಗಳಲ್ಲಿ, ಇಲ್ಲವೆ ಮುಂದಿನ ತಿಂಗಳಲ್ಲಿ, ಅಥವಾ ಆಚೆಯ ತಿಂಗಳೊಳಗೆ ಫಲವು ನಿಲ್ಲಬಹುದೆಂದು ತಹತಹ ಪಡುತ ಕಾಲವನ್ನು ಕಳೆಯುತ ಬಂದನು. ಆದರೂ ಫಲಸೂಚನೆಯಾಗಲಿಲ್ಲ, ಉಪಾಯಾಂತರವನ್ನು ಹುಡುಕಬೇಕಾಯಿತು. ಆಗ ಅರಸು-ಮನದಣಿ ಕೆಯನ್ನಾಚರಿಸಲು ತನ್ನ ಹೆಗಲ ಮೇಲಿದ್ದ ನಾಡಿನ ಆಡಳಿತದ ಹೊರೆಯ ನ್ನು ನಂಬುಗೆ ಗೊಳಗಾದ ಮಂತ್ರಿಗಳಿಗೆ ಒಪ್ಪಿಸಿದನು. ಬಳಿಕ ಆ ರಾಜ ದಂಪತಿಗಳು-ಸ್ಪಾನಾದಿಗಳಿಂದ ಪರಿಶುದ್ಧರಾಗಿ ಬ್ರಹ್ಮನು ಸೃಷ್ಟಿಕಾಲ ದಲ್ಲಿ ತನ್ನ ಸೃಷ್ಟಿಯಸ್ಕರಕ್ಕಾಗಿ-ದಕ್ಷ, ಮರೀಚಿ, ಪ್ರಲಸ್ಯ, ಪು ಲಹ, ಕತು, ವಿಶ್ವೇಶ ಮೊದಲಾದ ಹ: ನಾಲ್ಕು ಮಂದಿ ಪ್ರಚೇಶ್ವರರನ್ನು ತನ್ನ ಮನಸ್ಸಿನಿಂದ ಕಲ್ಪಿಸಿದನು, ಅವರಿಂದ ಲೋಕವೆಲ್ಲ ಹರಡಿತು?' ಎಂದು-ಸಂತತಿಗೆ ಮೂಲ ಕಾರಣನಾದ ವಿಶ್ವೇಶನೆಂಬ ಬ್ರಹ್ಮನನ್ನು ಭಕ್ತಿ ಯಿಂದ ಪೂಜಿಸಿ, ಸಂತಾನಾ ಫಿಲಾಪ್ಪೆಯಿಂದ ತಮ್ಮ ಮನೆತನಕ್ಕೆ ಗುರು ವಾದ ವಸಿಷ್ಠ ಮುನಿಯನ್ನು ದಶ ನ ಮಾಡಬೇಕೆಂದು ಆತನ ತಪೋವನ ವನ್ನು ಕುರಿತು ಹೊರಟರು. ಅಷ್ಟು ಹೊತ್ತಿಗೆ ಕಿವಿಗಿಂಪಾಗಿ ದನಿಗೈವ ರಥವು ಬಂದು ಸಿದ್ಧವಾಯಿತು. ಸತಿಪತಿಗಳಿಬ್ಬರೂ ಏರಿದರು, ಆಗಕಾರುಗಿಲನ್ನು ಏರಿದ ವಿಂಚು ಮತ್ತು ನೀರುತುಂಬಿದ ನೋಡ ಅಥವಾ ಐರಾವತವೆಂಬ ಇಂದನ ಆನೆ ಇವುಗಳಂತೆ ಕಂಗೊಳಿಸುತ್ತಿದ್ದ ಗು ತಪೋವನವಾಸಿಗಳಿಗೆ ತೊಂದರೆಯಾಗಬಾರದು, ವಿನೀತವೇಷದಿಂದ ಪ) ವೇಶಿಸಬೇಕು ಎಂದು,ಮಿತವಾದ ಪರಿವಾರದಿಂದೊಡಗೂಡಿದ್ದ ರೂ ಬೆಳ ಗುತಲಿರುವ ರಾಜತೇಜಸ್ಸಿನ ಮಹಿಮೆಯಿಂದ ಬಹುಸೇನೆಯೊಡಗೂಡಿ ರುವವರ ಹಾಗೆ ಕಾಣಬರುತಲಿದ್ದರು. ಆಗ-ಹಾಲು ಮಡ್ಡಿಯ ಗಿಡಗಳೊಳಗೆ ನುಗ್ಗಿ, ಹೂಗಳೊಳಗಣ