ಪುಟ:ರಘುಕುಲ ಚರಿತಂ ಭಾಗ ೧.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಶ್ರೀ ಶಾ ರ ದ . ( ಇyyy ಅದರಿಂದ ನಿನ್ನ ಮನಸ್ಸಿಗೆ ನೋವುಂಟಾಗುವುದಿಲ್ಲವೆ?ಹಾಗೆಯೇ-ನಿನ್ನವನಾ ದ ಈನಾನು ಸಂತಾನ ಶೂನ್ಯನಾಗಿರುವಲ್ಲಿ, ಇಂತಹ ನನ್ನನ್ನು ನೋಡಿ,ನೀ ನುಸಂಕಟಪಡದಿರಬಹುದೆ? ಎಲೈ ಪೂಜ್ಯನೇ! ಮಜ್ಜನಕ್ಕೆ ಬಿಡದೆ ಒಂದೆ ಡೆಯಲ್ಲಿಯೇ ಕಟ್ಟಿದ್ದರೆ, ಕಟ್ಟು ಗೊತ್ತು-ಆನೆಯನ್ನು ಸಂಕಟ ಪಡಿಸುವ ಹಾಗೆ, ಪಿತ್ರಗಳ ಕಟ್ಟ ಕಡೆಯ ಸಾಲವು ಸಂತತಿಯಿಲ್ಲದನನ್ನನ್ನು ತಡೆಯ ಲಾಗದ ತಾಪಕ್ಕೋಳಗುಮಾಡಿದೆ, ಇದೇ ನನ್ನ ಮುಗಿವಳಿಯ ಬಿನ್ನಹ ವು, ನಾನಾರುಣದಿಂದ ಮುಕ್ತನಾಗುವುದೆಂಬುದು ನಿನ್ನ ಕರಗತವಾಗಿದೆ. ಏಕೆಂದರೆ- ಇಕು ಕುಲದರಸರಿಗೆ ಅಸದಳವೆನಿಸಿದ ಆಯವು- ನಿನ್ನಿಂ ದಾಗ ತಕ್ಕುದು ಎಂಬುದು ಸಿದ್ದವಾಗಿಯೇ ಇದೆ ಎಂದು ಹೇಳಿ ಸು ಮೈನಾದನು. ಇಂತಾ ದಿಲೀಪನ ಬಿನ್ನಪವನಾಲಿಸಿ, ತಪೋನಿಧಿಯಾದ ಮುನಿ ಯುಜ್ಞಾನದಿಂದ ಅರೆಮುಗಿದ ಕಣ್ಣುಗಳುಳ್ಳವನಾಗಿ, ಎವೆಯಿಕ್ಕದೆಮಲ ಗಿದ ಮಿಾನುಳಮಡುವಿನಂತೆ ಅರೆಗಳಿಗೆಯವರೆಗೆ ಅಲುಗದೆ ಸುಮ್ಮನಿದ್ದು, ಚಿತ್ತೈಕಾಗ್ರದಲ್ಲಿ ಸಮಾಧಿ ದೃಷ್ಟಿಯಿಂದ ಅರಸಿನ ಸಂತಾನಲಾಭದ ತ ಡೆಗೆ ಕಾರಣವನ್ನರಿತು, ತರುವಾಯ ಧರಾನಾಥನಂಕುರಿತು ಇಂತೆಂದನು:- ಎಲೈ ಧರಣಿಪಾಲನೆ ! ಕೇಳು- ಪೂರ್ವದಲ್ಲಿ ಒಂದುವೇಳ- ನೀನು ಸ್ವರ್ಗಕ್ಕೆ ತೆರಳಿದ್ದು, ಇಂದ್ರನನ್ನು ಸೇವಿಸಿ, ವರYಹಿಂದಿರುಗಿ ಬರುತ್ತಿರು ವಾಗ- ನಿನ್ನ ಹಾದಿಯಲ್ಲಿಯೇ ಕಲ್ಪವೃಕ್ಷದ ತಡಿಯಲ್ಲಿ ಕಾಮಧೇನುವು ವಿಶ್ರಮಿಸಿಕೊಂಡಿದ್ದಿತು, ಅಂದು ಈ ನಿನ್ನ ಹೆಂಡತಿಗೆ ಮುತುಸ್ಸಾನದ ದಿವ ಸವಾಗಿದ್ದಿ ತು, ಆದಕಾರಣ ಧರ ಲೋಪವಾಗುವುದೆಂಬ ಭಯದಿಂದ ನೀ ನು ಈಕೆಯನ್ನೇ ಮನದೊಳಗೆ ನೆನೆಯುತ್ತ ಬರುತಲಿದ್ದೆ , ಪ್ರದಕ್ಷಿಣೆ, ನಮಸ್ಕಾರಮುಂತಾದ ಪೂಜೆಗೆ ಯೋಗ್ಯವಾಗಿದ್ದ ರೂ ಆಧೇನುವಿಗೆ ಉ ಚಿತಸತ್ಕಾರವನ್ನು ಆಚರಿಸಲಿಲ್ಲ, ಆಗಲಾಧೇನುವಿಗೆ ತನ್ನನ್ನು ತಿರಸ್ಕರಿಸಿದ ನೆಂದು ಸಿಟ್ಟು ಹತ್ತಿತು. ಆಬಳಿಕ : ನನ್ನನ್ನು ಅಸಡ್ಡೆ ಮಾಡಿದೆಯಾದ ಕಾರ-ನನ್ನ ಸಂತತಿಯನ್ನು ಪೂಜಿಸದೆ ನಿನಗೆಸಂತಾನ ಲಾಭವುಂಟಾಗ ದು, ಎಂದು ನಿನಗೆ ಶಾಪವನ್ನು ಕೊಟ್ಟಿತು, ಆಗಲಲ್ಲಿ-ಬಾಂದೊರೆಯೊಳ ಗೆ ಇಂದು ನಾನೆಯು ಮಜ್ಜನನಂ ಗೆಯ್ಯುತಲಿದ್ದಿ ತು, ಹೊಳೆಯ ಶಬ್ದ ವು ಬಲವಾಗಿದ್ದುದರಿಂದ ಆಧೇನುವಿನ ಶಾಪದ ಬಿರುನುಡಿಯು ನಿನಗಾಗಲಿ